ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೫ ಶಾಂತೀಶ್ವರ ಪುರಾಣಂ ವರರನೊಡಗೊಂಡು ಬಂದರ್ ! ಪುರೋಹಿತವರೋಪದಿಷ್ಟದಿಂ ಕುಲವೃದ್ದರ್ ov೪|| ಜನಿತಾತೋದ್ಯರನಂ ಪಯೋದರಥಮಂ ನೀತಿ ವಂಶಾಭಿವೃ || ದ್ಧನಿಕಾಯೋತ್ಸಮಚಿತ್ತವಾರಿಜಕುಲಂ ನೀಲತೆ ರೋಮೋದ ಮಂ | ತನುವಂ ತಮರ್ದೇ ಜತೆ ತಾನವಿತತೇಜಂ ಬಂದ ಜ್ಯೋತಿಃಪ್ರಭಾಂi ಗನೆಯಂ ಕೈವಿಡಿದಾಗಳ್'ದನುದಗೊದ್ಯಾಹವೇದ್ಯಗಮಂ !!ovHi - ಚರಣಾರುಣರುಚಿಯಿಂ ನಿತ | ಕಿರಣಾತ್ಮದ ಪಟ್ಟವಣೆಯನಂತಾಕ್ಷಣದಿಂ ದರುಣಮಯವಾಗಿಸುತ್ತು || ಕರಮಭಿರಾಜಿಸಿದರಾವಧೂವರರಿಗಳ \oW೬ || ತನಗೆಸೆಲ್' ತತ್ಸಮಯ || ಕ್ರನುಗತವಾಗಿರ್ಪ ಮಂಗಳಾಳಕೃತಿಯಿಂ | ದೆನಸುವಳೆ೦ಕೃತಿಗೆಯರ್' ! ತನತನಗಾದಂ ವಧೂವರರ್ಕಳ ನಾಗಳ್ lov೭|| ಸುರಹರಪಂಚರತ್ನ ರುಜಿಗಳ ಪೊಪೊಳ್ಳುವ ಪುಣ್ಯವಾರಿಯಂ | ಭರಿತವೆನಿಪ್ಪ ಪೊಂಗಳ ಸಮಂ ಕುಡೆ ತಂದು ಪುರೋಹಿತಂ ಕರಾಂ | ಬುರುಹದೊಳಗಳಿಂತು ತಳದುಂ ಕರಪಲ್ಲವಕಾಂತಿ ಪಲ್ಲವೋ ! ರಮಯವಾಗೆ ಕಳಿಸಿದಂ ನೃಪನಾಮಣಿವೇದಿಕಾಗ್ರದೊಳ!ovv - ಪರಮಾನಂದಜ್ಜಿಭಿಷಂ ಗಡಮೆನೆ ಪೊಡೆಯಿಪ್ಪಾನಕಧ್ಯಾನ ಮುಳ್ಳು! ತಿರೆ ವಿಶುಶೀರ್ವಚಸ್ಸಂಚಯಮಧುರರವಂ ತೀವೆ ಯುದ್ಘಾನಯೋದ್ದೂರಿ ತರ [ಚೇತೋರಾಗವಾಗ೪] ನಿಮಿರಲಮಿತತೇಜಂಗೆ ಸಂಪ್ರೀತಿಯಿಂ || ಪರಸಂ ಕ್ಯಾಲ ಕೈನೀರೆಂದು ಸುತೆಯನಿತ್ತಂ ತ್ರಿಪಿಪ್ಪಾವನೀಶಂ | ಮೊಳತ ಪುಳಕವಳೇಕು : ಟ್ಕಳಮಯ ಜ್ಯೋತಿಪ್ರಭಾಂಗಲತೆಗಾಗಳ ಕ |