ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶಾಂತೀಶ್ವರ ಪುರಾಣಂ ೨೨೧ ಅವನೀಚಕದೊಳುಳ್ಳ ಭೂರಮಂಚಕೆ ಬಿಂಕೆಮರಿ ಬಿಟ್ಟುವಿ | ವೆಸಂಗೆಯುದು ಪುಟ್ಟ ಜೀವಿಸುವುದಿಚ್ಛಾಮಾತ್ರವಾಗಿರ್ಪುದಾ || ವ ವಿಚಿತ್ರ ಹೆಸರ್ಗೊಂಡ ವಸ್ತುತತಿಯಂ ಕೊಟ್ಟಟ್ಟು ವರೆ ದಿಕ್ಸರು | ತೃವದಿಂದಂ ದಮಿತಾರಿಗೆಂದೊಡೆ ಪೊಡರ್ವಿ೦ ದರ್ಪದಿಂದಿರ್ಪೆರಾರ್ | ೧೧೩॥ ವ|| ಇಂತು ನುಡಿದಮಿತದೂತನ ಚೇತೋಬ್ಬಜಾತನೂತ್ನನುತಿ ಪ್ರ ಕಟಪಟುರವೋತ್ಕಟಪಾತದಿಂದಸಂತವೀರ್ಯಯುವರಾಜನಪ್ಪ ಮೇರುವಿನ ಹೃದುಹಾಂತರಾಳ ಸುಪ್ತ ಕೋಪಕಂಠೀರವಂ ಚೆಚ್ಚರದಿನೆಚ್ಚಾಗಳ ತಿ ಪತಾಕಂ ನಿಟಲಾಗದೊಳ್ ನೆಗೆಯೆ ಕಣ್ಣುಂ ಪುರ್ವೆ ಕೊರ್ವೇತಿಪ ಪುಟಂ ಬಿರ್ಚೆ ಬೇಮರ್ಮೊಗಕ್ಕಗೆಯೆ ನಾಸಾಗ್ರಂ ಸಮುಂಭಮಾ ಗೆ ಪೊದಟ್ಟು ಸ್ಥತೆ ಸುಯೊಳೊಪ್ಪೆ ಕೊರಳೊಳ್ ಕಂಠಸ್ಪರಂ ಪೊಲಿಂ | ತು ಪಯೋಜಾಕ್ಷನನಂತವೀರ್ಯನುರುಕಪಟೋಪಮಂ ತಾಳ್ದಂ | ಇನಿತನಿದೇಕೆ ನೀಂ ಗಳಸುತಿರ್ದಸೆ ಪಿತ್ತನ ವಾಸವಾತಿಮ | ತನ ತಂದಿಂದೆ ನಿನ್ನೊಡೆಯನಗ್ಗದ ಬಲ್ಪನದಿರ್ಕೆ ಪೋಗು ಸು || ಮೃನೆ ನಡೆತರ್ಪವೀಕ್ಷಣದೊಳಾದಮಿತಾರಿಕೆಬಂಧದೊಂದು ನ | ರ್ತನಮನೆ ನೋಡಿ ನರ್ತಕಿಯರಂ ಪದೆದಿ ಸೆವಾಜಿರಂಗದೊಳ್ ||೧೧೫|| ಪೆಂತೇನಾವೇದನೆ | ವಿಕೆಯು ನಿನ್ನೊಡೆಯನಿರ್ಷ ಶಿವಮಂದಿರಮಂ || ನೆಕಃ ಶಿವಮಂದಿರವಾಯ್ತನೆ ! ಕಕುತ್ತು ಸಲೆ ಮಾಕ್ಸಿವೀಜಗಂ ಪೊಗಳ್ನೆಗಂ !! ಹಿ೬! ಆವಿಜಯಾರ್ಧಪರ್ವತದಪತ್ಯಕದೊಳ್ ಮೃಗದಂತ ಸೈತು ತಾ | ನವಗಮಿರ್ದೊಡಿರ್ಕೆ ದಮಿತಾರಿಯದಲ್ಲದೆ ಸೊಕ್ಕು ಮಿಕ್ಕು ಮ || ತ್ಯಾವುದಿರಕ್ಕೆ ತಕ್ಕುವರಮಂ ಹುಡಿಗುಟ್ಟುವನುಯ್ದು ತನ್ನ ಗೋ | ತಾವಳಿಯುಕ್ತವಾಗಿ ನತಿ ತಂತುವನಂತಕನಾಸೈರಂಧದೊಳ್ ||೧೧೭|| ವ ಇಂತು ನುಡಿದು ಕಡುಮುಳಸಂ ತಳೆದು ತಾನಮಿತದೂತನಂ ಗಜಕತಿ ಗರ್ಜಿಸಿ ಗದ್ದುಗೆವೊಯ್ದನಂತವೀರ್ಯಯುವರಾಜನನಪರಾಜಿತ ಹುಷಾರಾಜಂ ನಿಜಭೂಪ'ವಾದೇಶದಿಂ ವೈಪೆಗಳೆಕೊಪನ ಮಾಡೆ