ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

doL ಕರ್ನಾಟಕ ಕಾವ್ಯ ಕಅನಿಧಿ [ಆಶ್ವಾಸ ತೊಟ್ಟನ ನರನಾಥನ ಕ | ಇಟ್ಟನೊಳದ್ಭುತದಿನೊಗೆದು ನರ ಬಯಲಾದಾ || ಸುಟ್ಟರೆ ಮನಕೆ ಪಡೆದುದು | ನಟ್ಟನ ವೈರಾಗ್ಯಲಕ್ಷ್ಮಿಯಂ ತತ್‌ಕ್ಷಣದೊಳ್ hoto| - ಕಿಡುವೊಡಲಂ ಪಡೆದಿದeo | ಕಡೆದಕ್ಷಯಮೋಕ್ಷ ಸಿದ್ದಿ ವಡೆಯದ ಜರನೀ || ಯೋಡಲಳಿದು ಚತುರ್ಗತಿಯೊಳ್ | ಬಿಡದೆ ಬರುತ್ತಿರ್ಕುಮೆಂದು ಬಗೆದಂ ಭಪಂ ||೧೩) ವ|| ಆಗಳಿಂತು ನಿರ್ದೇಗಪರನಾಗಿ ಪ್ರಜಾಪತಿಮಹಾರಾಜಂ ವಿಜಯ ಕುಮಾರನ ಮೂಗಮಂ ನಡಿ ತನಯಂಗೋಳು ಇವಾವುದಾತ್ಮಜನಕಾಜ್ಞಾನಾತ್ರನಂ ವಿವಾದಿ | ರ್bವಿತಂಡವಾಗುಣನ್ನ ತಿಕ ನಿನ್ನೊಳ ನೈಜವಂತಾದೊಡಂ 3 ನೆಗಳ್ಳಿಯತಮಿರ್ವಿವೀನಿಖಿಲಸಾಮಾಜೊಲ್ಲಸಲ್ಪಟ್ಟಮಂ || ಶನjಶಳಸ್ಥಳನಪ್ಪುದಂ ತನುಜ ಕೈಕೊಳ್ಳಂದನಂದನೃಪಂ ||೧೬೩೩ ದುರ್ವಹಮಪ್ಪ ರಾಜ್ಯಭರದಿಂ ನೆರೆ ಪಿಂಗಿಸಿ ಮತ್ತಮಮ್ಮನಾ || ನಿವFತಿಸೌಖ್ಯಮಂ ಪಡೆವ ಮಾರ್ಗವನೆಯ್ದಿಸಿ ವೈರಿವರ್ಗದೊಳ್ || ದೋರ್ನಲಮಂ ವಿಶುರ್ವಿಸಿ ಜಗತ್ರಯದೊಳ್ ಸಲೆ ನಿನ್ನ ಕೀರ್ತಿಯಂ | ಪರ್ವಿಸಿ ಪುತ್ರ ನೀಂ ಮುದದೆ ಮಾಡು ಮದೀಯಮನಃಪ್ರಮೋದಮಂ | ವ|| ಆನರೇಂದ್ರನ ಪದಕ್ಕೆ ವಿನನ್ನು ನಾಗಿ ವಿಜಯಕುಮಾರನಿಂತೆಂದಂಅಕಾರಾತ್ಮಕತೆಗಿ ನೇಮಿಸುನಿರೀಗಳ್' ಬಿಸ್ಸ ಪಂ ದೇವ ನಿ | ಮೈವೊಲಾಂ ತಳ್ಳುವುದರ್ಕ ತಕ್ಕನೆ ಸಮುಂತೀಪಜ್ಯ ಸಾಮ್ರಾಜ್ಯಭಾ| ರವನಾರಯ್ಕೆಡೆ ಮಾರಣಾಧಿಪತಿಯಪ್ಪರಾವNo ತಾಳುವಂ || ತವೊಲೇ ಇತಾಪಿಲಿಕಂ ಅಳವುದೇ ವಿಶ್ವಂಭರಾಭಾರಮಂ !!೧೬೫೬ ಎಲೆ ವಿಜಯಲಕ್ಷ್ಮೀ ಲಲನಾ ! ಲಲಾಮ ನೀನೀಂ ಮದಾಜ್ಜಿಯಂ ವಿದಿರೆ | ಲವಂ ಪಾಲಿಸು ಪಾಳಿಯೋ | ಆಂಫ್ಯನೆಂದೆನಿಸು ಧರಿಸು ರಾಜ್ಯಶ್ರೀ ht೩||