ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ೬೨ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ - ಶತಮುಖನಂದದಿಂ ವಿಬುಧವಂದಿತನಾಗಿಯುವಾವಗಂ ಕವಿ || ಸ್ತುತಿಯುತನರ್ಕನಂತೆ ಪರಿವರ್ಜಿತದೋಷ[ಸಮೂಹನಾಗಿಯುಂ | ವಿತತಕಲಾಧರಂ ಕುವಲಯಪ್ರಿಯನೆಂದೆನೆ ಮಾಘಣಂದಿ ಪಂ || ಡಿತಯತಿನಾಥನಗ್ಗದ ಚರಿತ್ರನ ಧಾತ್ರಿಗೆ ಚಿತ್ರವಲ್ಲವೇ || ವರಕಳಿಕಾರಸಪ್ರಸರಸೇವೆಯಿನುಣ್ಣುವ ಸಖ್ಯಮಂ ಪಿಕೋ || ರಮವಂತೆ ಕಾಕಕುಳ ಮೇನಿದಪ್ಪುದೆ ಸಂದ ಸತ್ತ ವೀ : ಶರಕ್ಷತನವ್ಯಕಾವ್ಯ ಮಧುರೆಗಳಂ ಬುಧಸಂಕುಳಂ ನಿರಂ | ತರವವಂದದೇನುವುದೇ ನೆರೆದಾಲಿಪ ದುರ್ಬುಧವ ಜಂ | 8೬ ವಿರಹಿಕುಳಂ ಕಳವೀಣಾ | ವಿರುತಿಗೆ ಮುಳದೆಳಸದಂತೆ ಸತ್ಕವಿಕೃತಬಂ | ಧುರಕೃತಿಬಂಧದ ಮೃದುಪದ | ಪರಿಕರನುಂ ಕೇಳಲಿಂತು ಖಳ ನೆಳ ಸುಗುಮೆ | ಇತರಚರಿತದುನ್ನತಿಕೆಯಂ ನೆರೆ ದೂಸಿಸಿ ಬಾಟಿ, ದುರ್ಜನಂ | ಸ್ತುತಿಸಲಾರ್ಪನೇ ಸುಕವಿನಿರ್ಮಿತನಿರ್ಮಳ ಕಾವ್ಯಸಕಿಸಂ || ತತಿಯನಸ್ಸಕ್ಷ ವಾಹನನಡು ರ್ತು ಪೀರ್ವ 2ರಳಕಜಾಳಮೇ | ನತಿಶಯದುಗ್ಗಪೂರಮನೆ ತೋ'ದೊಡ್ಮಿಂಟಲೊಡರ್ಚಿ ಸಾರ್ವುದೇ || ೪೯ ನಿರಸೂಯರ್‌ ನಿರಪೇಕ್ಷೆಕರ್ ಸರಗು ಇಜ್ಞರ್‌ ಪಂಡಿತರ್ಕಳ್ ನಿರಂ | ತರಮೋಲ್ಕಾಲಿಪ ಮೆಚ್ಚಿ ಬಿಚ್ಛಳಸ ಭಾಸ್ಪತ್ಕಾವ್ಯಮಂ ದುರ್ಜನೆ | ತರವಾದಂ ಪಟ'ಕೆಯೊಡಾಕೃತಿಗೆ ತಪ್ಪೇನಪ್ಪದೇ ವಾಯು ಪ || ಓರಣಂ ಪೊರ್ದದ ಚಂಪಕಪ್ರಸವನವ್ಯಾಮೋದಮೇಂ ನಿಂದ್ಯಮ | ರ್8 ಜಿನರಾಜಸ್ತುತಿಕಾವ್ಯಮಂ ಖಳಭೆಯಕ್ಕುಳ್ಳ ಪುಣ್ಯಕಭಾ | ಜನಮುಂ ನಿರ್ಮಿಸದಿರ್ಪುದೇ ಬುಧಚಕೋರವಾತತೋಮುದಂ | ಜನಿಯಿಪ್ಪಂತಿರೆ ಪೇಡಾಕೃತಿ ಕನಶ್ಚಂದ್ರಾತಪದ್ಯೋತಿ ನೆ | ಟ್ಟನೆ ಮೆಯ್ಕೆರ್ಚೆ ತದೀಯದುರ್ಜನಮನೋಮಿಥ್ಯಾ೦ಧನಂ ತೂಳದೇ || ಕನಕಂ ಸೇವಿಸಿ ಸೆರ್ಕನೀವುದೆ ವಲಂ ಮಿಥ್ಯಾತ್ಯ ದೈವಸ್ತವಂ || ತನಗೆಂತುಂ ಪದೆದೀವುದಂತುವೆ ಯಥಾಬೀಜಂ ತಥಾಂಕರಮೆ೦ ||