ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಗ ಶಾಂತೀಶ್ವರ ಪುರಾಣಂ ಅಧಮರೆಳಿರ್ದೊ ಡಂ ಮೆಲತಿಯವಲೆ ಸುವಸ್ತುಗಳಾಗುವಸ್ತುಗ | ೪ಧಿಕರಧೀಶರರ್ ಬಗೆವೊಡಗ್ಗದ ಬೇಚರಭೂಚರರ್ಗಮಿ | ನೈಧಿಕರದಾರ ನಿರೀಕ್ಷಿಪೊಡೆ ನೀನೆ ವೊಲಂ ದಮಿತಾರಿ ನಿನ್ನ ಸ | ನ್ನಿಧಿಯೊಳಿರಿವೇಟ್ಟುದು ಜಗತ್ರಯದೊಳ್ ಪೆಸರ್ವೆತ್ಯ ವಸ್ತುಗಳ°|| ೧೦೩ ವ್ಯಅದೇನೆಂದೊಡಗೂಂಡಮಪ್ಪರ್ಯಾಖಂಡದ ವತೃಕಾವತೀ ವಿಷ ಯದ ಪ್ರಭಂಕರೀಪುರಿಯೊಳ್ ರಾಜನಾಮಧಾರಕರಪ್ಪಪರಾಜಿತಾನಂಶವೀ ರ್ಯರಿರ್ಪರವರಲ್ಲಿ ನೃತ್ಯಭಾವದಿಂ ಜಂಘಾರಿಯ ರಂಭೆಗೆ ನೂರ್ಮಡಿ ಮೇಲಪ್ಪ ಮಾಧುರ್ಯಗೇಯದಿಂ ತುಂಬುರಂಗೆ ಸಾಸಿರ್ಮಡಿ ಮಿಗಿಲಪ್ಪ ಬರ್ಬರಚಿಲಾತಪಿಯರೆಂಬಿರ್ವ ನರ್ತಕಿಯರಿರ್ದರವರ್ ನಿನ್ನರಮನೆಗೆ ತಕ್ಕ ರವರಿರಿ ರಾಜ್ಯ ಪೂಜ್ಯಮಿಲ್ಲದೊಡಪೂಜ್ಯನೆಂದು ನಾರದಂ ಹೇಳಿ ದಮಿತಾರಿ ಕೇಳು ಮನದೆಗೊಂಡು, ತರಿಸುವೆನಾನರ್ತಕಿಯರ , ನಿರದೀಗಳೆನುತುಮಿಂತು ದಮಿತಾರಿ ನಿಜಾಂ | ತರದೊಳ್ ನೆನೆದ ಕಾರ್ಯಾ | ತುರನ'ಗುಮೆ ಹಾನಿವೃದ್ಧಿಗಳ ಭಂಗಿಗಳ೦ || ೧೦೪] ತರವೇಟ್ಟದನ ನರ್ತಕಿಯರ ವಿದ್ಯಾಧರಂ ತತ್ಸ ಭಂ | ಕರಿಗೌಚಿತ್ಯವಚೋವಿದಂ ವಿನಯಶೀಲಿಂ ಸ್ವಾಮಿ ಕಾರ್ಯಕ್ರಿಯಾ || ತುರನನ್ಯಗಮನ ಸತ್ಯನಿಧಿ ನಾನಾದೇಶಭಾಷಾವಿದಂ ! ವರವಂಕೊದ್ಧವನೆಂದೆನಿಸ್ಸಮಿತನಾಮಖ್ಯಾತನಂ ದೂತನಂ ||೧೦|| - ರಯದಿಂದುಯ್ಕೆರೆ ದಮಿತಾ ರಿಯ ಚೇತೋಜನಿತೆಯೆನಿಸಿದತ್ಯಾಗ್ರಹದೂ || ತಿಯೆನಲ್ಕ ಮಿತಚರಂ ಝುಡಿ | ತಿಯೊಳೆಯ್ಲಿದನಾಪ್ರಭಂಕರಿಪುರಮನದಂ |೧೬|| ವ್ಯ ಆಗಳಿ೦ತು ಪುರಮಂ ಪೊಕ್ಕು ನೃಪಾಗಾರದ್ಘಾರದೊಳ್ ವಿರು ಮಿತದೂತಂಗೆ " ಮದೀಯಾಗಮನವ 'ಕದೀಯನೂವರಂಗಪೆಂದು ಹೇಳಿಕೆ ದೌವಾರಿಕಂ ಕೇಳ್ಳು