ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ಸುನಿತಾಂತವಾಸುತಾರಾಂ | ಗನೆಯೋಳ್ ಶ್ರೀವಿಜಯನೃಪನೋಳಂತಕ್ಷಣದಿಂ |೧೧|| ತವಕಂ ಮಿಕ್ಕಮರ್ದಪ್ಪಿದೀತವಕಯುಗಂ ತಾನಿದಂತಶುಸಂ || ಭವನೇತ್ರಂ ನಸುಗೆಂಪನೆಯ್ ನವರೋವಾಂಚೋರಂ ಕೂಡೆ ಪಾ || ಹೈವೊಲುರ್ಬೆಟ್ರೆ ಬಾಯ್ದೆ ಸಿಕ್ಕಿತಧರಂ ಕೈಬಿರ್ದ ತಾeಂ ಕಳಾ | ಛವನಂ ತಾನೆನಲಿಂತು ಸಂಭ್ರಮದೆ.ಕಂತುಕೀಡೆಯಂ ಮಾಡಿದರ್ [೧೩೦] ತನುಮೋದ ಮಧುರ್ಮದೊಳ್ ಪುದಿಯ ಬಾಮ್ ತೇರೈಸೆ ನಾಣ [Kಲೆ ಕಂ | ಸನಮುಂ ಗದ್ಧ ದಮುಂ ಪೊದುಗೆಯ ರಾಗಂ ಕಣ್ಣೆವಂದೇಟಲೆ ಭೋಂ | ಕನೆ ಮೇಲ್ಕಾಯ್ದ ಮರ್ದಪ್ಪ ತಳ್ಳದೊಳ ಮಳ್ಳೆಂತೆಂತು ಬಿಟ್ಟಂತೆ ಕಂ | ತುನವೀನಾತುಳಕೇಳಿಯಾಗೆ ನೆರೆದ‌ ವಾದೇವಿಭೂವಲ್ಲಭರ್ [೧೩೩! ಸ್ಮರಮಂತ್ರಾವಳಿಯಂದೆನ ಸದೃಶೋಕಿವಾತವುರ್ವೇಟರೆ ಬಂ | ಧುರಗಂಧಕ್ಷಸಿತಾಳ೦ ನಿಮಿರ ನೀತ್ಕಾರ ರಂ ನೀಳ್ಳುವೆ || ತಿರ ಹರ್ಷಕು ಕಣಾ೪ ಬೀಲೆ ಪಸನಾಣಾನಂ ಪದಂ ಸೂನಿ ಪ | ಯರ ತುಮಿಂತು ಸುಖಾಮೃತಾಭಿ ನಳಿಳ' ತೇಂಕಾಡಿದರೆ ನಾಡೆಯು೦) ವ ಇಂತು ಸಮನಿಸಿದ ಕಂತುಕ್ರಿಡಾನಂತರಂ ಸುತಾರಾದೇವಿಯಂ ಭೂಪಂ ಭಾವಿಸಿ ನೀಡುಂ ನೋಡುವಾಗಳಾಸುರತಸುಖಪರಿತುಪ್ಪವನಃ ಪ್ರಣಯದಿಂದಲಂಕೃತಿಶಾಸ್ತ್ರದಂತೆ ಕಾಂತಿಪ್ರಸಾದಮಯವಾದ ವಿಧು ಮಂಡಳ ಮುಂ | ಕಂತು ಕು೦ತಾಯಮಾನ ದರ್ಶನಧವಳ ಪ್ರಭಾವಗಾಹದಿಂ ಪರಮಯೋಗಸಾರದಂತ ರಾಗಂ ಪಿಂಗಿ ಪೊಂಗಿದ ಬಿಂಬಾಧರಮುಂ! ಸವು ಗಸುಖದ ಸೂರ್ಕಿ೦ ಬಳಿಕ ತಪಸಿಯ ಮನದಂತ ರಾಗುವಿಳವಾದ ವಿಲಾಯತವಿಲೋಚನಂಗಳುಂ | ಶೋಭಾಲಕಾವಳಸ್ಥಳ ಸೇದಸಂಗ ದಿಂ ಸಜ್ಜನ ಮನೋವೃತ್ತಿಯಂತ ವಿರಹಿತವಾದಳಕನಲ್ಲಿಗಳುಂ | ಕುಸು ವಾಸಕೇಳೀಸರಭಸದಿಂಕುಕವಿಕೃತಿಯಂತ ಶಿಥಿಲಬಂಧವಾದ ಪೃಥುಲಕ ಬರೀಭಾರಮುಂ : ಸುರತಕ್ರಮಸಂಭವಾತುಳನುರ್ಮದಿಂ ಶಿಶಿರಮುಖಹತಿ ಬೆತ್ತ ವನಗಜದಂತೆ ವಿಗಳತಪತ್ರದಲ್ಲಿ ಯಾದ ಕಪೋಲಕುಚಮಲಂಗಳುಂ ನಿರ್ದಯಾಲಿಂಗನದಿಂ ಕಳದದಾನಿಯಂತೆ ತಟ್ಟಡಂಗಿದ ಬಟ್ಟಮೊಲೆಗಳುಂ | 0.