ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಕರ್ಣಾಟಕ ಕಾವ್ಯಕಲಾನಿಧಿ fಆಶ್ವಾಸ ಅಗ ಜನಾಬ್ದಾಮಾತದೊ | ಳುಗತೆಯಂ ಬಿಸುಟನಂತವೀರ್ಯ೦ ಶಾಂತೋ | ದಗಮನನಾದನೆನೆ ದಿನ | ಯಾಗ್ರಣಿ ವನಜಾಕ್ಷನಂತದನ್ನದಾನಂ | || ೧೧vi) ಅನತಾರಾತಿಯ ಮಲವರ್ಗಮನೆ ಭೇದಂ ಮಾ ವಕೊಕ್ಕಿಯಿಂ; ದೆನಸುಂ ವಿಕಮದುರ್ಕನೇಟಪ ನಿಜಸ್ವಾಮಿಪ್ರತಾಪಸಭಾ | ವನೆಯಂ ಮಾನಿತುಂ ವಿಚಾರಿಪೊಡೆ ಮಾತಂ ನೀತಿಗೌಚಿತ್ಯಮಾ | ತನ ವಾಗೃತಿಗನಂತವೀರ್ಯ ಪಿರಿದುಂ ನೀಂ ಕೋಧಮಂ ಮಾಲ್ಪದೇ।। ಎಂದಿಂತು ದೂತಲಕ್ಷಣಮಂ ಸೇು ನಿಜಾನುಜನಪ್ಪನಂತವೀ ರ್ಯನ ಮನಮಂ ಸಂತವಿಟ್ಟು ಸ್ವಭಾವದಿಂ ಗಂಭೀರಪ್ಪಭಾವನಪ್ಪುದ೦ ದಪರಾಜಿತಮಹಾರಾಜನಮಿತಚರನ ಮೊಗಮಂ ನೋಡಿ ಅಪರಾಜಿತನ್ನ ಪತಿ ಗಭೀ | ರಪಯೋನಿಧಿ ರಾಜನೀತಿನಿಪುಣಂ ವಿನಯೋ || *ಪರಂ ತಡೆಯದೆ ತಾಂಬೂ | ಲಪುರಸ್ಪರಮಮಿತದೂತನಂ ಮನ್ನಿಸಿದಂ ||೧-೧೦|| ವ್ಯ, ಆಗಳಿಂತು ಮನ್ನಿಸಿ ಬೇಗದಿಂದಮಿತದೂತನಂ ಬೀಡಾರಕ್ಕೆ ಬೀಟ್ಟು ರೂಢಿವೆ ನಿಜಾನ್ನಯಾಗತಸರಮಪ್ರಧಾನರ್ವೆರಸು ಏಕಾಂ ತನಿವಾಸಮಂ ಪೊಕ್ಕು ಲೋಚನಮನೊಡರ್ಚೆ ನರನಾಥನಿಂತೆಂದಂ:-- * ಆನಾರದನಿಂದಾಯ್ತಿನಿ ! ತಾನುಂ ನರ್ತಕಿಯರತ್ತ ದಮಿತಾರಿಗೆ ಮ || ತೇನೆಂಬೆವಿದರ್ಕೆಂದು ಮ | ಹೀನಾಥಂ ಸಚೆವನಿಚಯಮಂ ಬೆಸಗೊಂಡಂ {{ ೧೧| ವ ಇಂತು ಬೆಸಗೊಳ್ಳುದುವವರ ಬಿನ್ನಪವೆಂದರ್‌:-- ದೇವರವಧರಿಸುವುದು ಪರಿ | ಭಾವಿಸೆ ದಮಿತಾರಿಖೇಚರೆಂದನ ಕಾಯ್ದೆ || ಗಾವನುಮಿದಿರಪ್ಪವನ | ವಸುಧೆಯೊಳಾದೊಡೇನವರ ನಿಮಗೆಣೆಯೆ || ೧,೦೮)