ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಶ್ವಾಸ F4 ಕರ್ಣಾಟಕ ಕಾವ್ಯಕಲಾನಿಧಿ ನಿರವಧಿತೇಜನಮಿತತೇಜಕುಮಾರನುವಸುತರೆಯುಂ || ಸುರತರುಸಸ್ಯದಂತ ಕಮನೀಯನನೇಂದುವ ಲೇಖೆಯಂತೆ ಭಾ | ಸುರತೆಯನನ್ನು ಕೆಯ್ದು ಬಳೆಯುತ್ತಿರಲೀಕ್ಷಿಸುತುಂ ಮುದ ಪೊದ | ಆರುತಿರಲರ್ಕಕೀರ್ತಿ ಖಚರೇಂದ್ರನುನಾಸತಿಯುಂ ನಿರಂತರಂ loor ತಮಗೆ ಜಗತಯಾಧಿಪತಿಸಂಪದವಂತದು ಸಂರ್ಧವೊಲ್ ಕಲಾ | ಸಮಿತಿಯನಪ್ಪುಕೆಯನ್ನು ತರೋಚಿಯ ದರ್ಶನವಾದ ವಾರ್ಧಿವೋಲ್ ! | ಪ್ರಮುದವನೆಯುತಿರ್ಪರನಸುಂ ಪದೆದೀಕ್ಷಿಸುವರ್ಕಕೀರ್ತಿಯುಂ || ಪ್ರಮದೆಯುಮಿಂತು ತಾಮಮಿತತೇಜಕುವರಕನಂ ಸುತಾರಯಂ ||೧೧೦! - ಅವಿರತವಿಂತು ಖೇಚರವರಂ ನಲವಿಂ ನೆಲೆವರ್ಚುತಿರ್ದ ರೈ | ಶವಮನೆ ಪತ್ತುವಿಟ್ಟ ಮಿತತೇಜಕುಮಾರಕನಂ ಶ್ರುತಾಚ್ಛವೈ || ನವದೆ ಪೊದಲ್ಲಿ ಪತ್ತುಗೆಯ ಪೊದೆನುತ್ತುಮೆ ಬಂದು ಸುತಾ | ಅವಮುನಿಪುಂಗವಂಫಿಗೆ ಸಮರ್ಪಿಸಿದಂ ನತನಾಗಿ ರಾಗದಿಂ \\nnn|| ದೀಪಸ್ಪರ್ಶನವಾದ ದತಿ ನಿಮಿಷಕ್ಕಾದೀಪರೂಪಂ ಸಮಂ | ತಾಪೊತ್ತಯು ವಿಲ್ ಮದೀಯವೆನಯೋಗಿಯಕಾರುಣ್ಯನೇ || ಪಾಂಗತ್ಯುತಿಸಂಗದಿಂದಮಿತತೇಜಂ ಹೃದ್ಯ ವಿದ್ಯಾವಿಳಾ | ಸೋಪೇತಾತ್ಮಕನಾದನಾಮುನಿಯ ತನ್ಮಾಹಾತ್ಮಮಿನ್ನೆಂತದೋ |೨| ಆಕ್ಯಂ ಗಣಿಯಿಸಲwಮಿ | ('ಕಯ ಕಮಲಭವನಮಿತತೇಜಕುಮಾರಂ | ನೆಲೆಯಲ'ದ ಸತ್ಕಳಾಳಿಯ | ತೆನೆಂದೆಣಡದಾದ ಕಬ್ಬಿಗಂ ಬಣ್ಣಿಸುವಂ [೧೧೩೦ ಸದನುಲಶೋಭವತ್ತ ಮುಖದೊಳ್ ಪೊಳಪೇ ವಿಲೋಚನಂಗಳೊಳ್| ಪುದಿದ ವಿಲಾಸಮೇಲೆ ತನುಯಳ೦ಶುವ ಪುಷ್ಟಿಯಲ್ಲಿ ಚಿ || ತದೊಳೊದವಿರ್ಪುದಾರರುದಮೇಲೆ ನಿಜಾವಯವಪತಾನದೊಳ್ | ಪದಪಿನ ಚಲ್ಪದೇ ನವಯೌವನವೇಣಿದುದಾಕುವರನೊ೪ ||೧೧|| ಸ್ಮರನೀಶಾಭೀಳ ಭಾಳಾಂಬಿಕಶಿಖಿಮುಖದೊಳ್ ಮಗ್ಗಿ ದಂ ಮುನ್ನವೆಂದು ಬರುಹೋದ್ರೂತಂ ಕರಂ ಕೌತುಕವೆನಿಸುವ ಸಲ್ಲಕ್ಷಣಾನೀಕಶೋಭಾ | M K