ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ೨೨೯ ವು! ಇಂತಖೆಳಭುವನಾಶ್ಚರ್ಯಮಪ್ಪ ಸೌಂದರ್ಯದಿಂ ಪೊಗಳಿವಡೆ ದು ಸೊಗಯಿಸುವ ಕನಕಶ್ರೀಕನೈಯ ಸಕಲಕಲಾಸಂಪನ್ನೆಯ ರೂಪವ ಲೋಕನವಿನೋದಪ್ರಮೋದರಾಗಿ ಕಪಟನರ್ತಕಿಯರ ಪ್ರವರ್ತಿಸುತ್ತು ಮಿರಲೊಂದು ದಿನದೊಳ್ ಮೃದುಮಯಗೇಯದೊಳ್ ನಿಮಗೆ ಮೂಜಗದೊಳ ಪಡಿಯಿಲ್ಲವೆಂದು ನಾ । ರದನುಸಿರಿ ಕೇಳೆವವಂ ನೆಕ್ತಿ ನಿಮ್ಮನೆ ಕಟ್ಟುದಿಂದು ದೈ || ನದೆ ಘಟಿಸಿತ್ತು ನೀಮೆನಗೆ ಸತ್ರಿಯವಂತೆಯರಾದಿರಾಂ ಸುಗೀ | ತದ ಸುಖದಿಚ್ಛೆಯುಳ್ಳಳನೆ ತತ್ಸಚರೇಂದತನೂಜೆ ನಿಯಂ || ೧೫H - ನ ಆಕುಮಾರಿಯ ಮನೋವೃತ್ತಿಯನದು ತಾಳಮಂಕೊಂಡೆಡ ಒಲನಚದು ಸಿಡಿದು ಪೊಯ್ತು ಕಣ್ಣಾರವ ನೋಡಿ ರೂಢಿವಡೆದಾದಿರಾಗಮ ನಾ೪ಾಪಿಸಿ ಮೂರ್ತಿಗೊಳಿಸಿದಾಗ೪ - - ಕಲರತಿ ಕೋಕಿಲಪಚಯಸಂಚಮರಾಗದ ಸಂಚಮಾಗಿ ಸಂ | ಚಲಿಸೆ ಸುಧಾತು ರೀತಿ ಗಮಕಂ ಗತಿ ಭಂಗಿ ಬೆಡಂಗು ಕಾಪು ಕಾ | ಕಲಿ ವಳ ರಂಗರಕ್ತಿಯಣುಕಿಂಪು ಬಜಾವಣೆ ಲಾಗು ಬಾಗು ಕೋ | ಮಲಮೆನೆ ಕೊರ್ತು ನರ್ತಕಿಯರೋಜೆ ವಿರಾಜಿಸೆ ಪಡುತಿದಪರ್||೧೬|| ಶ್ರವಣರಸಾಯನಮಮದಿನ | ತವನಿಧಿ ಸೊಗಸಿನ ಕಡಾರಮಿಂನ ಕಣೆಯೆಂ || ಬವೊಲಾಗಲೆಂತು ರಾಗದ ! ಸವಿ ಸಮನಿಸೆ ರೂಢವತ್ತು ಮಾಡುತ್ತಿರ್ದರ್ | {} ೧೬ || ವು| ಆಗಳಿ೦ತು ಗೇಯಸುಧಾರಸತರಂಗಿಣಿಯೊಳ್ ತೇಂಕಾಡುತಿರ್ದು ಕನಕಶ್ರೀದೇವಿ ನರ್ತಕಿಯರಂ ಮನ್ನಿಸಿ ತನ್ನನ್ನ ರೂಂ ಮಾಡಿ ರೂಢಿವಡೆದಿರು ತ್ತು ಮಿರೆ.- ಪದೆದಿಂದಾದಮನಂತವೀರ್ಯನ ಸುರೂಪಾಶರ್ಯಮಂ ಶೌರ್ಯಸಂ | ಪದಮಂ ಸನ್ನುತಿವೆತ್ತನೇಕಬಿರುದಪ್ರಖ್ಯಾತಿಯಂ ಸತ್ಕಲಾ | ವಿದಿತಪ್ರಜ್ಞೆಯ ಪೆರ್ಮೆಯಂ ರತಿಕಲಾಚಾತುರ್ಯಮಂ ಸದ್ದುಧಾ | ಸದಮಪ್ಪುದ್ಧಮಹತ್ವಮಂ ಸ್ತುತಿಸುತುಂ ಮಾಡುತ್ತಿರಲ್, ನಾಡೆಡುಂ