ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಶಾಂತೀಶ್ವರ ಪುರಾಣಂ ೧೫೯ ಮುಳದೆ ಬಂದು ಮುತ್ತಿದ | ಬಳಸಂಗೊಳಗಾದ ಚಂದ್ರಕಳೆಯಂತಿರ್ದಳ್ ೧೬೫ * ನೆಲತೆ ವಿಕೃತಿಯನಾಚರಿಸುವ || ತೆರದಿಂ ತೊ'ದೊಡನೆ ತೆಳಯಕಾಂತನಲೆಂದೆನುತು (ಲಿ) ! ಸಂತೊರ್ವ ಕಾಶಟ ಕನಂ | ದwದು ಕರಂ ಕಾಂತೆ ಬೆದ ತಳವೆಳಗಾದ ೧೬೬ || ವ|| ಅಂತು ಕಾಂತೆ ಕಳವಳಿಸಿ ವಿಕಳ ಸಂತೆಯಾಗಿರ್ದಾಗಳ- ಎನ್ನಯ ರೂಪಿಂದೊಲಿಸುವೆ || ನಿನ್ನಿಕಾಂತೆಯನೆನುತ್ತು ಮಾಗಚರವರಂ || ತನ್ನಾಕೃತಿಯಂ ತೋರೋ | ಡರೆ ಭಯಮುತ್ತು ಕಾಂತೆ ವಿಹ್ವಲೆಯಾದಳ |೧೭|| ವ|| ಅಂತು ಕಿರುದಾನುಂ ಪೊತ್ತುವರಂ ವಿಹ್ನಲೆಯಾಗಿರ್ದು ಮಲ್ಲ ನಟಿ ತು ಬನಿಂ ತೊಪ್ಪನೆ ಪೊಯ್ದು ಬಾಯಟಿಯುತುಂ ಹಾ ನಾಥ ಹಾವ ಭಾ ವಸುಧಾಧೀಶರ ಪೌರವಕ್ಷಿತಿಧರಾ ನೀನೆನ್ನನೀತಾಣದೊಳ್ | ಬಿಸುಟಂತಿಂತಿರಲಾ ರ್ತಯೋ ಪತಿಯಕೊಂಡುಯ್ದಂ ಗಡಾ ಪಾಪಿ ರಾ | ಕ್ಷಸನಂ ಬಾರಿಸು ದೇವದೇವ ಎನುತುಂ ಮೂದೇವಿ ಸುಯ್ಯಲ್ಲಿ ದಳ (೧೬vl ಹಾ ಪೌದನಕುಲತಿಲಕಾ | ಹಾ ಪೌದನಪುರವರಾಧಿಪಃ ಶ್ರೀವಿಜಯಾ ! ಪಾಪಿ ಖಳನನ್ನನುಯ್ದ ಪ | ನೀಪದದೊಳ್ ನಿಂದೆ ನೀನದೇನಾದದೆಯೋ |೧೬| ಗಿಳಿಗಳಿರಾ ಕಳಪಿಗಳಿರಾ ಮಧುಸಂಗಳಿರಾ ಮರಾಳಮಂ | ಡಳಿಗಳಿರಾ ರಥಾಂಗಮಿಥುನಗಳಿರಾ ಕಳರಾವಕೊಕಿಲಾ | ವಳಿಗಳಿರಾ ಚಕೋರಯುಗಳ೦ಗಳಿರಾ ಮುಳಿನಿಂ ಸುತಾರಂ || ಖಳನೆರೆದುಯ್ಯನೆಂಬಿದನೆ ಮತ್ಸತಿಗೀಗಳ ಪೊಗಿ ಸೇರೇ |೧೭೦|| ಎಲೆ ವನದೇವತೆಗಳಿ೦೨ | ಜಲದೇವತೆಗಳರ ದೆಸೆಯ ದೇವತೆಗಳಿರಾ | W