ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಒ ೨ ೫] | - ಶಾಂತೀಶ್ವರ ಪುರಾಣಂ ತರಳಕಟಾಕ್ಷಮಾಲೆಯೊಡನಾಡೆ ಮನೋಭವನಾಲತಾಂಗಳಂ | ಗುರದೊಡನಾಡೆ ನಿರ್ಮಳವಿಳಾಸದಗುರ್ವು ಪೊದ ಗೇಯದಿಂ 8. ಚರದೊಡನಾಡೆ ನೇವುರದ ಕಿಂಕಿಣಿಯೊಳನಿ ಕಂಪುವತ್ತ ಸು || ಯ್ಯರಿಡನಾಡೆ ಭಂಗಿಕುಳಮಂಗನ ಭಂಗಿಯಿನುಯ್ಯಲಾಡಿದಳ' [೧೧೫ ವು ಆಸೌಂದರಿ ಹಿಂದೋಳದೊಳಾಡುವ ಗಾಡಿಯನವಲೋಕಿಸು ತುಂ ಪೋಗೆ ಮುಂದೊಂದು ಎಳ್ಳಮಾವಿನ ಕಾವಣದೊಳ್ ಮುಳಿದಿಳದು ಕಾಂತನಿರದೆಡೆ ತಾನೊಡನೆಟ್ಟು ಮುಂದೆ ನಿಂ | ಬೆಳಯನೆ ನೋಡುತುಂ ನಡುಗುತುಂ ನುಸುಯ' ನಿಮಿರುತು ಮಾಸ ಮುಳತನು ನಾಡೆಯುಂ ಬೆಮರುತುಂ ಬಗೆಗೆಟ್ಟು ಗುವಕ ಬಿಂದುಸಂ | ಕುಳಮದು ಕೋಪಕರ್ದಮಮನಾಕ್ಷಣದೊಳ್ ತೊಳದತ ಧೀಶನ |n೧೬] ವ|ಆನುಗ್ಗೆಯ ಸಂತ್ರಿಕಸ್ನೇಹಮನಿದು ಮುಳಸನುಣಿದಾತನ ಜಾಣ್ಣೆ ಮೆಚ್ಚುತುಂ ಪೊಗೆ ಮುಂದೊಂದೆಡೆಯೊಳ ತನಗೆನಸು ಮನಃಪ್ರಿಯವೆನಿಪ್ಪಲರ್ವಚ್ಚ ಮನೆಯೇ ಮಾಡಿ ತಂ | ದನುನಯದಿಂದಲಂಕರಿಸಲೆಂದವತಂಸಮನಿಕ್ಕುತುಂ ಕದಂ | ಪನೆ ಪಿರಿದೊಂದಲಂಪು ಮಿಗೆ ನೋನಿಯಂಗೆ ನಿಜೇಷ್ಟತುಷ್ಟಿಯಂ ! ವನರುಹನೇತ್ರ ಸಂಗಳಸಿದ ಕುಸುವಾಸ ವಿತಾನಕೇಳಿಯ೦ one! ನ ಆವಧಟಿಯ ವಿವೇಕವೃತ್ತಿಯಂ ಮತ್ತು ತುಂ ಪೋಗೆ ಮ ತಂದು ತಂದೆ- ಇನಿಯನ ರೂಪವಿದ್ದ ಮನದಂ ಬರೆದೀಕ್ಷಿಪ ಕಾಂಕ್ಷವೆತ್ತು ಭೂ೦ | ಕನೆ ಬಳಗಕ್ಕೆ ನೀಡೆ ಕರಪಂಕರುಹಂ ನಡುಗಿ ಗಾತ್ರನಂ || ಮನ ಬದಲಿ ಬಯ್ದು ಬಿದಿಯಂ ನಿಡುಸುಯ್ದೆ ರದಿಕ್ಕಿದಳ ಫುನ | ಸನತಟದೊಳ್ ಲತಾಂಗಿ ನಯನಾಂಬುಕಣಂಗಳ ತೋರಹಾರಮಂ nov/ ವ|| ಆಕೆಯ ಸಂತ್ರಿ ಕಚೇಷ್ಟೆಯಂ ಮುಗ್ಧಭಾವಮಂ ಭೂವರಂ ಭಾವಿಸುತ್ತುಂ ಪೋಗೆ ಮುಂದೊಂದು ಮಂದಯಿಸಿ* ಪೂತ ಮಾಲತೀಲತಾ ಮಂದಿರದೊಳ್'- - ಚರಿತಲತಾಂಗಭೂಷೆಯನೆ ಮಾಡಿ ಬಕ್ರಮದೊಂದು ಕಂಠಿಕಾ | ಪರಿವೃತಿ ನಕ್ಷಕಾಗುತಿರೆ ನೋಡಿ ಕಟಾಕ್ಷದಿನಾಂಕ ಹಾರವ | 19 M