ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ad ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ಬಂದೇ'ದ ಸೌe | ದರದಿಂ ಜ್ಯೋತಿಃಪ್ರಾಭಾಮಿನಿ ರಥವನಣಂ ಫೋಕ್ಕೆ ವಾದಿತನಾದ (೨೫೩! ಪರಿವತಕನ್ಯಕಾಜನದ ನೂಪುರಜಾಳ ಝಣತಿಸ್ಮರಂ | ಸರಭಸದಿಂ ಧರಾತಳ ಮನುಡಿಸುತ್ತು ಮುದಗ್ರಭಂಗಿ ಬಿ || ತರಿಸುವ ಚಾಮರೀಕುಳದ ಕಂಕಣಝಂಕ್ಷತಿ ನೀು ಸಾಲುತುಂ | ಬರೆ ಬರುತಿರ್ದಳಾನ್ಸಪಕುಮರಿ ಮನೋಜವಿಶಾಲಲೀಲೆಯಿಂ ೫೪| ವ| ಅಂತು ಬಂದು ಸ್ವಯಂವರನಿವಾಸಭಾಸುರಮುಖದ್ವಾರಧಾರಿ ನಿಯಲ್ಲಿ ಮನ್ಮಥನನೋರಥಮೆನಿಪ ರಥವನಿಂದುಗಳ ಕಳಭ್ರಂಗೀಮಂಗಳೋತ್ಸಟಹಪಟಳ ಮಂ ಪೊಯ್ದು ತುಂ ಚಾಪಳಾಶಾಂ। ಗಳಸನ್ನಿ೦ಶಪುಪ್ಪಾಮನೆ ತಿರುಪು ತುಂ ಭೂಧನುರ್ದ೦ಡಲೀಲಾ ! ವಳನಂಗೆಯ್ಯುತ್ತು ಮಂಗೋದ್ಭವನೊಡವರೆ ಜ್ಯೋತಿಃಪ್ರಭಾದೇವಿಬಂದ೪° | ಬಳಸಿರ್ದಾರಾಜಲೋಕಪ್ರಕರಕರನಿಧಿಭವಂ ಪುಟ್ಟಿ ಸುತ್ತುಂ | ಬರುತಿರ್ದಪ್ರಳಯ‌' ತಾಂ ನೃಪಸುತೆ ಪದೆಂದಾವನಂನೊಬ್ಬಳೆಚೆ ಚರದಿಂದಾವಂಗವಾಂಗಪ್ರಭೆಯನೆಸೆವಳೋ ತಂದು ಪೂವಾಲೆಯಂ ಸಃ | ದರದಿಂದಾವಂಗೆ ತಾನಿಕ್ಕುವಳಿ ತಡೆಯದಿಂದಿಂತು ತಳ್ಳಂಕದಿಂದೊ೦ || ದಿರುತಿರ್ದಂತೇಯೆ ವೀಕಾತುರಮಯನಯನಾನೀಕಮಾಲಾಜಿಕಂ | ಎಳಮಿಂಚಂ ಸುತ್ತಿ ಸೂಸುತಿರೆ ತರದೆ ತಳಂಗಮಂಗಪ್ರದೇಶಾ | ವಳ ಲಾವಣ್ಯಾಂಶುವಂ ಸಲರಿಯಿಸೆ ನಖರುಗಾಳ ಪುಷಪಹಾರಂ | ಗಳ ಚಲ್ಯಂ ಬೀ ಮಂಜೇರದ ಕಳ ರುತಿ ಕಾಂಜೀವಿಳಂಕಿಣೀಸಂ | ಕುಳನಾದಂ ಪೊಕ್ಕೆ ಜ್ಯೋತಿಪ್ರಭೆ ಪರಿಣಯನಾಗಾರಮಂ ಪೊಕ್ಕಳಾಗ೪|| - ಮನದನುರಾಗಮುರ್ಕಿ ತವಕ ತಲೆಮಿಕ್ಕು ಸಿವಿರ್ಕಮಾಯು ನೋ ! ಜೈನುಪಮರಾಜಲಕನಯನಪ್ರಭೆಯ ಪ್ರತಿಬಿಂಬದಿಂ ಮನೋ | ಜನೆ ನವನೀಳನೀರಜದಳವಳಿಯಿಂ ನರ ಪೂಜೆಗೆಯು ಮೇ || ಹನಕರಲಕ್ಷ್ಮಿಯಂತೆ ನೃಪನಂದನ ಮೋಹಿಸುತಾದವೊಪ್ಪಿದಳ' [೨೫vi ಅನಿತಿಂದ್ರಿಯಂಗಳುಂ ಲೋ || ಚನಮದೆ ಸರ್ದಂತೆ ಪಾರ್ದ ನೋಡುವ ನೃಪನಂ || ಒ