ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ - ಸಾರವರುತ್ತ ಕಯ್ಯನಿಡು ಕಕ್ಷನಿವೇಶಿತವೇತನಾದ ದ್ | ವಾರಿಕನೊಯ್ಯನೋಸರಿಸಿ ಸಾರ್ದಪರಾಜಿತರಾಜವೃಂದವಂ || ದಾರಕ ನಿಮ್ಮ ಸಂರ್ಗು ದಮಿತಾರಿವಿಯಚ್ಚರನಟ್ಟದಾಚರಂ || ದ್ವಾರದೊಳಿರ್ದನೆಂದ'ಪೆ ಬಿನ್ನವಿಸುತ್ತಿರೆ ತನ್ನ ಪಂಚಮಂ ||೧೦|| ವ|| ಅದಂ ಕೇಳ್ಳಾಗಳ್ ಅಮಿತಾಹ್ನಯದೂತಂ ಬರ | ಸಮುಚಿತವಿಪ್ಪರಮನೀಯ ಕುಳ್ಳರ್ದವನಾ || ದಮಿತಾರಿಶಕ್ತಿ ಖಚರೋ | ತಮನಟ್ಟಿದ ತೆನನಪಲುದ್ಯುತನಾದಂ {} ೧೮|| ವಿನತಾನೇಕನೃಪಾಲಿಜಾಲಮಕುಟಾಗ್ರವ್ಯಕ್ಕೆ ಮುಕ್ತಾ೦ಕುಚಂ | ದನಚರ್ಚಾಂಚಿತಪಾದಪೀಠನತುಳಜ್ಞಾವಲ್ಲರೀವೇಲ್ಲಿತಾ | ವನಿಚಕ್ರ ಘುನಗರ್ವಿತಾರಿನರನಾಥೇಚ್ಛಂಡದೋರ್ದಂಡಯಂ । ಡನಪೌಂಡಂ ದಮಿತಾರಿಖೇಚರವರಂ ಮತ್ಯಾಮಿ ವಿಭಾಜಿಪಂ [ ೧೦೯|| ಮದಧೀಶಂ ದಮಿತಾರಿಖೇಚರವರಂ ತಾನಟ್ಟಿದಂ ನಿಮ್ಮ ಸಾ : ರ ದಿಟಂ ಕೋಕಿಲನಾದಸಂಪದೆಯರುದ್ಯನೃತ್ಯ ವಿದ್ಯಾವಿಶಾ | ರದೆಯರ್ ಬರ್ಬರೆಯುಂ ಕೆಲಾತೆಯುಮೆನಿಫ್ಟಿಯಿರ್ವರುಂಟೆಂದು ನಾ ! ರದನೆಯಂದಿಸಿ ಕೇಳ್ಳವರನೀಗಳ ಬೇಡಿ ಸಂಪ್ರೀತಿಯಿಂ ೧MH ಪ್ರಮದಿಂ ಬೇಡಿದುದಂ ನಿ | ಮೃಯ ಜನಕಂ ನಿಮಿತಸಾಗರ ಕೊಟ್ಟು ಸುಖೇ || ದಯದಿಂದಿರ್ಪ, ದಮಿತಾ | ರಿಯ ಕೊರ್ಮೆಯ ಪೆರ್ಮೆ ನಡೆದು ರಾಜ್ಯ ಸ್ಥಿತಿಯೊ೪ ಅದಜ೨೦ ನಿಮ್ಮಯ ತಾತನಂತಿರೆ ದಿಟಂ ನೀಮುಂ ಮದೀಶಂಗೆ ಬೇ | ಡಿದುದಂ ಕೊಟ್ಟನುಬಂಧಮಂ ನೆಗಳು ಯುಷ್ಯದಾದ್ಯವಿಲು | ಸದ ಪೆರ್ಚಂ ಪರಿಯಪ್ಪುದ ದಯಿತಾರಿ ಸಂಶದೊಳ್ ಕೂರ್ತೋಡ | “ದಯಂ ಕೋಪಮನಾಂತೊಡೆಲ್ಲಿಯದು ತಾನೈಶ್ಚರ್ಯವುಂ [ಕೈರ್ಯಮುಂ ||೧|| ೧೧೧|