ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ತಡೆಯದೆ ತನುತಮಗನಿತುಂ || ಪಡೆದುದು ಸುದತಿಯ ಸಮಾಜಮುಂತಾಪದದೊಳ್ ೨೦v8 ತೊಳಗುವ ಸಾಂದ್ರಚಂದ್ರಿಕಯ ಕರ್ದಮನಯನೆ ಕಣ್ಣೆನಂದ ಸ | ಇಳಯಜಗಂಧಮಕಿ ಮಿಸುವ ಮುತ್ತಿನ ಸಿಪ್ಪಿನೊಳೊಪ್ಪ ತಂದು ಕೊ | ಮಳೆಯವಳೂರ್ವಳಾಗಳನುಲೇಪನಮಂ ನಯದಿಂದ ಮೂಡಿದ೪ || ತಳತಳಸುತ್ತು ಮಿರ್ಶ ಪುರುರಾಜತನೂಜೆಯ ಮಂಗಳಾಂಗದೊಳ್ |೨.೦೯ || ಮಿನುಪಮಿತಾಂಶುವ ಕಳಯೋ೪ || ಪೂವೊರೆಯಂ ಕಳದು ತಿರುಳ ಪೊರೆಯೆತ್ತಿದವೋಲ್ !! . ನತಿ ಮಿಸುಗುವ ದುಗುಲವನೆ | ೪ ವಿಡಿದಂಗನೆಗೆ ತಂದು ನೀಡಿದಳರ್ವಲ್ಯ |೩೦| ಮಡದಿಯಡಿಗರುಣರುಚಿಯಂ | ಪಡೆವಂದದಿನಲ್ಲು ಜತುರಸಕ್ಕರುಣತೆಯಂ | ಪಡೆವಂದಮುಪ್ಪುದೆನೆ ಕೇ || ಸಡಿಯೊಳಕ್ಕದ ರಸವನೂಡಿದಳೋರ್ವಳ್ ||೩೧|| - ಭಂಗಿಪೊಡೆವೊಗೆದು ಸೂಸುವ || ಶೃಂಗಾರರಸಕ್ಕೆ ಸೇತುಗಟ್ಟುವವೋಲ್ ಜಿ | ತಂಗೊಳಪ ರಕ್ಷಕಾಂಚಿಯ | ನಂಗನೆಯ ನಿತಂಬದೊಳ್ ತೊಡರ್ಚಿದಳರ್ವ \o of ••••••••••••••••••••• |೩೩|| .........ತಂದಿಂ ನವಮೌಕಿಕದಿಂ || ನಂತಿ ಮಿಸುವ ನೂಪುರಂಗಳ } ನಲಿಕದಿನಾಮಡದಿಯಡಿಗ ತುಡಿಸಿದಳವಳ್ ಗುರುಕುಚಗಿರಿಮಳಗ ನಿ | ರ್ಜರಧಾರೆಯನೊದವಿಪನಲಲಕ್ಷ್ಮಿಯವೊಲ್ ವಿ | ಸುರಿತಪಯೋಧರ ತಕ್ಕುಂ | ದರಿಗಿಕ್ಕಿದಳಮಳ ಸೃಥುಳಹಾರವನೊರ್ವಳ್ ೧೦೩88