ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

foಳಿ [೧೫೯|| ܠܐܐܘܬܘܐ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಪಡೆದನಿದೊಂದಪೂರ್ವವಿಧುವಂ ವದನಚ್ಚಲದಿಂದೆಸಿ ಸೂ | ರ್ಮಡಿ ಮಿಸುಗಿತ್ತು ಪೌದನಪಾತ್ಮಜಾಸ್ಯಸುಧಾಂಶುಮಂಡಲಂ [೧೫vt ಪೋಳನ ಮುಖವಿಟ್ರಮಾಣrವ || ದೊಳಗುದ ಸುಪ್ರವಾಳರೇಖೆಯಿದೆನೆ ಕಂ | ಬೆಳಗಿಂದ ಧರಮಣಿ ಕ || ಸ್ಕೊಳಪುದು ಪಚ್ಚಳಕವೆತ್ತು ಜ್ಯೋತಿಃಸಭೆಯ ಮಿಸುಪಮಳವದನಯ | ವಶರಧಿಯೊಳಮಳಳಾಗಿ ನಗದಿಂದುಗಳಂ | ಬೆಸಕಮನಾಂತಿರ್ದುವು ರಾ ! ಜೆಸಿ ಜ್ಯೋತಿಪ್ರಭೆಯ ನಿಜಕಪೋಲಪುಟಗಳ ಅವತಂಸಂಕ್ಷಿಗುತ್ತಂ | ಸವೆನಿಪ್ಪ ವಿಳಾಸದಿಂದಲಂಕಾರಾರ್ಥ ! | ಶ್ರವಣಂ ಸೊಗಯಿಸಿದುವು ಪೌ | ರವನರಪಕುಮಾರಿಯೆನಿಪ ಜ್ಯೋತಿಪ್ರಭೆಯ ನೆಲತೆಯ ವಿಚಿತ್ರವಾಗಿ ಪಡೆದಾಕೃತಿಯಂ ನಡೆನೋಡುತಿಂದು ಕ || ಸ್ಟೆಆಲೆವೆಡೆಯಲ್ಲಿ ಪದ್ಮಜನ ಕೈಯೆರಡುಂ ಶ್ರವಣಾಂತಿಕ | ಕುಲ ಜಗುಟ್ಟನಲ್‌ ಕಿವಿವರಂ ನಿಮಿರ್ದುಳಿಕಾಂತಿಮಾಲೆಯಂ | ಕವುವು ಚಾರುಪೌರವನರೇಂದ್ರತನೂಜೆಯ ಚಾಪಳಕ್ಷಿಗಳ್ ||೧೨|| ಮಿಗೆ ನಿಮಿರ್ದು ಕಣ್ಣಳವು ಬೆರ || ಸುಗುಮಂದಣನಿಟ್ಟ ಮಧ್ಯಮಣಿದಂಡದವೋಲ್ | ಸೊಗಯಿಸುವುದು ನಾಸಿಕ ಸೋಂ | ಪೊಗೆದಾನಗೆಮೊಗದೊಳಿಂತು ಜ್ಯೋತಿಃಪ್ರಭೆಯ ೧೬೩|| - ಮೊದಲೊಳ್ ತಾಂ ಜಡಮೃತ್ತಿಕಾಜನಿತವಾಗಿರ್ದುಂ ಗುಂ ತನ್ನೋ೪|| ೪ ದಿಟಂ ಕರ್ಬಿನ ಬಿಲ್ಲ ದೇವುದೊ ಮನೋಹಂಗಂದು ಪದ್ಯೋದ್ಭವಂ | ಪದೆಪಿಂ ಭೂಚ ಲದಿಂ ಧನುರ್ದ್ದಿತಯಮಂ ಮಾಡಿಟ್ಟವೋಲ್ ವಿಭ್ರಮಾ | ಸ್ಪದಜ್ಯೋತಿರ್ಪಭಯಾಸ್ಯನಾರಿರುಹದಳ ವಿಭಾಜಕುಂ ಪುರ್ಬುಗಳ {೧&೧!