ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಸಮ್ಮೋಹನರತಿಕಲಾಸ್ಟಲನದಿಂ ಶಶಿಕಲಾಪವನಿತೋಪಲಪುತ್ರಿಕೆಯಂತೆ ಪಳಚ್ಚನಾಗಿ ಪೊಳದಮಳಮಯಕಮಳಾಂಗಯಷ್ಟಿಯುಂ-ಘನರತಾಸ +ಯಂ ಪುಟ್ಟಸ ಪರಿತುಪ್ಪ ಸುರತಸೌಖ್ಯಾಯಮಾನವಾನಸರಾಗಿ- ಪರಿತು ವತ್ತು ಸುರತದ || ಪರಿಶ್ರಮಮನಾರಿಸಲ್ ತದೀಯಲತಾಮಂ ... ದಿರದಿಂ ಪೋಲಮಟ್ಟರ್ ಭೂ | ವರನುಂ ಸತಿಯುಂ ಸಮಾಂದ್ಯಮಯಮೃದುಗತಿಯಿಂ ||೧೩೫! ಸ್ಪುರಿತೇಂದ್ರಪಳದೊಂದು ಪಟ್ಟಶಿಲೆ ಸಿಂಹಾಸಂಧಿಯೆಂಬಂತೆ ಬಿ | ತರವಾಗಿರ್ದುದನೊಬ್ಬ ಲಂಕರಿಸಿ ಮುನ್ನಂ ತನ್ನ ವಾಮಾಂಕವಿ || ಹೃರದೊಳ' ಮೆಲ್ಲನೆ ಲಲ್ಲೆ ಯಿಂದುರುನಿತಂಬಾಗ್ರಕ್ಕೆ ಕೈನೀಡಿ ಹ | ರ್ಪರಸಂ ಕೃಮಿಗೆ ತಂದು ಕುಳ್ಳರಿಸಿದಂ ಭೂಕಾಂತನಾಕಾಂತೆಯಂ [೧೩೬| - ರಯ್ಯ ಮೆನಿಸಿದ ಸುತಾರೆಯ | ಮಯ್ಯೋಳ್ ಕದಪುಗಳಳಸದ ಬೆನರ್ವನಿಗಳ ನಾ | ಸುಯ್ಯಲರಿಂ ಭೂವಲ್ಲಭ | ನೊಯ್ಯನೆ ತಾನೂದಿಯಂದಿಯಾಲಿಸುತಿರ್ದಂ ೧೩೭ || ಕಲಿಯುತ್ತುಲ್ ಮೇಲೆ ಮಲೀಲತೆಯಲರ್ವತೆಯಂ ಮೇಲುದಂ ತೂಗಿ (ಮೇಲ್ಪಂ | ಮರೆಯುತ್ತುಂ ಘುರ್ಮುಬಿಂದುವಾಹನನುರದೆ ಪೀಕುತ್ತು ಮೂರಂದದಿಂದ! ಕ್ಕಲುಗಂಪಂ ನಾಸಿಕಕ್ಕೂಂದಿಸುತೆನಸು ಮೆಯ ಸೈನಂ ಸಮಂತೆ | ಚ್ಛಸುತ್ತುಂ ತೀಡುತಿರ್ದತವರ್ಗನುಚರನಂತವನಾಂತಸ್ಸಮಾರಂ[೧೩v ವ ಆತಂಬೆಲರ ತೀಟದಿಂ ಕೂಟದೊಳಾದ ಸುಖಾಮಸೇದವಾರಿ ಏಮನಸುಂ ನಲವೇmತೆ ತಮ್ಮ ಕಣ್ಣೀಡಿನೊಳಾಡುತುಂ ಮೃಗಂಗಳ ಚೆಲ್ಲದಲಿಯಂ ನೋಡುತುಮಿರ್ಶಗಳ ಧರೆಗಸನ ಚನರಚಂಪಾ | ಪುರದಿಂದ್ರಕನಿವಿಯತ್ತ ರಂಗಂ ತಂ | ದರಿ ಸರಿಗಮುದಯಿಸಿದಂ | ದುರಿತಾತ್ನಕನಕನಿಘೋಷನೆಂಬತುಳಬಳ೦ B೧ರ್೩ ಬ