ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ ೧೯೬ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ - ವ|| ಆಗಳ ಶನಿಘೋವನುಂ ಸರಿದೇವಿಯು ಸ್ವಯಂಪ್ರಭೆಯುಂ ತಾರಾದೇವಿಯುಂ ವಿಜಯಕೇವಳಿಗಳ ವಿಮಲಪದಕಮಲಮೂಲದೊಳ್ ಸಂಸ್ಪತಿಲತಾನಿರ್ಮೂಲನಮಪ್ಪ ನಿರ್ಮಳ ತಪೋವೈಭವಮನಪ್ಪ ಕೆಮ್ಮು ಪೋಗೆ:- ಕೇವಳಿಗಳೆ ನಸುಂ ನಿನ | ಯಾವನತಕಿರೀಟನಾಗಿ ತಾಂ ಬೀಜಂಡಂ || ಶ್ರೀವಿಜಯಕ್ಷಿತಿಪತಿಯುತ | ನಾವೇಗದಿನಮಿತತೇಜಖೇಚರರಾಜಂ ||೧೧|| ವಿನಯನಿಧಿ ಖೇಚರೇಂದ್ರ | ವಿನಯವಚಃಪಚಯದಿಂದೆ ಪುರುನೃಪನ ಮನ | ಕ್ರನುರಾಗಮನಾಗಿಸಿ ಭೋ೦ | ಕೆನೆ ಕಳುಸಿದನೆಸೆವ ಪೌದನಪ್ರರಕ್ಕಾಗಳ್ [೧೩೨!! - ಪೃಥುಯಶನಮಿತತೇಜಂ | ಪೃಥಿವೀಪತಿನತಕಿರೀಟಮಣಿಗಣಕಿರಣ | ಗಣಿತಶದಪೀಠನಾಗಳ್ | ರಥನೂಪುರಃಶಕ)ವಾಳಪುರಮಂ ಪೊಕ್ಕಂ | ೧೩೩!! ವಿಜಿಗಿಮುತ್ತಂಮಹತ್ಯಂ ತನಗೆ ನಿಜವೆನಲ್ ಪೆರ್ಮೆಯಂ ತಾನಿಚ ೦ ವಿಜಯಾರ್ಧಕ್ಷಾಧರೇಂದೊ ಭಯತಟದೆಸೆವಾ ನೂಆಪತ್ತು ಪೋಲಲ್ಲಿಂ ನಿಜನಾಥಂ ತಾನೆನಿಪ್ಪಿ ವಿಭವಮಭಿನವಾಶ್ಚರ್ಯವಾಗಿರ್ದನೋರಂ || ತೆ ಜಯಶಿಕಾಮಿನೀಕೋಮಳಮುಖಮುಕುರಂಕಿಸಂದರ್ಭಗರ್ಭ೦ - ಗದ್ಯ|| ಇದು ವಿನಮದಮರೇಂದ್ರಮೌಳಿಮಣಿಕಿರಣಮಾಳಾಪರಾಗಪರಿರಂಜಿತ ಚರಣಸರಸೀರುಹರಾಜಿತ ಪರಮಜಿನರಾಜಸಮಯ ಸಮುದಿತಸದಮಲಾಗಮಸುಧಾ ಶರಧಿಶರದಿಂದು ಶ್ರೀ ಮಾ ಘ ಣ ೦ ದಿ ಪ೦ಡಿ ತ ಮುನೀಶ್ವರ ಮನೋಜನಿತನಿರುಪ ಮದಯಾರಸಸರಸೀಸಂಭೂತಸಂಭವಾಮಳ ಸುಕವಿಕಮಲಭವ ವಿರಚಿತಮಪ್ಪ ಶಾಂತೀಶ್ವರ ಪುರಾಣದೊಳ್ ಅಶನಿಘೋಷವಿಜಯವರ್ಣನಂ ಕೇವಳಿದರ್ಶನೋತ್ಸಾ೦ತವಿಷಾದತಿಮಿರವರ್ಣನಂ, ಪಪ್ಪಾಶ್ವಾಸಂ ಸಂಪೂಣ೯೦,