ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫ ಶಾಂತೀಶ್ವರ ಪುರಾಣಂ - ಅನಿತಂ ಕೇಳ್ಪರಾಜಿತ | ಜನನಾಥಂ ತನ್ನ ಸನ್ನುತಾಗಣ್ಯಪುರಾ | ತನಪುಣ್ಯಫಲದ ಪೆಂಪಿಂ | ಗೆನಿತಾನುಂ ಮುದಮನೆಯಿದಂ ತತ್ಸದದೊಳ್ !! ೧೩೪|| ಆವ ಬೆಸನಾದೊಡಂ ಕುಡು || ದೇವ ದಿಟಂ ಮಾಂತ್ಸೆವೀಗಳೆನುತಿರೆ ವಿದ್ಯಾ || ದೇವತೆಗಳವರ ಕಳಕಳ | ರಾವಂ ಮೆಚ್ಚಿ ಪೆರ್ಚದಂ ನರನಾಥಂ _{}೧೩೫11 ನ ಆಗಳಾಸಕಲವಿದ್ಯಾದೇವತಾವಳೀನಿಜಾಧಿನಾಥತ್ನಮನವನೀನಾ ಥನಪ್ಪುಕಲ್ಲು ಪರಿಲತೃವಚಿತ್ತರಾಗಿ ಪಿರಿದುಂ ಪೂರ್ವಾರ್ಜಿತಾಗಣ್ಯ ಪು | "ರಮದೂತಿಯೆ ದುರ್ಧರಂ ಸಮನಿಸಿರ್ದಿ ಕಲ್ ತಂದಳ ! ಚ ರಿವೆತ್ತಗ್ಗದ ಸರ್ವವಿದ್ಯೆಗಳನಿಂತೀವೇಗದಿಂ ಪೋಗಿ ಸಂ | ಗರದೊಳೆ ತಟ್ಟುವೆನಾವಿರೋಧಿಯನೆನುತ್ತು ರ್ವೀಕನಂತುರ್ವಿದಂ। ೧೩೬|| ವ|| ಆಗಳ್ ದಮಿತಾರಿಗೆ ಮಾರಿಯಪ್ಪ ಸಕಲವಿದ್ಯೆಗಳಲ್ಲಂದುದರ್ಕೆ ಆನಂದಕಂದಳ ತಚಿತ್ತಾರವಿಂದರಾಗಿ ರಾಗದೊಳಪರಾಜಿತಾನಂತವೀರ್ಯರೇ ಕಾಂತಮಂದಿರಮಂ ಪೊಮಟ್ಟು ನಿಜನ್ಮಸನಿವಾಸವಾಸಿಗಳಾಗಿ ದಮಿತಾರಿಶೀವದೂಟೀಹರಣಕರಣವಿದ್ಯಾವಳೀಹೃದ್ಯಲು ! ಸಮದಂ ಪುಣ್ಯ ಪ್ರಬೋಧೋದಯನರಗತದೋಷಂ ಜಯತಿ ಸಮಾಕೀ || -ಮಹಾದೋರ್ದಂಡಕಾಂಡಂ ತಿ ಭುವನಭವನವ್ಯಾಹೃತೋದ್ಯ-ಶಶಿ ರಮಣಂ ತಾನಿರ್ದನಿಂತಪ್ರತಿಹತಮಹಿಮಂ ಸೂಕಿ ಸಂದರ್ಭಗರ್ಭ೦ || ಗದ್ಯ || ಇದು ವಿನಮದಮರೇಂದ್ರಮೌಳಿಮಣಿಕಿರಣಮಾಳಾಪರಾಗಪರಿರಂಜಿತ ಚರಣಸರಸೀರುಹರಾಜಿತಪರಮಜಿನರಾಜಸಮಯ ಸಮುದಿತಸದಮಲಾಗಮ ಸುಧಾ ಶರಧಿಶರದಿಂದು ಶ್ರೀ ಮಾ ವ ಣ೦ ದಿ ಪ೦ಡಿ ತ ಮುನೀಶ್ವರ ಮನೋಜನಿತನಿರುಪ ಮದಯಾರಸಸರಸೀಸಂಭೂತಸಂಭವಾಮಳ ಸುಕವಿ ಕ ಮ ಲ ಭ ವ ವಿರಚಿತಮಪ್ಪ ಶಾಂತೀಶ್ವರ ಪುರಾಣದೊಳ್ ಅಪರಾಜಿತಾನಂತವೀರ್ಯಪ್ರಾಜ್ಯ ರಾಜ್ಯಲಕ್ಷ್ಮಿ ವಿಲಾಸವರ್ಣನಂ ಸಪ್ತಮಾಶ್ವಾಸಂ ಸಂಪೂpro.