ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಕ ೧೫೬ ಕರ್ಣಾಟಕ ಕಾವ್ಯ ಕಲಾನಿಧಿ ಆಶ್ವಾಸ ಜನನಪ್ಪಗ್ಗದ ವಿದ್ಯೆಗಳ' ದಿಟವೆ ತಾನಂದೀಟ್ಟು ಕೊಂಡುಯ್ಯುದ || ನ್ಯನದಂ ಪಾವಕಚಿತ್ತನಪ್ಪ ಶನಿಘೋಷಂ ರಾಗವೆಗೆಯ್ಯ [೧8೬8 * ಬೆರವೆ ಪುದಿದಾಗದೆಂಬ ತರೆ ಬರ್ಕು೦ ಬಾರದೆಂಬಾಲಿಸು | ತಿರೆಯುಂ ಸಾಧ್ಯವಸಾಧ್ಯವೆಂಬ ಬಯಸಲ್ ಕಂ ಡುಗುಂ ಕೂಡದೆಂ| ಬಿರದೇಟಿರ್ಪುದು ತಾರದೆಂಬುರುವಿಚಾರಜ್ಞಾನವೇನುಂ ನಿಜಾಂ | ತರದೊಳ್ ಪುಟ್ಟದು ನಿಟ್ಟಿ ಸಲ್‌ ಕುಸುಮಕೋದಂಡಗ್ರಹಗ್ರಸ್ತರೋ೪ || ಆರ ಚರಿತ್ರಮಂ ಚರಿಸದಾರವಂ ತದಿಕ್ಕದಾರ ಗಂ | ಭೀರತೆಯಂ ಕಲಂಕದುರದಾರ ವಿವೇಕವನೀು ತಟ್ಟಿದಾ | ರಾರನದಿರ್ಪದಾರ ತಪವುಂ ತವ ಭಂಟೆಸದರ ಧೈರ್ಯಧಾ || ಶ್ರೀರುಹಮಲಮಂ ನೆರೆಯ ಕಿತ್ತಲೆಹೊಟ್ಟದು ರಾಗಮುತ್ಕಟಂ (೧೪vl - ಅಪವಾದಕ್ರಳುಕದೆ ನರ | ಕಪದಂಬುಗುವಚ್ಛಗಕ್ಕೆ ಬೆರ್ಚದೆ ಖಚರಾ || ಧಿಪನಿ ವನಿತೆಗಳಿಸಿದ | ನುಸುಕುಸುಮೇಮುವಿಹತನೇನಂದವನೇ [೧ರ್೪ ಪರವನಿತಹರವೆ ಇಹ | ಪರಲೀಲಾಹರಣವೆಂದು ಸಾರುವ ತಟದಿಂ | ಕರಕಂಕಣಯುಗವುಲಿಯು | ತಿರ ಖೇಚರಪತಿ ವಿಮಾನದಿಂ ತಾನೀಟ'ದಂ B೧೫೦ ಪಡೆದಾಗಳ್' ಖೇಚರಪತಿ | ಬಿಡೆ ಮಾಯಾಮೃಗಮದೆಯೇ ತನ್ಮಗತತಿಗಂ | ಪಡೆದುದು ನಲವಂ ಪಿರಿದುಂ || ಪಡೆದುದು ನೃಪಸತಿಯ ನಯನಕತಿಕೌತುಕಮಂ [೧೫೧|| ಮಿಸುನಿಯ ಕಾಂತಿಯ೦ ಬಳಿದು ನುಣ್ಣಿಸಿದಂದದ ಸಣ್ಣ ತುಪ್ಪಚಿ೦ || ತಸಿಯ ಕೋರಲ್ ಚಳುಳತರ್ಕಯುಗಂ ಮಧುರಾವಲೋಕನಂ || ಮಿನುಗುವ ತೆಳಸಿ ಸರಳವಪ್ಪ ಅಸಡ್ಡರಂಗಳಿ೦ದೆ ಮೇ | ಹಿಸಿದುದು ನಿಂದು ಕೃತ್ರಿಮುಮ್ಮಗಂ ನಡೆ ನೋಡುವ ಕಣ್ಣೆ ಕಾಂತೆಯು ||