ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

!| ೨೮ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಚಿತ್ತರಾಗಿರ್ದಪರಾಜಿತಾನಂತವೀರ್ಯ‌್ರ ತನ್ನಂ ಮನ್ನಿಸದಿರೆಯು ವಿಷಾ ದೋತ್ರಮಾನಸನಾಗಿ ಬೇಗದಿಂ ಪೊಕನಟ್ಟಾವಿಷಯಮಧ್ಯವರ್ತಿಯಪ್ಪ ವಿಜಯಾಧಾಚಲಾಪತ್ಯಕದೊಳಿರ್ಪ ನೀಮಂಧರಪುರಮನೆಯ್ದ- ಪೊಳವೆಳಜೊಂಪದಂತೆಸೆವ ಮೆಳಗುಲದಂತಕಾಂತಿ ಪ ; ಜ್ಞಳಿಸುವ ಮಿಂಚನೇಪ ಕಮಂಡಲುವೊಪ್ಪುವ ದಂಡು ರತ್ನಕುಂ || ಡಳಮುಖವೀತಸೂತ್ರತತಿ ಚಂಡಿಕೆ ನುಗ್ಗೂಡೆ ಕೋವಣಂ ಮನಂ | ಗೋಳೆ ಬರುತಿರ್ಸ ನಾರದನನೀಕ್ಷಿಸಿದಂ ದಮಿತಾರಿಖೇಚರಂ - ಬರೆ ಕಂಡಿದಿರೆ ತ್ಯಾ ! ದರದಿಚ್ಚಾ ಕಾರಪೂರ್ವಕಂ ಸಮುಚಿತವಿ || ಸ್ವರದೊಳ್ ನಾರದನಂ ಕು ! ೪ರಿಸಿದನತಿವಿನಯನಿಧಿ ವಿಯಚ್ಛರರಾಜಂ FV11. - ದಖತಾರಿಶಕ್ತಿಯೆಸಗಿದ | ಸಮುಚಿತವೆನಿಸಿರ್ದ ಮನ್ನಣೆಗೆ ನಾರದನಿಂ || ತು ಮುದಂಬೆತ್ತನೆನಲ್ ವಿನ | ಯಮೆ ಸಜ್ಜನತತಿಗೆ ಹರ್ಷಕಾರಣಮಲೈ 1ರ್1 ಇನ್ನೆಗಮೆ ವಿಹಾರಿಸು | ತುನ್ನಿ ಮಿರ್ದಿರ್ ವಿನೋದದಿಂದೀಗಳದೇ !! ನನ್ನಲ್ಲಿಗೆ ಬಂದಿರೆನು | ತುನ್ನಾರದನಂ ವಿಯಚ್ಚರಂ ಬೆಸಗೊಂಡಂ \'೧೦೦ ಹೃದಯದೊಳೇದವಿದ ಮುದಮದು | ಪದಿದೆನಸುಂ ಪೋಳ್ಳುತಿರ್ದುದೆನೆ ದಂತಮಯ || ಖದ ಮಾಲೆ ನಿಮಿರುತಿರೆ ನಾ | ರದಮುನಿಸಂ ಖಚರಪತಿಗೆ ತನಿಂತೆಂದಂ {! ೧೦೧|| - ಪದೆಪ್ರಿಂ ಪೌರುಷದಿಂ ಪ್ರಚಂಡಬಲದಿಂ ನಿನ್ನನ್ನರಿನ್ನಾರುಮಿ | ಆದಿ೦ ಭೂಮಿಯ ಭೂಪರೋಳ ಬಗೆವೊಡಂತಾಕಾರಣಂ ಬಂದೆವಿಂ ದು ದಿಟಂ ಕೇಳ್ ದಮಿತಾರಿ ನಿನ್ನಯ ಸಮಿಾಪಕ್ಕಿಗಳಾಶ್ಚರ್ಯನು | ಪುದರೊಂದಂ ನತಿ ಕಂಡುದಂ ನಿನಗೆ ಭೇಟಿದು ಸಾನಂದದಿಂ ೧೦೨॥ ೬