ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಗಿ

V ... G W - ಶಾಂತೀಶ್ವರಪುರಾಣಂ wಲಸಂಬೆರೆ ಪೋಗದಿಂತು ನಡೆಯಂ ಮಾಣ್ಣಲ್ಲಿ ಮೆಲ್ನೋತ್ತು ತುಂ || ಸಲೆ ವಿಭಾಜಿಸುತಿರ್ಪುವಾವಿಷಯದೊಳ್ ಸಾನಂದದಿಂ 'ನುಗಳ್ || VH ಕುಡಿ ಮಿಡಿಯಲೆಡಂ ರಸವೆಸ | ರ್ದಡರ್ದಪ್ರದೆನುತಿರ್ಪ ನುಡಿಗೆ ಕಡಕಿನಿಸಿದವೊ | qುಡುಗದೆನೆ ಗಂಟುಗಂಟುಗ | ಳೆಡೆಯಿಂ ರಸಮುಳ್ಳು ವಿಕ್ಷು ವಾಟಗಳೆಸೆಗುಂ || ಚಾತಕಮಲ್ಲದೆ ವೃಷ್ಟಿನಿ || ಪಾತವನಲ್ಲಿ ಯು ಜನಂಗಳೆಳಸರ್ ಜಲಭಾ | ರಾತತಿಯನವಿತಂ ಸುರಿ || ವಾತುಹಿನೋಪಳದ ಪುದಿದ ಸದೆಬಂದದ೪ || V ಎನಗಾರೂಢಿಯ ನಾಮ ಸೋದರ ಮೊದಲೆವಂದನಾನಿನ್ನ ವ | ರ್ಕೆ ನಸುಂ ತುಷ್ಟಿಯನೀಯದಿರ್ದೊಡೆ ವದೀಯಾಧಿಕ್ಯವೇದಾ೦ತಿಯ೦ || ದೆನುತುಂ ಭೂರಮೆ ರಾಗದಿಂ ಪಡೆದಳಂಬೀವಾರ್ತೆ ತರ್ಸದಿಂ ! ಪಿನ ಪುಲ್ ನಾಲೈರಲುದ್ದ ವಾಗಿ ಪಸುರಿಂದೊಪ್ಪುತ್ತುನಾಧಾತ್ರಿಯೊಳ್ | - ಕೀರಕಿಶೋರಚಂಚುಹತಿಯಿಂದೆನಸು ಕಣಿಶಾಗ್ರಭಾಗದಿಂ || ಭೋರೆನೆ ಸೋರ್ವ ಪಾಲೊನಲದಾಗೆ ಬsಕ್ಕೆ ವಾರಿಯಂ ! ಪಾರದೆ ಸಂತತಂ ಬೆಳೆಯುತಿರ್ಸ ಮಹಾಕಳಮಪ್ರಸಿದ್ದ ಕೇ | ದಾರಸಮಾಜದಿಂ ಸಲೆ ವಿರಾಜಿಪುದಾವಿಷಯಂ ನಿರಂತರಂ | vF - ನವಹೇಮಚ್ಚವಿ ನೀಳು ತು ಕಣಿಶಾನೀಕಾಗ್ರದೊಳ್ ಮೇಗೆ ತೋ | ಕುವ ತದಾ ಆಶುಕವಳೀಳಸದಿಂ ಶಾಲೀಯಭೂಲಕ್ಷ್ಮಿಯೋ || ಪ್ರುವ ನೇರಾಣಿಯ ಪೊನ್ನ ಕಂಚುಕದೆ ಮೇಲಿಕ್ಕಿರ್ದಳೂ ಪಚ್ಚೆಸಾ || ರವನೆಂಬಂತೆಸೆದಿರ್ಪುವಾಕಲನಕೇದಾರಂಗಳಾನಂದದಿಂ | ಭೋರೆನೆ ಬಂದು ಕೀರಶಿಶುಗಳ ನೆಲತೆ ತೂಗಿ ಜಗುಳು ಕಾಲ್ಪಿಯಾ | ಪೂರದೊಳಮೈ ಬಿಟ್ಟು ಪೊಡಮಾಡದೆ ಕೀಜಿ ತೂಗಿ ಕೀ | ಕೀತಿನುತಿರ್ಪನಂ ಕೃಪೆಯಿನೀಕ್ಷಿಸವೋಲ್ ಕಣಿಶಾಳಿ ಜೊಲ್ಲು ವಿ || ಸಾರತೆವೆತ್ತು ತೋರ್ಪ ಕಳಮಕ್ಷಿತಿಸಂತತಿ ರಮ್ಯಮೊರ್ಮೆಯುಂ | F೧ Fo