ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ೨೩೧ ಆಗ ಕನಕಶಿಗನು | ರಾಗಂ ಸಲೆವೆರ್ಚೆ ನಡುಗುತುಂ ಮೇಲ್ತಾಯ್ತಾ || ವೇಗದೋಳನಂತವೀರ್ಯನ ಯೋಗಸುಖಬಡೆದು ಬಿಡದೆ ನಲಿಯತ್ತಿರ್ದಳ್ ೧೫: ವು ಆಕೆತುಕೀಡಾಸರವಕದಿಂ ಒರಿ:.ನುಪೋರ್ದು ಮೆಲ್ಲನೆ ಚತ್ತು ಕನಕಶ್ರೀದೇವಿ ಮನದೊಳ್ ಭಾವಿಸಿ ಇರಬಾರದು ನೀಮಣ | ಮೆನ್ನಂ ಕೊಂಡುಯುದಿಗಳ೦ದೆನೆ ಖರೇ || ದುನ್ನಿಮಗೆ ಮುನಿಯೆ ಮಾಣಿಸು | ನನ್ನನದಾರ್ ವಿಲಯಕಾಲಕಾಲನ ಕಾಯ |೨೬|| ವ|ಆನುಡಿಗೆ ಮಂದಸ್ಮಿತಮುಖಾರವಿಂದರಾಗಿ ನರೇಂದ್ರರಂತೆಗೆ ಹೈವೆಂದು ಕುಮಾರಿವೆರಸು ವಿಮಾನಾರೂಢರಾಗಿ ಶಿವಮಂದಿರಪುರಮಂ ಪೂಸ್‌ಮಟ್ಟು ದಕ್ಷಿಣಾಭಿಮುಖರಾಗಿ ತಾವನತಿದೂರಧರೆಯೊಳ• ನಿಂದು ನೋ ಡುತಿರ್ಪಗಳ ಏರಿದಾಗಳ ಕನ್ಯಾಂತಃ | ಪುರಮಂ ಕಾದಿರ್ಪ ಕಂಚುಕಿಗಳಾಗಚರೇ || ಕೃರನಲ್ಲಿ ಗೆಯ್ಲಿ ನರ್ತಕಿ | ಯರ ಕೆಯ್ದದ ವೈಪರೀತ್ಯಮಂ ನೆರೆ ಪೇರ್ |೨೭| ನವು ಆಕಂಚುಕಿಸಂಚಯಮಿ೦ತುಟಿ ಪೇಟ್ಟುದಂ ನತಿ ಕೇಳ್ಳು ದಮಿ ತಾರಿ ತಾನಿದಸಂಭಾವ್ಯವೆಂದು ನಂಬದೆ ನಾಲೈಸೆಗಂ ಜಂಘಾಲರಂ ಕಳುಪು ವುದುಮವರೊಳೊರ್ವಂ ದಕ್ಷಿಣಾಭಿಮುಖನಾದ ದೂತ ಅತಿದೂರದೊಳ್ ರ್ದಪರಾಜಿತಾನಂತವೀರ್ಯರಂ ಕಂಡು ಮಾರಿಯ ಮೂಯೆನಿಸ ದಮಿ | ತಾರಿಯ ವಿಲಸತ್ತು ಮಾರಿಯಂ ತಂದಿರ್ ಸೆ || ರ್ಮಾರಿಯನೀಗಳ ಪುಯ್ಯಲ್ | ಬಾರದ ಮುನ್ನಿರಿಸಿ ಪೋಗಿಮಿಂತೀಕ್ಷಣದಿಂ ||Avi.