ಪುಟ:ಮಹರ್ಷಿ ಅರವಿಂದ ಘೋಷ್.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ब्रम्हार्पण ब्रम्हहविन्रम्हाग्नौ ब्रम्हणाहुतम् । ब्रम्हैव तेनगंतव्यं ब्रम्हकर्म समाधिना ।। -श्रीमद्भगवद्गीत. ಕುದ್ರ ಸಾಂಸಾರಿಕ ವಿಚಾರಗಳಿಗೆ ಆಸ್ಪದ ಕೊಟ್ಟು ಮನಸ್ಸನ್ನು ಮಲಿನ ಮಾಡದೆ ಚಿದ್ಘನ ಪರಮೇಶನ ವಾಸಕ್ಕೆ ಪವಿತ್ರವಾಗಿಟ್ಟ ಶುಚಿ ಯಾದ ಅಂತಃಕರಣವುಳ್ಳ ಹಾಗೂ ಹೃದಯಸ್ಥ ಸಚ್ಚಿದಾ ನಂದನ ಆದೇಶಗಳನ್ನು ತಿಳಿದು ಅದರಂತೆ ಆಚರಿ ಸಲು ತತ್ಸರಾಗಿರುವ ಬಂಧು ಭಗಿನಿಯರ ಕೈಯಲ್ಲಿ ಪ್ರೇಮ ಪುರಸ್ಸರವಾಗಿ ಈ ಅಲ್ಪ ಕೃತಿಯನ್ನು ಒಪ್ಪಿಸುತ್ತೇನೆ. ಕೈ >> ಸಂಪಾದಕ