ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

୦୮ ୭ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವ॥ ಇಂತು ನಿರೀಕ್ಷಿಸುತ್ತುಂ ತದೀಯಾಂತರ್ಮುಹೂರ್ತದೊಳಖಿ ಳಪರ್ಯಾಪ್ತ ಪ್ರಜ್ಞನುಂ ಮೋಡಕವಯೋವಿರಾಜಿತನುಂ ಸಹೋತ್ಸನ್ನ ಸಮಸ್ತಾಭರಣಕಿರಣಭಾಸುರನುಂ ಪರಿಕ್ಷ ತಪರಿಮ್ಯಾನ ಮಂದಾರಮಾಲಿಕಾ ಶೇಖರನುಂ | ತತ್ಕಾಲೋತ್ಪನ್ನ ವಿಜ್ಜಾನಾತಿಶಯನುಮಾಗಿ ಪ್ರದಿದಿರ್ಪೀವಿಭವಂ ಸಮಂತೆಮಗೆ ಮುಂ ಮಾಡಿರ್ದ ಸತ್ಪಾತ್ರದಾ | ನದಿನಾಯ್ತಿಲ್ಲ ಆದಷಂಡಸರಿಲಸ್ನಾನಕ್ರಿಯಾನಂತರಂ || ಮುದದಿಂ ಶಿಜಿನನಾಥನಂ ನವಲಸನ್ಮಂದಾರಚಾರುಪ್ರಸೂ | ನದಿನಾಗಳ ಮನವಾಜ ಪೂಜಿಸಿ ಪೊದಾನಂದಮಂ ತಂ ದಂ || ೧೧ ಜಿನಸವನಸಲಿಲಸಂಸಿ | ಕನಿಷೋನ್ನತಶೀರ್ಪನಾದ ಪದದೊಳ್ ಪದವಿಂ || ದನಿಮಿಷಮಹತ್ತರೀಜನ | ಮನಿತುಂ ಸುರವರನ ಸಾಗೆ-ವಂದತ್ಯಾಗ || ೧೧೩|| ಜಯಜಯನಿನದಂ ಸುರಮುಖ | ಚಯದೊಳ್ ಪೋಲ್ ಸುರೋತ್ತಮನ ಮಣಿಮಯಮ್ || ೪ಯೊಳಸೆದು ಪರಸುತುಂ ಸೇ. ಸೆಯನಿಕ್ಕಿದರಾಗಳನಿಮಿಷಮಹತೃತಿಯರ್‌ || ೧೧೪|| ತಾನೆಸೆವೀಶಿನಿಲಯವಿ; ಮಾನಾದಿದೇವನೆಂ ಶ್ರೀಪಭನಂ | ದಾನಂದದೆ ಪೆಸರಿಟ್ಟೆನಿ | ತಾನುಂ ಕೊಂಡಾಡಿದತ್ತು ದೇವನಿಕಾಯಂ || ೧೧೫|| ವ; ಅನ್ನೆಗಮಾಸಿಂಹನಂದಿತಾರ್ಯೆ ತದೀಯ ಶ್ರೀನಿಲಯವಿಮಾನ ದೊಳ್ ಶ್ರೀಪೇಚರನ ಮನೋವಲ್ಲಭೆ ವಿದ್ಯುತ್ Jಭೆಯೆಂಬಳಾದಳಾಕ ಆದ ವಿಮಳ ಪ್ರಭವಿಮಾನದೊಳನಿಂದಿತ ಚರಿಯಪ್ಪ ಕುರುಭೂಮಿಜೆ ನಿಜ ಸ್ತ್ರೀತ್ಸಮಂ ಪತ್ತು ವಿಟ್ಟು ವಿಮಲಪ್ರಭನೆಂಬ ದೇವನಾದನಾಸತ್ಯಭಾಮಾಚ ರಿಯಪ್ಪ ಭೋಗಭೂಮಿಜಿಯಾವಿಮಳ ಪ್ರಭದೇವಂಗೆ ಸುಪ್ರಭೆಯೆಂಬ ಸತಿಯಾಗಿ ಸುಖದಿನಿರುತ್ತುಮಿರೆ;

      • A

Pown 441 } + Per 5 y gvk - 4