ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$೩೦ ಕರ್ಣಾಟಕ ಕಾವ್ಯಕಲಾನಿಧಿ [ ಆಶ್ವಾಸ ಅನುದಿನಮನಂತವೀರ್ಯನ | ನನುನಯದಿಂ ಪೊಗಳಿ ರೂಪದೆಂತುಟು ತಾನಂ || ದೆನೆ ನೃಪಸುತೆಗಾಗ೪ ನೆ ! ಟ್ಟನೆ ತಪ್ಪಿದ್ದ ಮನೆ ಬರೆದು ವಯರ್ ತೋರಿಲ್ || ೧೯|| - ಕಿವಿವೇಟಂಮೊದಲೊಳ್ ಪೊದುದು ಗುಣಸ್ತೋತ್ರಂಗಳಿಂಮೂರ್ತಿವಿ! ದೈವನಾಗಳ ನಡೆ ನೋಡಿ ಸೋಲು ಸಲೆ ಕಣ್ಣಿಟಂ ಕರಂ ನಾಂಟೆ ಹೈ | ದೈವಬಾಣಾಭಿಹತಕ್ಕೆ ಚಿತ್ರಮೆನಸುಂ ಪಕ್ಕಾಗೆಯುಂ ತಕ್ಕು ಮಾ | ವಿವೇಕಾತ್ಮನನಂತವೀರ್ಯನ ಸುರೂಪಂ ಸಂತದೊಳ್ ತಾದಳ್ || ಖ್ಯಾತನನಂತವೀರ್ಯನ ಸುರೂಪನಭೀಕ್ಷಿಪ ಕಾಂಕ್ಷೆ ಕೂಡುವ | ತ್ಯಾತುರವೃತ್ತಿ ಕಲರ್ಗಳೊಳ್ ಮನದೊಳ್ ನೆಲವೆರ್ಜಿದೀಪಳ೦ || ಬಾತುಳಮಪವಸ್ಥೆ ನೆಲೆಗೊಂಡು ಕುಮಾರಿ ಸದೀನನೇ ನಿ! ಕ್ಷೇತನೆಯಾಗಿ ನರ್ತಕಿಯರಾಸ್ಯಪಯೋಜಮನಿಂತು ನೋಡಿದ ||೨೧|| ಎನಗೆಂತು ಸಮನಿಸುಗುಮಾ | ತನ ಕೂಟಂ ನೀಮೆ ಮಾಟ್ಟು ದುಯಾದೊಡಮೆ !! ನನೆನುತ್ತೆಯನ್ನು ಕಣಮಂ | ಕೂನೆವರಲಿಂ ಮಿಡಿಯುತಬಲೆ ಮೆಲ್ಲನೆ ನುಡಿದ ||೨೨|| ವ|| ಅಂತು ಮನದ ಸೋಲಮಂ ತೆಣಂದು ನುಡಿದ ಕನಕಶ್ರೀಯ ಚಿಕ್ಕಮದು ಕಪಟನರ್ತಕಿಯರಿಂತೆಂದರ್:... ಆನ್ನಪನ ಸಾರ್ಗ ಪೋಪುದ | ದೇನುಂ ಘುಟಯಿಸದು ದೇವಿ ನಿಮಗಿ೦ತು ಮನಂ || ತನಿರ್ದೊಡರಸನಂ ನಿ | ನೀನಿಳಯಕ ತಂದು ಕೊಡಲಾಮೆ ಸಮರ್ಥರ್ il೦೩|| ಎಂದಿಂತು ನುಡಿದು ಖೇಚರ ನಂದನೆಯ ಮನೋಜತಾಪಮಂ ನಂದಿಸಿ ಚೆ || ಲೊಂದಿದ ನಿಜಮೂರ್ತಿಗಳಿ೦ | ನಿಂದಿರ್ದರ್ ನೃಪರತೀವ ಕೌತುಕವಾಗಲ್ 11೦8!