ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ೧ ಕwrಟಕ ಕಾವ್ಯಕಲಾನಿಧಿ [ಆಶ್ವಾಸ ರಮೆಸೆದುದು ಮಾರ್ಪೋಳೆಯು | ತಿರ ಜಾಗಂಗಳ ಪೊದ ಪಸುರ್ವಳಗಿಂದಂ |೨೦೩| - ಜಳಧರಲಕ್ಷ್ಮಿನೀಳಲತ ಸುಸ್ಥಿರರೂಪದ ಶಕಟಾಪಸಂ | ಕುಳಮನೆ ಬೇಗದಿಂ ಪಡೆಯುತಿರ್ದವುವೆಂದೆನೆ ಪಂಚರತ್ನಮಂ || ಗಳಿರುಚಿವಾಲೆ ನೀಳಗೆಯ ಪೂತದಯೋಭರಿತೇಂದುಕಾಂತದು | ಜಳಕಳಶಂಗಳೊಪ್ಪಿದುವು ತಟ್ಟು ತದೀಯವಿವಾಹಗೇಹದೊಳ್ ೨೦81 ಕನಕಾಮತ್ರಂಗಳೊಳ್ ತೀವಿದ ನವರಸ ಕರ್ಪೂರ ಕಸ ರಿ ಗೋರೆ ಚನಶುಭಾಂಭೋಜದಿವೌಷಧಿ ವಿವಿಧಫಲಶೋತದೂರ್ವಾಲಸಚ ೦ || ದನಶಂಕಂ ಕುಂಕುಮದ್ರಾಕ್ಷತಮಣಿಕುಲದೀಪ್‌ಘಸಿದ್ದಾರ್ಥ ಮುಖ್ಯ | ಭಿಮಿತೋದ್ಯನ್ಮಂಗಳದ್ರವ್ಯದ ವಿಭವದಿನೊಪ್ಪಿರ್ದುದುದ್ಯಾಹಗೇಹಂ ೨೦೫ ಮುದದಿಂ ಜ್ಯೋತಿಃಪ್ರಭೆಯ | ಗ್ಯದ ಮದುವೆಯನೀಕ್ಷಿಸಿ ಕಡೆದಂತೂ || ಓದುವು ಮನಸ್ತಂಭಗಳ | ಪದಂ ವಾರ್ಪೊಳವ ರತ್ನ ದೀಪೋತ್ಸರದಿಂ Hod೩|| ನೀಲದ ಮುತ್ತಿನ ಮಿಶದ || ಮಲೆಗಳನೆ ಕಣೆ ನಂದುದಾಮಂಡಗದು || ••••••••••....ವಜವಂಗಿ || ರ್ದಲಂಬಳದೆಸೆವ ಕುಸುಮದುಮಸ್ಯಮಂ ||೨೦೭|| ನಲವಿದನಾಕುಮಾರಿಯ || ಸುಲಲಿತರೂಪವನಭೀಕ್ಷಿಸಲ್ ಶಶಿ ಮುಕುರ | ಚಲದಿಂ ಪಲವಾಕೃತಿಯಂ || ಸಲ ತಳದಂತಸದುವಾದವಾದರ್ಶಗಳ foovit ಸಂಗಳಿಸಿದ ಹಲವಾನುಂ | ಮಂಗಳವಸ್ತುಗಳ ಕಾಂತಿ ತಜ್ಜು ಕರಂ ಚ | ಲೈಂಗಡಿಯನ್ನು ವಿವಾಹಗ್ನ | ಹಂ ಗೂಂದಳವಳಗಿನಗೆಯ ನೆಲೆಯೆಂಬಿನೆಗಂ 049r8