ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

k املا ಕರ್ನಾಟಕ ಕಾವ್ಯಕಲಾನಿಧಿ [ಆಶ್ವಾಸ - ಕಂತುಗೆ ಸೋಲಮುದ್ಭವಿಸುವಂತ ಕುಮಾರಿ ನವೀನಯವನಾ | ಕಾಂತಲತಾಂಗಿಯಾದುದನದಂ ಪದೆದೀಕಿಸಿ ಹರ್ಷದಿಂ ನಿಜ | ಸ್ವಂತದೊಳಿಪಿಪ್ಪಪ್ಪಥಿವೀರಮಣ೦ ಬಗೆದಂದನೀಕರೇ | ನುಂ ತಡವಿಲ್ಲದಾಂ ನೆಗಟ್ಟಿನಲ್ಲಿ ವಿವಾಹವನೀಗಳೆಂಬುದಂtoro - ಅರೆಯುಟ್ಟುತಿರ್ದಪಂ' ಖೇ || ಚರಥಚರನರಪವರ ಕುಮಾರಿಯನಾನಂ | ಸರಿ ಕುಡುವಮಂದು ಪುರುಕುಲ | ದರಸಂ ಬೆಸಗೊಂಡನಲ್ಲಿ ವಿಜಯನನಾಗಳ್ - ಭೂತಲದೊಳ್ ನಿರೀಕ್ಷಿಪೊಡೆ ನನ್ನ ತನೂಜೆಯ ರೂಢಿವೆ ರೂ | ಪತಿಶಯಕ್ಕೆ ಪಾಟಯಹ ರಾಜಜಂತುವದಿಲ್ಲ ಬೇಗದಿಂ || ಪ್ರೀತಿಯಳಲ್ಲ ರಂ ಬರಿಸಿ ಮಾಲ್ಪುದು ನಾವೆನಸುಂ ಕುಮಾರಿಗಿಂ || ತೀತದಿಂ ಸಯಂಬರವನೆಂದೆನಲಾವಿಜಯಂ ಪ್ರಮೋದದಿಂ ವ|| ಅಂತು ವಿಜಯಬಲದೇವರೊಲದಿಂ ಪೇಟ್ಟಿನಂತರಂ ರಾಹಂ ಗೃಹ ಮಹತ್ತರಂಗೆ ಸ್ವಯಂವರಕಾಲೆಯಂ ರಚಯಿಸೆಂದು ನೇಮಿಸಲಾಗಳ:- - ಮಯನ ಮನಕ್ಕೆ ವಿಸ್ಮಯವನುದ್ಭವಿಸುತ್ತಿರೆ ಶಾಸ್ತ್ರಲಕ್ಷಣೋ | ದಯದಯದಿಂ [ವಿಚಿತತು ವಿಚಿತ್ರ ಸುಪತ್ರ)ಲತಾವಿತಾನ ಸಂ | ಚಯಮಯದಿಂ ವಿಶಾಲಮಣಿಚಿತ್ರಸಮಾವೃತವೇದಿಕಾಸವು | ಚ್ಛಯಮಯದಿಂ ಸ್ವಯಂವರನಿವಾಸಮದಚ್ಚರಿಯಾಯ್ತು ನೋಡೆಯುಂ || ನರಶಶಿಕಾಂತಚಿತ್ರಘುನಕೇತುಸಮೇತದಿನಬ್ದ ಮಾರ್ಗದಂ || ತುರುತರಭದ ಜಾತಿಯುತಪದ್ಯಸನನ್ನಿತರತ್ತವಾರಣ | ಸ್ಪುರಿತವಿಳಾಸದಿಂ ಗಜಮುಟಾವಳಿಯಂತೆ ಸುಸೂತ್ರವಲ್ಲ ರೀ || ಪರಿವೃತದಿಂ ವಸಂತವನದಂತ ಮನೋಹರವಾಯು ಮಂಡಪಂ [೧೯೫!! ಪೊಳವ ಹರಿನೀಲಕುಟ್ಟಿನ | ತಳವೆಳಮುತ್ತುಗಳ ರಂಗವಲಿಯಂ ಸಲೆ Yಪುದು ನಿತಾವ್ರಸಂಕುಳ ! ಎಳಸಿತಕY೦ದಿಯಂದವುಂ ನೆನೆಯಿಸಿತುಂ Yo4