ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣಜ ಕಾವ್ಯಕಲಾನಿಧಿ [ಆಶ್ವಾಸ ಹಂನಿಂ ಇನೆನಾಥ' ನೀಂ ನಡೆಯ ಬೇಟ್ಟು ತ್ಸಾದೆನೇ (ನಿನ್ನೊಳಾಂ ! ತು ನಿತಾಂತಂ ನಿಲತಾಣೆನೇ ಸಮರದೊಳ್ ನಾಮಾತನೇನೆಂಬ ಮಾ | ತನಚಿಂ ಕೇಳ್ವನುತುಮಿಂತಕನಿಘಪಂಗಟ್ಟಿದಂ ವೇಗದಿಂ || ದೆನಸುಂ ತನ್ನ ಮರಿ-ತಿಯೆಂಬ ಚರನಂ ವಿದ್ಯಾಧರಾಧೀಶ್ವರಂ |೨೦೧|| ವ| ಆಗಳುಮರೀಚಿಕರಂ ಚತುರಚಂಪಾಪುರವನೆಯ್ದ ಪತಿವಿ ಯೋಗವಿಕಳೆಯಾಗಿರ್ದ ಸುತಾರಾದೇವಿ ತನಗನುನಶೆಯಲ್ಲದೆ ಫುಲ್ಲ ಶರ ಶಂಸನನುನಸಮುದ್ಯನಾಶನಿಫೆಷನಂತ ಚೇತಸನಾಗಿರ್ದಕನಿಘಪನಂ ಕಂಡಿಂತಂದಂ :- ನಿನಗೀಗಳ ಖೇಚರಾಧೀಶರನತಿದಯೆಯಿಂದಟ್ಟಿದಂ ನೀಂ ಸುತಾರಾಂ | ಗನೆಯಂ ಕೊಟ್ಟಟ್ಟೆಯುಂ ನೆಟ್ಟನೆ ಪಳಯಳಗುಂ ಶತಕಂ ಪಿಂಗುಗುಂಪು! ವನಕೀರ್ತಿಶೀಯದಕ್ಕು ಮುದುಕದಿರೆಯು ನಿನ್ನ ಜೀವಾಹಿಯಂ ಸೌ | ಳನೆ ಸೀಟ್ಟು ೦ ಶೌರವೊ'ರ್ವಿಶನ ಭುಜಗರುಡಂ ಚಂಡತುಂಡಾಗ್ರದಿಂದಂ | ವ! ಎಂದ ಮರಿಜೆಯ ಮಾತಿಂಗೆ ಕೋಪಪ್ರಹಸನನಾಗಿ ಚದರ ಚಂಗಾಪುರೀನಾಥನಿಂತೆಂದಂ- ಇನಿತು ಪೊಡರ್ಪು ಗೌರವಪುರಿಪತಿಗುಳ್ಳಡೆ ಪೋಗಲೇಕ ಭಾ | ಮನ ಪೊರೆಗಾತನಂ ಪೊಗದಿ‌ ಸುಡು ದೂತರ ಮೂತೆ ಬಂದು ತ | ನ್ಯನುಜೆಯನುಯ್ಯ ಬಲ್ಪು ತನಗುಳ್ಳಡೆ ಬರ್ಕಮ ನಿನ್ನಧೀಶನಂ || ದೆನುತವೆ ಖೇಚರಂ ಗಜ ಗರ್ಜಿಸಿದಂ ಮುಳಾಂ ಮರೀಚಿಯಂ |೦೦೩! ವ ಇ೦ತರಿwತನದ ವರಿಚೆದೂತಂ ಮರುಜನದಿಂ ಬಂದು ಸಕಲವಿದ್ಯಾಧರಸವನಿಜದಿಂ ವಿಶಾಲಲೀಲೆವೆಲಗದೊಳರ್ದವಿತತೇಜ ಮಹಠಾಂಗ ಪೊಡೆವಟು ತಡೆಯದಶನಿಫಿಷಂ ನುಡಿದ ನುಡಿಯಂ ಕಳೆದಠಂ ಪೇಟ ಕೇಳಗಳ ಬರವೇಚ್ಚಿ೦ತಿರೆ ಬರ್ಸನಾನ ಮುದದಿಂ ಮುಂದಿಟ್ಟು ತನ್ನ ರಣು | ಜೆಡದೊಳ್ ಶ್ರೀವಿಜಯಾ ದಿಂದ ಕಡಿಕಂಡಂಗೆಯುವಂ ಕಂಡದು | ಇರದಿಂ ನೀಡುಗತಿಂಡನಾಡಿಸುವನೆಲ್ಲು ಛತಸಂಘಾತವುಂ | ಒರಿದುಂ ವೇಗದೊಳಂದು ತುನಮಿತತೇಜಂ ಆದಂ ಕೂಪಮಂ (೨೦೪||