ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫] ಶಾಂತೀಶ್ವರ ಪುರಾಣಂ ೧೬೧ ನೆನುತುಂ ಕಿನಿಸಿದರನುವಾ | ಗೆನುತುಂ ಸ೦ಭಿನ್ನ ದೀಪಶಿಖರಿಂತಾಗಳ್ | |೧೭೬) ಅ|| ಆಗಳವರ್ ಕಾದಲನುಗೆಯ ಕಾರ್ಯ ಕಂಡೆಲೆ ತಂದೆಗಳರ ನೀವಿಾತನೊಳ್ ತಾಗಿ ತವಿಲಾಗಲೇಡಿಂ ಬೇಡಿಕೊಂಡೆನಾನೆನ್ನ ವೃತ್ತಾಂ ತಮಂ ಜ್ಯೋತಿರ್ವನಕ್ಕೆ ಪೋಗಿ ಬೇಗದಿಂ ಶ್ರೀವಿಜಯಮಹಾರಾಜಂಗೆ ಪೇಲಿಟ್ಟು ಮಲ್ಲ ದೊಡಪಗತವನಪ್ಪನೆಂದು ಸುತಾರಾದೇವಿ ಸಂಗೊ ↑ ವಿನತೆಯಾಗುತಿರಲಂತೆಗೆಯೆನೆಂದು ಯುದ್ಧ ಮನಿರ್ವರುಂ ಮಾಣ್ಣು ಮನವೆಯುವ ಬೀಗದೆ ತೊಣೆ | ಅನಲಾಸ೦ಭಿನ್ನ ದೀಪಶಿಖರೆನಸುಂ ಭೋಂ || ಕೆನೆ ಬಂದಾಗಳ್ ಜ್ಯೋತಿ || ರ್ವನಮಂ ಸಂರ್ತಂದು ಪುಗುತುಮಿರ್ಪಪದದೊಳ್ |೧೭೭|| ಅಕಟಾ ಬಾಲೆಯನೆನ್ನ ನಿಲ್ಲಿರಿಸಿ ಪೋಗಲ್‌ ತಕ್ಕುದೇ ಕಾಂತ ಪ || ತಕರೂಪಂ ವನಕರ್ಕಶಾಹಿ ಪಿಡಿದ ಪೋದೆನೀಪೋದೆ ನೋ || ವ ಕೃಪಾತ್ಮಾ ಪರಿತಂದು ನಿನ್ನ ಮೊಗಮಂ ತೋಂದು ಮಾಯಾಸುತಾ | ರೆ ಕೇರಂ ಬಾಯ್ಲೆಡೆ ತಪ್ಪಲಾಪರವಮಂ ಕೇಳ್ಳಂ ಮಹೀವಲ್ಲಭಂ|೧೭೪| ವನಿತಾಹಾರವನುಂ ಕೇ || ಳು ನರೇಂದ್ರ ಮೃಗದ ಬಯನುದಾಗಳ್' ತಾ | ನನಿದೇನಂ ನೆಗಟನೆ ತಾ | ನೆನುತುಂ ಪರಿತಂದನತಿಕುತೂಹಲಚಿತ ೦ |೧೭|| ವಿಗತಾಸುವಾಗಿರಡ್ ಕಂ | ಡಗಿದಳ್ಳರ್ದೆ ಬಿಂದು ಹಾ ಸುತಾರಾದೇವೀ | ಮೃಗನೇ ನನಗೀವಿಧಿ | ತಗುಟ್ಟು ದಾಯೆಂದು ನೃಪತಿ ಖೇದಿಸುತಿರ್ದಂ |lovo ಈವನವೆತ್ತ ನಮ್ಮ ಬರವತ್ರ ಮೃಗಂ ಸುಯಿ ದೇವಿ ನೀಂ | ಭಾವಿಸಿ ನೋಟ್ಟುದೆ ಬಗೆಗೆಟ್ಟದನಾಂ ಪಿಡಿಯಲೆ ನಿಂದುಗಂ || ಡೋವದೆ ಪೋಪುದೆತ್ತ ಸೆಗೊರ್ವಳೆ ನಿನ್ನಿ ರವೆತ್ತ ಸರ್ಪನಿ೦ || ಸಾವಿನಿತಪ್ಪುದೆ ನಿನಗೆಂದು ನೃಪಂ ಪರಿದಂ ಪಲುಂಬಿದಂ jawal 21