ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ೧೨೬ ಪರಿಲಾ ಗಣ್ಯಪುಣ್ಯಪಚಯನುಸಚಿತಪದ್ಯಸಂವಾಚ್ಯರಾಗೋ | ಇರುರ್ವೀಸರ್ವವಂದಿಸುತನವುಳನುದಾರಂ ಸುಚಾರುಕಿಯಾಳಂ | ಕರಣಂ ವಿದ್ವಜ್ಜನೋದ್ಮಂದಿ ವಿವಿಧ ಕಲಾನೀಕನೇಪಥ್ಯನಿಂತೆ | ಏರುತಿರ್ದಂ ವರ್ಧನೀಯಾತುಳವಿಶದಯಶಂ ಸೂಕಿ ಸಂದರ್ಭಗರ್ಭ೦ || ಎ ಜ - ಗದ್ಯಂ - ಇದು ವಿನಮದವರೇ೦ದ ಮಳಿಮಣಿಕಿರಣವಳಾಪರಾಗಪರಿರಂಜಿತ ಚರಣ ಸರಸೀರುಹರಾಜಿತ ಪರಮಜಿನರಾಜಸಮಯ ಸಮುದಿತಸದಮಲಾಗಮಸುಧಾಶರಧಿ ಶರದಿಂದು ಶಿವಾಘಣಂದಿಪಂಡಿತಮುನೀಶ್ವರ ಮನೋಜನಿತನಿರುಪಮದM ರಸಸರಸೀಸಂಭೂತಸಂಭವಾಮಳ ಸು ಕ ವಿ ಕ ಮ ಲ ಭ ವ ವಿರಚಿತಮಪ್ಪ ಶಾಂತೀಶ್ವರ ವರಮಪುರಾಣದೊಳ್ ಅಮಿತತೇಜಕುಮಾರೋದ ಯರ್ವನಂ ಜೋತಿಃಪ್ರಭಾ ಸ್ವಯಂವರವರ್ಣನಂ, ಚತುರ್ಥಾ ಶಾಸಂ.