ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

||೧೦|| ಶಾಂತೀಶ್ವರ ಪುರಾಣಂ ೧೯೯ ನಿರುಪಮಪಂಚಾಶ್ಚರ್ಯೋ | ತರಪರಿಲಬ್ಬ ಪ್ರಭಾವದಿಂದನುರಾಗಂ || ಸಿರಿದಾಗಿ ಕೆಲವು ದಿನಮಿಂ | ತಿರುತಿರ್ದ೦ ಖಚರವಲ್ಲಭಂ ಪೊಗತಿ ಜಗ ||೯|| ವ ಇಂತು ವಿರಾಜಿಸುತ್ತಿರ್ದಮಿತತೇಜಮಹಾರಾಜಂ ಶ್ರೀವಿಜಯ ಮಹೀವರಂಬೆರಸು ಲೀಲಾವಿಹಾರನಿರತನಾಗಿ ಪೋಗುತ್ತುಮೊಂದು ರಮ್ಯ ಪ ದೇಶದೊಳ್ ಅಮರಗುರು ದೇವಗುರುವೆಂ | ಬ ಮುನೀಂದರನಲ್ಲಿ ಕಂಡು ಮೌಕಿಕಮಕುಟಾ | ಚ ಮಯೂಖಸಲಿಲದಿಂ ತ | ತ್ಯ ಮಯಮಳಕ್ಕರ್ತ್ಯಪಾದ್ಯಮಂ ತಾಖತ್ತರ್ ವರಧರ್ಮಕ್ರವಣಾನಂ | ತರಮೆನ್ನಯ ತಂದೆಯಾದಿಕೇಶವನ ಭವೋ !! ತರಮಂ ಪೇಮೆನುತುಂ | ಪರುನ್ನವನಂತಾ ಮುನೀಂದರಂ ಬೆಸಗೊಂಡಂ ||೧೧|| ಪರಿಕಿಸಿ ಕರಾಳರೇಖಾ : ಸ್ವರೂಪಮಿಂತಖಿಳವನ್ನು ತಮ್ಮ ಯ ಬೋಧೋ !! ಇರದಿನೆನಿಸಿರ್ಸ ತುನಿ | ವರರೊಲವಿಂ ಪೇಳಲಾಗಳುದ್ಯುತರಾದರ್ ವು! ಅದೆಂತೆಂದೊಡೆ:- ಪೊಂಬೆಟ್ಟಂ ನಡುವೆಸೆವೀ | ಜಂಬೂದ್ವೀಪದ ಪೊದು ಭರತೋವಿಯೊಳೊ || ಪ್ಲಂಬೆತ್ತ ಭರತವಿಷಯಮು || ಖಾಂಬುಜಮನೆ ರಾಜಗೃಹಪುರಂ ಕಣೇ ೪ಕುಂ || ೧೩ || ಪುರದರಸಂ ವಿಕ್ಷನಹೀ | ವರನೆನಿಸಿದ ವಿಶ್ವಭೂತಿಯಾಭೂಪನ ಸೌe ! ||೧೦||