ಪೂರಕ ಪ್ರಕರಣ ೬ ೫ ಸಮಿತಿಯಂದರೆ ಒಕ್ಕಟ್ಟು, ಸಮಿತಿಯಂದರೆ ಬಂಧುಭಾವ, ಎಲ್ಲಿ ಸ್ವಾರ್ಧ ತ್ಯಾಗ, ನಿಸ್ವಾರ್ಥತನದ ಕಾರ್ಯ, ಚೈತನ್ಯಗಳಿರುವವೋ ಅಲ್ಲಿ ಸಂಘಗಳಾ ಗುತ್ತವೆ. ಒಬ್ಬ ಮನುಷ್ಯನಿದ್ದರೂ ಕಾರ್ಯಕ್ಕೆ ಆರಂಭವಾಗುವದು. ಕಾರ್ಯ ಮಾಡಲಿಕ್ಕೆ ಇಂಥ ಸಾಧನಗಳೇ ಬೇಕೆಂದು ಅದು ಅಡಗಾಣಿಸಿಕೊಂಡು ಕೂಡುವದಿಲ್ಲ. ಒಂದೇ ತರದ ಧೈಯದಿಂದ ಪ್ರೇರಿತವಾದ ಅಂತಃಕರಣಗಳು ಒಂದರ ಸವಿಾಪಕ್ಕೊಂದು ಬಂದರೆ ಸಮಿತಿಗಳಾಗುವವು. ಬಂಧು-ಭಾವದಿಂದ ಎಲ್ಲವರೂ ಕೈಯಲ್ಲಿ ಕೈ ಹಾಕಿ ಕಾರ್ಯಕ್ಕೆ ಹತ್ತುತ್ತಿದ್ದಲ್ಲಿ ಸಂಘಗಳಾಗುವವು. ಈ ರೀತಿಯಲ್ಲಿ ನಮ್ಮಲ್ಲಿ ನಮ್ಮ ಮಾತೃಭೂಮಿಯ ವಿಷಯಕ್ಕೆ ಇಡೀ ದೇಶದಲ್ಲಿ ಪ್ರಮವುಂಟಾದರೆ ದೊಡ್ಡದೊಂದು ಸಂಘ ನಾಗುವದು, ಈ ಸಂಘಗಳು ಯುರೋಪಿಯರಂತೆ ಸ್ವಾರ್ಥದ ಆಶೆಯಿಂದಾಗಿರದೆ ಜನ್ಮ ಭೂಮಿಯ ಮೇಲಿನ ನಿಸ್ವಾರ್ಥ ಪ್ರೇಮದಿಂದ ಆಗುವವು. ಇಂಧ ಸಂಘಗಳನ್ನು ವಾಟರಿ, ಒಕ್ಕಟ್ಟಾಗಿರಿ, ನಿಮ್ಮ ಸ್ವಜನಸೇವೆಯಲ್ಲಿ ಪರ ಮಾತ್ಮನ ಸೇನೆಯ ಸುಖವನ್ನು ಅನುಭವಿಸಿರಿ. ಕೇವಲ ಸ್ವಾರ್ಥದಿಂದ ಪ್ರೇರಿತರಾಗಿ ಕುಳ್ಳಿರಬೇಡಿರಿ, ಉದಾತ್ತ ಹೇತುವಿರಲಿ. ನೀವೆಲ್ಲರೂ ಒಂದು, ನೀವು ಬಂಧುಗಳಿಗು ವಿರಿ. ನಿಮ್ಮ ಮಾತೃಭೂಮಿಯ ಸಲುವಾಗಿ ಕೂಡಿರಿ. am als: ಕನಾ€T ಇದು ಕಲಿಯುಗದ ಧರ್ಮವಾಗಿದೆ. ಸಮಾಜ ಕಾರ್ಯ ವನ್ನು ಪ್ರೀತಿಸಲಿಕ್ಕೆ ಬಂಗಾಲಿಗಳು ಕಲಿತಿದ್ದಾರೆ. ಹೀಗೆ ಮಾತೃಭೂಮಿಯ ಸೇವೆ ಮಾಡುವದರಿಂದ ನೀವು (ಬಂಗಾಲಿಗಳು) ಒಂದು ದೊಡ್ಡ ಸಂಖ್ಯೆಯನ್ನು ನಿರ್ಮಾಣ ಮಾಡುತ್ತಲಿದ್ದೀರಿ. ದೆ: ಶದ ಎಲ್ಲ ಮುಖಂಡರಲ್ಲಿ ಅಶ್ವಿನೀಕುವಾರದತ್ತರ ತೇಜವ ಸ್ವಲ್ಪಮಟ್ಟಿಗಾದರೂ ಪ್ರವೇಶಿಸಿತೆಂದರೆ ಇಡೀ ದೇಶವೇ ತಾನೆ ಒಂದು ಬ್ರಹ್ಮಾಂಧವ ಸಮಿತಿಗೂಾಗುವದು ಒಕ್ಕಟ್ಟಾಗಿರಿ ಸ್ವತಂತ್ರರಾಗಿರಿ, ಒಂದಗಿರಿ, ಉನ್ನರ್ತಿಗಳಾಗಿರಿ, ಎಂದು ಭಾರತೀಯರಿಗೆ ದೇವರ ಆಜ್ಞೆಯಿರುತ್ತದೆ. _ *
ಅರವಿಂದ ಯೋಗಿಗಳು ತುರಂಗದೊಳಗಿಂದ ಬಂದ ಬಳಿಕ ಇಡೀ ಭರತಖುಡವ ಮುಖಂಡ ತನದ ಚುಕ್ಕಾಣಿಯು ಅವರ ಕೈಯಲ್ಲಿ ಬಂದಿತ್ತಷ್ಟೇ. ಆ ಕಾಲಕ್ಕೆ ಅವರು ಎಲ್ಲ ದೇಶಕ್ಕೆ ಉದ್ದೇಶಿಸಿ ತೆಗೆದ ಆಜ್ಞಾಪತ್ರದ ಸಾರಾಂಶವನ್ನು ಕೆಳಗೆ ಕೊಟ್ಟಿದೆ, ನಮಗೆ ರಾತ್ಮನನ್ನು ಪೂರ್ಣಾವಸ್ಥೆಗೆ ವೈಯ್ಯುವದಿರುತ್ತದೆ. ಈ ಮಾರ್ಗವನ್ನು ಕ್ರಮಿಸುತ್ತಿರಲು ಇದಕ್ಕಿಂತ ಕಡಿಮೆ ತರದ ಸ್ವರಾಜ್ಯವು ನಮಗೆ ಸಾಕು. ಜಾತಿ ಮತ್ತು ಧರ್ಮಗಳಿಗಾಗಿ ಕೌನ್ಸಿಲಿನಲ್ಲಿ ಬೇರೆ ಸ್ಥಳಗಳನ್ನು ಕಾಯ್ದಿಡುವ ಅಸಡ್ಡಾಳವಾದ ವದ್ದ ತಿಯು ನಮಗೆ ಬೇಡ ಖಜಾನೆಯ ಮೇಲೆ ನಮ್ಮ ಅಧಿಕಾರವು ನಡೆಯಬೇಕು. ಅಧಿಕಾರ ನಡಿಸುವ ನೌಕರರ ಮೇಲೆ ನಮ್ಮ ಅಧಿಕಾರವು ನಡೆಯುತ್ತಿರಲಿಕ್ಕೇ ಬೇಕು. ಈ ಅಧಿಕಾರ