ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೫ ೬] ಶಾಂತೀಶ್ವರ ಪುರಾಣಂ ತೀರ್ಥಂಕರನಪ್ಪೆಯೆಂದು ವಿಜಯಕೇವಳಿಗಳನ-ಕೇಳು ವಿದ್ಯಾಧರೇಂದ) ಸಂತೋಷದಂತನೆಯಿ ಪಂಗಣ ಭವಮಂ ಮುಂದಿ | ಸ್ನೇಹಕೆಯ ಜಿನನಪ್ಪ ತನ್ನ ಪುಣ್ಯದ ಪಾಂಗಂ || ನೆಕ್ಷ ವಿಜಯಕೇವಳಿಗಳಿ೦ || ದ'ದೊಯ್ದಿದನಮಿತತೇಜನತ್ಯುತ್ಸವಮಂ {{೧೨೫1! - ಎನಗೆ ಪರಾಭವಂ ದ್ವಿಗುಣಿಸಿತ್ತು ವಿಚಾರಿಸೆ ಮುನ್ನವೀಹರಂ || ಗನೆಗಳವಾದುದೊಂದು ಬಟಕಂ ರಣರಂಗದೊಳೊಡ್ಡಿ ಬಂದುದೋ ದಿನಿತಪಕೀರ್ತಿ ವಿಂಗದಿಳಯುಳ್ಳಿನಮಿನ್ನೆನಗೇವುದೆಂದು ತೊ ! ಟ್ಟನೆ ಬರ್ದುಕಿರ್ಪುದೆಂದಶನಿಫೆಷನವಂ ಬಗೆದಂ ನಿವೃತ್ತಿಯಂ ||೧೦೬.! ಇನಿತೊಂದು ಪರಾಭವಭಂ | ಜನಮಪ್ರೊಡೆ ತಪದಿನಪ್ಪುದೆಂದದೆನಸುಂ || ನೆನೆದಂ ದೀಕ್ಷೆಗೊಳಲ್ ನೆ | ಟ್ಟನೆ ತಾನಿಂತಶನಿಘೋವನಂತಾಕ್ಷಣದಿಂ ||೧೦|| ತನಯಂ ತಪಕ್ಕೆ ತಲಸ ! ಶ್ರೀನಿತರ್ಕೆನ್ನಯ ಮನಕ್ಕೆ ಪುಟ್ಟಸೆಯುಂ ತೊ || ಟೈನೆ ವೈರಾಗ್ಯಮನಾಗಳ | ನೆನೆದಳದಂ ಸೂರಿದೇವಿ ತಾನುಂ ತನನಂ ||೧೨|| - ಮದಧೀಶನ ಬಯಂ ಪೋ | ಗದೆ ಬೆಳಗಿನಿತೊಂದು ಕಾಲಮಿರ್ದವಳನೆ ಸು || ಲದೆ ಎನುತುಮಾಸ್ವಯಂಪ್ರಭೆ || ಪದೆಸಿಂ ನಿಕ್ಷೆಸಿದ ತಪಸ್ಸಂಗತಿಯಂ ||೧೯|| - ಸುನದುರಿತಾತ್ನನಪ್ಪ ಶನಿಘೋಷನ ದುಷ್ಪರದೊಂದು ಸೋಂಕಿನಿ | ಜನಿಸಿದ ಪಂಪನುಂ ಪಳಿಯುಮಿಂತೆರಡುಂ ತಪದಿಂದನಲ್ಲದಿ|| ನನಗೆ ಸಮಂತು ಏಂಗದೆನುತುಂ ಲಲಿತಾಂಗಿ ಸುತಾರ ಚಿತ್ತದೊಳ್ | ನೆನೆದಳುದಗ್ರಸಂಭ್ರಮಸಮಗ್ರತೆಯಂ ಪೊಗಲ್ ಜಗಜ್ಜನಂ || ೧೦||