26 ( {C} ಮಹರ್ಷಿ ಅರವಿಂದ ಘೋಷ ಇವು ಸಂಕ್ಷಿಪ್ತ ಚರಿತ್ರವು, ಗಳು ಸಿಗುವವರೆಗೆ ನಾವು ಸರಕಾರದ ನಂಗಡ ಸಹಕಾರವನ್ನು ಎಂದೂ ಮಾಡ ಕೂಡದು, ಕಾಲ ಪರಿಸ್ಥಿತಿಯನ್ನು ನೋಡಿಕೊಂಡು ಇದರ ಪ್ರಯೋಗವನ್ನು ಹೆಚ್ಚು ಕಡಿಮೆ ತೀಕ ರೀತಿಯಲ್ಲಿ ಮಾಡತಕ್ಕದ್ದಿರುತ್ತದೆ. ಈಗಿನ ಹೊಲಸು ಪದ್ಧತಿಯ ಶಿಕ್ಷಣ ದಿಂದ ರಾಷ್ಟ್ರವು ನಿಃಸತ್ವವಾಗುತ್ತಿರುವದರಿಂದ ನವಜೀವನದಾಯಿಯಾದ ರಾಷ್ಟ್ರೀಯ ಶಿಕ್ಷಣವನ್ನು ಕೊಡಲಿಕ್ಕೆ ಹತ್ತಬೇಕು, ಪಂಚರ ವತಿಯಿಂದ ನ್ಯಾಯಗಳನ್ನು ತೀರಿಸುವ ಪದ್ಧತಿಯು ಮರೆಯುತ್ತ ನಡೆದಿದೆ. ಆದರೆ ಅದನ್ನು ಪುನಃ ಆರಂಭಿಸಲಿಕ್ಕೆ ಬೇಕು. ಲೋಕಶಿಕ್ಷಣದ ಕಾರ್ಯವನ್ನು ಕೈಕೊಂಡು ಚಲೋ ರೀತಿಯಲ್ಲಿ ಜರುಗಿಸಲಿಕ್ಕೆ ಬೇಕು. ಮತ್ತು ನಮ್ಮ ಔದ್ಯೋಗಿಕ ಹಾಗೂ ಸಾಂವಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲಿಕ್ಕೆ ಬೇಕು. ಇವುಗಳನ್ನೂ ಇಂಥ ಬೇರೆ ತರದ ಚಟುವಟಿಕೆಗಳನ್ನೂ ನಾವು ಮರೆಮಾಜದ ರಾಂತತೆಯ ಹಾಗೂ ಕಾಯದೆಶೀರ ಮಾರ್ಗದಿಂದಲೇ ನಡಿಸುವದಿರುತ್ತದೆ. ಇದರ ನಲು ವಾಗಿ ರಾಷ್ಟ್ರೀಯ ಪಕ್ಷದವರಿಗೆ ತಮ್ಮ ಸಂಸ್ಕೃಗಳನ್ನು ಸ್ಥಾಪಿಸಲಿಕ್ಕೆ ಏಕೆ, ಇವುಗಳನ್ನು ಮುರಿಯಲಿಕ್ಕೆ ಅಧಿಕಾರಿಗಳು ಯತ್ನಿಸಿದರೆ ಅದು ಸರಕಾರದವರ ತ, ಲಂಚಬಡ ಪೊಲೀಸರು ಅವಿಚಾರಗಳಾದ ಅಧಿಕಾರಿಗಳು ಅಥವಾ ಪಕ್ಷವಾತಿಗಳಾದ ನ್ಯಾಯಾ ವೀಶರು ಈ ಚಳವಳಿಗಳನ್ನು ಮಾಡುವವರನ್ನು ಮುರಿಯಲಿಕ್ಕೆ ಯತ್ನಿಸಬಹುದು ಅವ ರನ್ನು ಗೋಳಾಡಿಸಬಹುದು, ಆದರೆ ಅದಕ್ಕುನಾಯವಿಲ್ಲ. ಆ ವ್ಯರ್ಷದ ಮಾರ್ಗ ವನ್ನು ಆಕ್ರಮಿಸುವಾಗ ಹಾದಿಯಲ್ಲಿ ಹತ್ತುವ ಸುಂಕವನ್ನು ಕೊಡಲಿಕ್ಕೆ ರಾಷ್ಟ್ರೀಯ ಪಕ್ಷದವರು ಸಿದ ಬರಲಿಕ್ಕೆ ಬೇಕು. ಈ ಕಾಲದಲ್ಲಿ ರಾಷ್ಟ್ರೀಯ ಚಳವಳಿಗೆ ಕಾಯದೇ ತೀರ ಹಾಗೂ ಸಂಘಟತ ಸ್ವರೂಪವನ್ನು ಕೊಡಲಿಕ್ಕೆ ಪ್ರತಿಯೊಬ್ಬರು ಸಿದ್ಧರಿರಲಿಕ್ಕೆ ಬೇಕು. ಸರಕಾರದ ಒತ್ತಾಯಕ್ಕೆ ಬೆದರಿ ಬಾಡುವವರು ಈ ಉಸಾಬರಿಗೆ ಬೀಳ ಬಾರದು. ಆಂಗ್ಲೋ ಇಂಡಿಯನರ ಬಾಲ ಬಡಿದರೆ ಮತ್ತು ಇಂಗ್ಲಂಗದೊಳಗಿನ ಉದಾರ ಮತವಾದಿ ಜನರ ಸಂಗಡ Cಅಳ್ಳಳ, ಪಳ್ಳ' ಮಾಡಿದರೆ ಸ್ವಪ್ರಯತ್ನದ ಅವಶ್ಯಕತೆ ಯಿಲ್ಲ, ನಮ್ಮ ಸುಕಟಗಳ ಪರಿಹಾರವಾಗುವದು” ಎಂಬುವ ಅಭಿಪ್ರಾಯವಿದ್ದ ಜನರು ಈ ನಮ್ಮ ರಾಷ್ಟ್ರೀಯ ಚಳವಳಿಗಳಿಂದ ದೂರಿರಬೇಕು. ಹಾಗೂ ಯಾರು ಅಲ್ಪಸಂತು ಸ್ಟರಿದ್ದು ಸರಕಾರದವರು ಕೊಟ್ಟ, ಅರ್ಧಗಿರ್ದ ತುಣುನಿಂದ ಸಮಾಧಾನ ಹೊಂದು ವರೋ ಅವರೂ ನಮ್ಮಿಂದ ಸರಿದು ಒತ್ತಟ್ಟಗಾಗಬೇಕು. ಯಾರಿಗೆ “ರಾಷ್ಟ್ರೀಯ” ರೆಂಬ ಹೆಸರಿಗೆ ಒಪ್ಪುವಂತೆ ನಡೆಯುವ ಕೂವತ್ತು ಇರುವದೋ ಅವರೇ ಮುಂದೆ ಬಂದು ಈ ರಾಷ್ಟ್ರಕಾರ್ಯದ ಭಾರವನ್ನು ಹೊರಲಿಕ್ಕೆ ತಲೆಗೊಡಬೇಕು,
೧೯೦೭-೮ ರ ಎಲ್ಲ ಮುಖಂಡರು ಸಾಮ್ರಾಜ್ಯಾಂತರ್ಗದ ಸ್ವರಾಜ್ಯವನ್ನು ಬೇಡುತ್ತಿರಲು ಅರವಿಂದ ಯೋಗಿಗಳು ಮಾತ್ರ ಸಂಪೂರ್ಣ ಸ್ವಾತಂತ್ರ್ಯವು ಸಿಗದ