ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ೫v ರ್೫ ಕರ್ಣಾಟಕ ಕಾವ್ಯ ಕಲಾನಿಧಿ {ಆಶ್ವಾಸ ಸತ್ಕವಿಕಮಳಭವನ ಭಾ | ಸವಿತಾಕಾಮಧೇನು ತಾನಖಿಳ ಬುಧೋ || ವ್ಯತ್ಯಾಮಿತಾರ್ಥಭಾವರ | ಸೋರಮಂ ಕಲವುದಕ್ಕೆ ಕಾವ್ಯಸ್ಥ೪೪ || ಕಮಳವನ ಕವಿತಾರಸ | ಮರುದಿನ ತನಿವೊನಲನಂಗಮೋಹನಲಾ೦ || ರಮಣೀಯಮಧುರರುತಿ ಬಾ | ಳವರಾಳದ ನಿಯಾಟಮಿನಿಯಳ ಕೂಟಂ | - ವಿಮಳವಿಭಾನ್ಮದೇಕಮುಖನುನ್ನ ತಸನ್ನತಿಸುಪ್ರಕಾಶನು || ತಮಚರಿತಂಚಿತಂ ಸಕಲಜೀವಹಿತಾಗವುವರ್ಧನೀಕೃತೋ || "ಮನಮದಾತ್ಮನಪ್ರತಿಹತಂ ದಿಟವೆಂದೊಲವಿಂದದಯೇ | ಕಮಲಭವಾಸ್ಯಪದ್ಯ ಮನೆ ಪೊರ್ದಿದಳ೦ ಗಡ ! ವಾಣಿ ಜಾಣೆಯೋ | ೬೦ ಶ್ರುತದ ಭ್ಯಾಸದ ಸೀಮೆಯಾವುದು ಕವಿತ್ವಂ ತತ್ಕವಿತೃಪ್ರಗ | ತೆಗುದತ್ಸಲವಾವುದರ್ಹದವಳಾಂಫಿ [ಸ್ಪಂದಸು ಸೊತ್ರಸಂ ! ತತಿಯಂ ಸಿದ್ದಿ ಪುದಾವುದಕ್ಷಯಸುಖತ್ರಿಯೆಂದೊಡೆಂದುಂ ಜಿನ || ಸ್ತುತಿಕೃತ್ಯಂ ಕವಿಕಂಬಗರ್ಭನೆ ವಲಂ ಧನ್ಯಂ ಹೆರ್ ಧನ್ಯರೇ | ೬೧ ಜಿನಸಮಯಪ್ರಕಾಶಕೃತಸತ್ಕವಿ ಪಂಪನ, ಹೆಂಪುವೆತ್ತ ಪೊ | ನೃನ, ಕವಿನಾಗಚಂದ್ರನ, ನೆಗರೆಯ ರನ್ಸನ, ಸಂದ ಬಂಧುವ || ರ್ಮನ, ಬುಧನೇಮಿಚಂದ್ರನ, ಜಗನ್ನು ತಜನ್ನನ ರಂಜಿಸಗ್ಗಳ | ಯ್ಯನ ಕೃತಿಸೌಂದರಿಸುಭಗವಾನಗಮಿರ್ಕ ಮದೀಯಕಾವ್ಯದೊಳ್ || ೬೦ ಸಕಳಜ್ಞಂ ಶಾಂತಿನಾಥಂ ತನಗೆಸೆವ ಕುಲಸ್ವಾಮಿ ದೇಶೀಗಂ ಪು | ಸಕಗಚ್ಚ ೦ಕೊಂಡಕುಂದಾನಯನಮರ್ದಯಶೋಮಂಡಿತಂ ಪಂಡಿತಾಖ್ಯಾ ಧಿಕನುದ್ಯಾಘಣಂದಿವತಿಪತಿ ಗುರುತಾತರ್ ದಿಟಂ ಭವ್ಯರೆಂಬೀ | ಸುಕೃತದ ಖ್ಯಾತಿವೆತ್ತಂ ಕವಿಕಮಲಭವಂ ಸೂಕ್ತಿಸಂದರ್ಭಗರ್ಭ೦ || ೬೩ ವಿಮಳ ತೆವೆತ್ತ ನಿನ್ನಯ ವಯಸ್ಸುಧೆಯಂ ಸುಮನಕೊರಚ || ಕ್ರಮನೊಲವುಣ್ ತುವಡಿಸೆಂದು ವಿನೇಯಜನಂಗಳಂತು ಸ |