ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ೨ ಶಾಂತೀಶ್ವರ ಪುರಾಣಂ ೧೯೪೫ ಕ್ಷತಗಾತಾಧರನಾದುದಂ ಬಗೆಯದಂತಕಾಂತ ಬಾಂಬುಲಿಂ | ದುತತಿಕ್ಷಾತಸಂದ್ರವೃತ ಕುಚದೊಳ್ ತಪ್ಪಿದ ಕಾಂತನಂ \Fr! ವ! ಆವನಿತೆಯರಿರ್ವರ ನಿಜವಿವೇಕಪ್ರಭಾವಕ್ಕಿದುವೆ ತಕ್ಕುದು ಚಿವುಂ ತಿಳಿವುಮೆಂದು ಮಹೀವಲ್ಲಭಂ ಮನದೊಳ್ ಮೆಚ್ಚು ತುಂ ಪೋಗೆ ಮತ್ತೊಂದೆಡೆಯೊಳ್ ನನೆ ಬಲ್ಪನೆ ಮೊಗ್ಗೆಯಲರ್ | ಕನರ್ಗಾಯ ಕಾಯ ದೊರೆವಣ್ಣ ಸಣ್ಣ ತನಿವಣ್ಣೆಂ | ದೆನಸುಂ ತುಲುಗಿರ್ದುದು ನೂ ! ತನಪೂತಂ ಶುಕವಿಕಾಳಮಾಲಾತಂ ||೧oo|| ವ!! ಅಂತೆಸೆವ ಚತಭೂಯಾತಮಂ ಪೂತಡರ್ದ ಮಲ್ಲಿಕಾವಲ್ಲರೀ ವೇತನಿಲಯದೊಳ್ ವಿ.ಸುಸ ತಳರ್ವಸೆಯ ಮೇಲೆ ಲೀಲೆಯಿಂ ಕಳದಿಯ ರ್ವೆರಸು ಕುಳ್ಳರ್ದು ವಿದಗ್ಗ ವಿದ್ಯಾಧರೀಗಾಯಕಿಯೊರ್ವಳ ಮುಕ್ಕುಳಿಸಿ ಮಿಂಚನುಗುಳ್ನ || ಳಕು ಮನ೮ ದಂತಕಾಂತಿ ಪೊಳವಡೆ ಕಿವಿಯಿಂ !! ಜಕ್ಕುಲಿಪ ನುಣ್ರಂ ನೆಲತೆ | ಮಿಕ್ಕಸಿಯಲ್ ಪ್ರೌಢಯುವತಿ ಪಡುತ್ತಿರ್ದಳ್ [೧೦೧|| ವೆ, ಆಸುದತಿಯ ಸೀಯನಪ್ಪ ಗೇಯ ರಸಾಮೃತ ರಸಪ್ರವಾಹನಂ ಕಿವಿಗುಡಿಗಳಿ೦ದೀಂಟಿ ಕಂಟಕಿತಕಳೇವರನಾಗಿ ತಲೆದೂಗುತ್ತು ಶ್ರೀವಿಜ ಯಮಹಾರಾಜಂ ಪೋಗೆವೊಗೆ ಮತ್ತೊಂದೆಡೆಯೊಳ್ ಇದು ಮದನನ ಕರ್ವಾಲ್ ಪೊದಟ್ಟ ಕರ್ವೋಗರ ಬೀಜದಿಂ ನೆಟ್ಟನೆ ಪು | ಟಿದುದೆಂಬ ತಂದೆ ಕುಲಿ || ಪುದು ತಳಿರ ತುಲುಂಗಲಿಂ ತಮಾಳಮಹೀಂ ವ| ಇಂತು ಕಲಿಪ ತಮಾಲತರುವಿನ ತಳಿರ ಮಾರ್ಪೊಳಪಿನಿಂ ನಿರ್ವಳವಾದ ಪಳಕಿನ ಪಟ್ಟಶಿಲೆಯೊಳಿಟ್ಟಳವಾಗಿ ಪರಸಿದ ಪಲ್ಲವಾ ಸರಣದೊಳ್ ]ܩܘܘܐܐ 19