ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ 194 ತನತು ಭುಜವಳಮಂ ಮೆಅತಿ | ವನೆ ಚಿತ್ರಪುರೇಶನಪ್ಪರಿಂಯಖಚರಂ [೨೬೧ - ತನುಮಧ್ಯದ ಚಲಂ ನೆ | ಟ್ಟನೆ ನೆರೆ ತೋಕಲ್ ವಿಳಂಬಿಹಾರಮನದನೋ ! ಯ್ಯನೆ ನಗಪಿ ಬಿಡುತುವಂತಿ | ರ್ಪನವಂ ತ್ರಿಪುರದ ವಿಚಿತ್ರರಥಗಚರೇಂದ್ರ |೦೭೦೩ ತರುಣೀಜನಮಿಕ್ಕುವ ಚ | ಮರದಗ್ರಮನೀಕ್ಷಿಪಂತೆ ಮೊಗವೆತ್ತಿ ಗಳೆ ೧ || ದರರೇಖೆಗಳಂ ತೋರ್ಪನೆ | ನರನೀತಿಪುರೇಶನಪ್ಪ ಹರಿಕಂಪಾಖ್ಯಂ o೬೩ || ಕೊನೆವರಲಿಂದಳಕಮನೋ | ಯ್ಯನೆ ಸಂರ್ಚುವ ನವದೆ ನೀಳ ಮಂ ನೆಲ ತೋರ್ಪು | ತನೆ ಗಗನವಲ್ಲಭಪುರೇ || ಕನೆನಿಪ ಸಿಂಹರಥವಿಯಚ್ಚ ರನಾಥಂ jo೭೪|| ಕಲವೀಣಾರುತಿಗೆನಸು ! ತಲೆದೂಗುವ ತಂದೆ ತನ್ನ ಮಕುಟದ ಚೆ೦ | ಸಲೆ ಮೆವಾತಂ ತ್ರಿಪುರದ | ಲಲಿತಾಂಗದನೆಂಬ ಖೇಚರಂ ಲಲಿತಾಂಗೀ | Hi! ವರಮಣಿಮುದ್ರಿಕೆ ಬಿಗಿದಂ | ತಿರೆ ತಿರಿಪುವನಡಿಬೆರಲ್ಲ೪೦ ಮೆಹವಾಖ್ !. ಚರನೆ ಪವನಂಜಯಂ ಕಿ | ನರನೀತಿಪುರಾಂಗನಾಸ್ಯ ಮಂಗಳ ತಿಳಕಂ o೩೬) ಎಲೆ ಜ್ಯೋತಿಃಸಭೆ ನೋಡುನೋಡು ಮದನಂ ಪ್ರತ್ಯಕ್ಷ ಸನ್ನೂ [ರ್ತಿಯಂ | ಸಲೆ ತಾಳಿರ್ಪ ವೊಲಿರ್ದಪಂ ಸಕಲಲೋಕಾನೀಕನಕಕ್ಕಿವಂ | ತಿಲಕಂ ರಾಜೆಸುವರ್ಕಕೀರ್ತಿಗಚರೇಂದ್ರಸತ್ಯನಾಜ್ಕಳು | ಕಳಿತಂ ನಿನ್ನಯ ಭಾವನಪ್ಪಮಿತತೇಜಂ ಹೃದ್ಯ ವಿದ್ಯಾಧರಂ ೨೭೭