ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೨ ಶಾಂತೀಶ್ವರ ಪುರಾಣಂ ೧೨ ದನರಂದನಿಮಿತರಾಗಿರ್ದ || ತನೆ ಜ್ಯೋತಿಪ್ರಭೆಯ ರೂಪಮೇನಚ್ಚರಿಯ |೨೫|| ಆಗ ಜ್ಯೋತಿಃಸಭೆಯನು | ರಾಗದೆ ನಡೆ ತಂದು ಜನಕರಂಫಿನಭಂಗ ಕ್ಲಾಗೆಸೆದಳಸವ ಪೊಳಪು : ಬೇಗದಿನವಳಾನನೇಂದುಚಂದ್ರಿಕಯಿಂದಂ |o೬೦| ಅಂತು ವಿನಯವಿನಮಿತೆಯಾದ ತನೂಜಿಯಂ ವಿಜಯತ್ರಿಪಿಷ್ಟ ಮಹಾ ರಾಜರ್ ಸರಣಬ್ಬ ಪಾರ್ಥಿವ ಪುಂಗವಾನುವಂಗೆಯಾಗೆಂದು ಪರಸಿ ಪುರೋ ಹಿತಕಂಚುಕಿಗಳ೦ ಬಯೊಳ ನಿರವಿಸಿದಾಗ...:- ಸರಿಮಳವಾಳಯಂ ಮುರಜಾಳ ಏರಿಳನವಾಳಯಂ ಮನೋ | ಹರತರವಾಳಯಂ ಮದನಮೋಹನಭಾಸುರಪುರವಾಳಯಂ | ಸುರುಜೆರಪುಷ್ಪವಾಳಯನದಂ ಚಪಲೇಕ್ಷಣೆ ಕಾಂತಿಮಾಲೆ ಬಿ || ತರಿಸ ಕುಮಾರಿಗಸದಳರ್ವ ತನೂದರಿ ತಂದು ನೀಡಿದ೪ -೦೩೧Y ಅವನೀಪಾಲಕುವಾರಕ || ನವರವರನ್ನ ಯಮನಿಸಿ ರಸಕಾವೈ ! . ಭವಮಂ ತೊಅವ ಪದೆಪಿ, ದವೆ ಕಂಚುಕಿ ತಳ ದನಾಕುವರಿಯ ಕೆಲದೊಳ್ ||೨೬ ೨| - ನವಕುಲವಿಚಕಿಳನಿಚ | ಯವನಪ್ಪಿಗೆ ಕೊಡುವೊಂದು ನವದಿಂದಂ ಪ || ಅವಮಂ ಮಹಿಳೆವಾತನೆ ಪ || ಲವನ್ನಪನ ಕುಮಾರನೀಕ್ಷಿಸಬ್ಬದಳಾಕ್ಷಿ |೬೩ || ಮಲಯಜನವಾನುಲೇಪನ ! ವಿಲಾಸದಗ್ಗಲಿಸಿದಾಕುಮಾರಕನಂತಾ || ಮಲಯಾವನೀಶತನಯಂ | ಗಳ 1 ನೋಡೆಲೆ ಮಲಯಪವನನಿಲ್ಲಿಸಿತಮುಖಿ ೧೦೬೪|| ಮೃಗನಯನೆ ನೋಡ ನೀನಾ ! ಸೊಗಯಿಪ ನಕ್ಷತ್ರಮಾಲೆ ಪೊಳವಗಲ್ಲುರದಿಂ ? 61 ಜ.