ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಣಿ ೧೪೪ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಕಮಲಾಭಿಶೋಭೆಯಿಂ ಚ | ಕ್ರಮಿಳಮನೀಯದಿಂದನಂತವಿಹಂಗೋ || ತಮವಿಭ್ರಮದಿಂ ಹರಿಯಂ | ತ ಮನೋಹರವಾಯು ಪುಂಡಪಂಕಜಪಂಡಂ ||೫|| ವ|| ಆಪುಂಡರೀಕಷಂಡಮಂ ಕಂಡಲ್ಲಿ ಶೃದ್ಧೆಯಿಂ ಜಾಲಾಹಾರನಾಗಿ ಪೋಗುತ್ತು ಮಿರ್ಶಗಳ ಜಲಮಂತ್ರಂಗಳ ರತ್ನ ಪುತ್ರಿಕೆಗಳತ್ತಂ ತು ತಾರಾಗೃಹಾ | ನಲಿಯಿಂ ಸರ್ವವಿಂದುಕಾಂತಿಸಲಿಲೈದ್ಯರಕಾಸುರಸಂ | ಕುಲದಿಂ ಶಕಧನುಸ್ಸಮಾಜದಗೆಯೇ ತಾನೆಂಬಿನಂ ನೀಳ ನಿ || ರ್ಮಲನಾನಾವಣಿರೋಚಿಯಂ ಕೃತಕಶೈಲಶ್ರೇಣಿ ಕಣೇ ಪುಗುಂ [F& | ವ| ಆಕೇಳೀಶೈಲೋಪಂತದೋ೪ತಮಗೆನ್ನಂತೆ ನಿರಂತರಂ ನಿಜಭುಜಂಗಾಲಿಂಗನಕ್ರಿಡೆಯಿಂ 1 ದಮೆ ಸೈತಿರ್ಪ ವಿನೋದವೆಲ್ಲಿಯದೆನುತು ನಾಡೆಯಂ ಖೇಚರ || ಪ್ರಮದಾನೀಕಮನೋವದಿಂತು ನಗುತಿರ್ದಂಬಿನಂ ನೀಳ ವು ! ಪ್ರಮಯಖೋತ್ತರದಿಂ ಕರಂ ಸೊಗಯಿಸಿತ್ತಾಕೇತಕೀವಿವಮಂ (೭೧ ವ ಇಂತು ಕಂಗೊಳಪ ಕೇತಕಿ'ಮಂಡಪದೊಳ್ ಮಂಡಿತವಾದ ತಳರ್ವಸೆಯ ಮೇಲೆ ಮಿಳರ್ವ ಕೊಪಶಿಖೆಯಿಂದೊಗವ ಬೆಮರ್ವನಿಯಂ ನಖಮುಖದಿಂ ಸಿಡಿಯುತು ಮಿರ್ದ ವಲ್ಲಭೆಯ ಮುಖಕ್ಕೆ ಬೇಗದಿಂ ಪೋಗ ಲನ್ನದೆ ಮೆಲ್ಲ ಮೆಲ್ಲಗೆ ಬಂದು ಇನಿಯಳ ಚಿಕ್ಕದೊಂದು ಮುನಿಸಂ ಕಳಯ ಕೃತಾಪರಾಧಿ ಮೇ || ಲನ ಚರಣಕ್ಕೆ ವಂದೆಲಗಿ ತಮ್ಮ ನಿತಾನಖಪಾತವಿಲ್ಲದಾ || ತನುವುಮನಕ್ಷತಾಧರಮುಮಂ ನಂದೀಕ್ಷಿಸಿ ಪಂಕಜಾಕ್ಷಿ ತೋ | ಟೈನ ತೂತದ ಮನಃಪ್ರಿಯನುಮಂ ನಿಜಕ'ಸಮುಮಂ ಕ್ಷಣಾರ್ಧ [ ೪ {Fv| ನ) ಅಂತಂಡಡೆಯೋ೪ ಬಿತ್ತರಿಪ ಸಲ್ಲಲಿತಲತಾಮಂದಿರದೊಳ್ ಕೃತದೋಷಂ ಪಿರಿದಿಗೆಯುಂ ಸಖಿಯರ ಮುಂದಿಟ್ಟುಕೊಂಡಲ್ಲಿ ಯು | ದೃತ ಕಂಕಾಕುಳನಿಂತು ಬಂದೆಗಿರಲ್ ಏದಾಗ್ರದೊಳ್ ವಲ್ಲಭಂ || M M