ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ರ್೧ • ಶಾಂತೀಶ್ವರ ಪುರಾಣಂ ತರಿಸುತ್ತಂಗ ತದೀಯವೇದಿಕೆಯ ಶೀರ್ಷಾಸೀನರಾಗಿರ್ದರ | ಚ ರಿವೆತಾ ವರಿರಾಜ ಕವನದಂ ನೋಡುತ್ತು ಮಾರೂಢಿಯಿಂ {o೪೭|| ವ|| ಆಪೌದನನೃಪನಿಯಮದೆ ದೌವಾರಿಕ ನೈಪಥ್ಯ ನಿವಾಸಮಂ ಪೊಕ್ಕು ಜ್ಯೋತಿಪ್ರಭಾದೇವಿಗಿಂತೆಂದಂ:- ಭವದಾಲೋಕನಹೃತ್ಕುತೂಹಳ ಸಾನಿಕಾಂಬಿಕಾಂಭರೋ | ತೃವಮಂ ನಿನ್ನಯ ಪವಿಭ್ರಮಪಮಃ ಪುಣ್ಯಾಬ್ಸಿಯಂ ಮಾಲ್ಪದ || ಕವನೀಶಂ ಬರವೇ ಸಿಗಲಿವಿಂ ಜೋತಿಪ್ರಭಾದೇವಿಯಂ || ದು ವಚಃಸ್ಥಿ ಯನಿಂತು ಬಿನ್ನವಿಸಿದಂ ದೌವಾರಿಕಂ ರಾಗದಿಂ |೨೪| ತೆರೆಮಸಗಿದ ಶೃಂಗಾರೋ | ರಶಂಧಿಯೆನ ಪರಿವೃತಾಂಗನೆಯರ ಪುರ ಝಂಕೃತರುತಿ ಪೊಣ್ಣು | ತಿರೆ ಪೊಲಮಟ್ಟ ಕುಮಾರಿ ಭೂಷಣಗೃಹದಿಂ | oರ್೪ || ತಾರಾನಳವೆರಸಿಂದುಕ | ೪ಾರವು ಬರ್ಸಂದವೆಂದೆ ಗರಂ ಪ್ರಹ್ಲಿಸುವ ಪರಿ | ವಾರಾಂಗನೆಯರ ವಿಲಾಸದಿಂ ಕಣ್ಣೆ ಸೆದಳ |೨೫೦|| ಪಡೆದ ಕಡುಮೋಹದಿಂ ಬಿಡ | ದೊಡನಿರ್ದ೦ ಸಿರಿಯನಾತಪತ್ರಚಲದಿಂ । ಗಡ ಪುಂಡರೀಕವೆನೆ ಚ | ಲೋಡರಿಸಿತ೦ಗನೆಗೆ ಸಿಡಿದ ಧವಳ ಚತ |೨೫೧| ವರಕೃಂಗಾರ ಪ್ರಭ ದೆಸೆ ! ವರಿದಪುದೆನೆ ಭಂಗಿ ಪಡೆದು ಮುಡಿಗಳ ಪುಡಿಗ || ತುರಿ ಪರೆದೇಟಿಗೆ ಕುಮಾರಿಗೆ | ತರುಣೀಜನಮಿಕ್ಕುವಮಲಚಮರಜದೆಲರಿಂ o೫೨| ಸ್ಮರಟಾಪಾರವಂ ನೂಪುರನ್ನು ದುರುತಿಯೊಳ್ ಕೂಡಿ ಕೊರ್ವೇ ಅತಿ ಲೆಲೇ, ತರಲೀಲಾವಾಂಗರುಗ್ವಾಲೆಯಿನಲರ್ಗಣೆ ಕರ್ಪೇ ಸೌಂ ದರ್ಯಸಾರ । ತ್ವರದಿಂ ಕಂದರ್ಪರಾಜೋನ್ನದಮೊದವಿ ಪೊಡರ್ಬೇಜ್ಞ ಕೆ ೬