ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S. ೧೪' ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ - ಶ್ರೀವಿಜಯನನೂರ್ಜಿತಂ | ಜವಹನ ಮಾಡಿ ವಿಜಯಭದ್ರನನತಿಸ್ ! ಖ್ಯಾವಿಳಯವರಾಜ್ಯವ ! ಧವರನಂ ವರಾಡಿದ ಹಲಾಯುಧನಾಗಳ ೩೬ || ನಿರವಿಸಿ ರಾಜ್ಯ ಮಂ ತನಯರೋ೪ ವಿಜ ನಂ ದ್ವೀಸಹಸ್ರಭೂವರ : ವೆರಸು ಸುವರ್ಣಕುಂಭಮುನಿಪಾಂಫಿಗಳಲ್ಲಿಯ ದೀಕ್ಷೆಗೊಂಡು ದು | ರ್ಧರತಸದಿಂ ವ್ಯಪೇತಪಟುಮಾತಿಚತುಷ್ಟಯವಾಗಿ ತನ್ನು ನೀ | ಶರನನಗಾರಕವಳಮಹತ್ವಮನೆಯ್ಯದನೇ ಮಹಾತ್ಮನೆ ೩೭|| ಹರಿಗಿರದೆಯಿದ ವಿಸ್ಕೃತಿ | ಮರಗಮನಹರಿವಿಯೋಗದಿಂ ಹರಿಗಾಗಳ್ ಏರಿದಾಗಿ ಪುದಿದ ಭೇದದ | ಪರಿಯಂ ಕೇಳರ್ಕಕೀರ್ತಿ ನಂತೆ ಬೆಕ್ಗದಂ ||೩ || ತನು ಬೇಕಲ್ಲದೆ ಜೀವವೊಂದೆನಿಸನೂನಸ್ನೇಹಸಂಸತ್ತಿ ನ || ಟ್ಟನೆ ತನ್ನೊಳ್ ನಿಜಮೆಂದೆನಿಪ್ಪ ವಿಜಯಂಗಂ ಚಕಿಗಂ ಭೋದನಾ ! ಯು ನಿತಾಂತಂ ವಿಪರಿತಮಪ್ಪ ಮರಂ ತಾನೆರ್ನನೆ ೪ ಮೊಲಕ್ಷ ಸಾ ! ಧನಮುಂತೊರ್ವನೊಳಾಯೆನ ಕವಿಸೂತ್ರ ಚಿತ್ರ ಮೇನಲ್ಲವೆ ರ್೩ - ಧೃತಶಪ್ಯಾನಳ ಮಾಳೆಯಾದ ಸತಿ ಜ್ಯೋತಿರ್ನಾಳಯಂ ಶೋಕವ | & ತಗುಳ್ಳಕ್ಷಣದಿಂ ಹತಪ್ರಭೆಯು ತಾನಾಗಿ ರ್ದಳಂ ಚಕ್ರವೈ || ತುತೆ ಜ್ಯೋತಿಃಪ್ರಭೆಯಂ ಪ್ರಭೋಧಿಸುತ೩ಾಸಂಸಾರನಾಯಾತುಳ | ನಿತೆಯಂ ಪೇತುವರ್ಕಕೀರ್ತಿ ಖಚರಂ ತಾನಿಂತು 7.0 ಸಿವಂ 18೦| : - ಅನುಜವಿಯೋಗದೆ ವಿಕಳಾ | ತ್ರನಾದನಾಗಿರ್ದು ಮರ್ಚೆ ಮರುಳಾಗದ | ಧನಿಧಾನದನಿರ್ವೃತಿ | ಯತೆ ಪಡೆದ ವಿಜಯನಂತು ನೋಂತರುಮೊಳರೇ ೪೧.? ಎಂದದುವೆ ತನಗೆ ವೈರಾ | ಗ್ಯಂ ದೊರೆವತ್ತರ್ಕಕೀರ್ತಿಖೇಚರನರನಾ |