ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಕ ಓ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಮಾತಿಂಗೆ ಮಾತಂಗಬ್ಬಂಹಿತಮಂ ಕೇಳ್ ಕೇಸರಿಯಂತೆ ಕಡುಮುಳಿದು ಮಸಗಿ ಕಿಡಿಕಿಡಿವೋಗಿ ಕಂಪನಾಭನವನ ಮೊಗಮಂ ನೋಡಿ - ಕನಕಶಿ ಯ ಮನಕ್ಕೆ ಸಂಗಸುಗುಂ ಸಂಕ್ಷೇಶವೆಂದಲ್ಲ ನಿಂ | ತನಲಾಂ ಮೀyದೆ ಬಂದೆನಲ್ಲದೊಡೆ ಕೇಳ' ನಿನ್ನಾಳನಂ ಮತ್ತ ಮಿ೦ || ತಿನಿತಂ ಗರ್ಜಿಸಲೀಯೆನಿಲ್ಲಿವರೆಗೆತನ್ನಂ ಬರಯೆನಾ | ತನನಾಪೌರಜನಾಳ ಬಾಡುತಿರಲ್ ನಾನಂದೆ ಕೊಂದಿಕ್ಕುವೆಂ 18o। ದಿಗಧೀಶರ್ ನಲಿದಾಡೆ ನಾರದನ ಚಿತ್ತಕ್ಕುತ್ಸವಂ ಪ್ರಟ್ಟೆ ದೇ | ವಗಣಕ್ಕಚ್ಚರಿಯಾಗೆಯೇರ್ವಲದ ವೀರರ್ ಭಾಸೆನಲ್ಲ ನಾಳೆ ಕಾ || ಳೆಗದೊಳ್ ಕೂರಸಿಯಿಂದುರುಳ್ಳಿ ತುಗುಂ ನಿನ್ನಾಳನಂಗಾಸ್ತವಾ ! ರಿಗಳಿಂ ಸಿಂಪಿಣಿಯಾಡಿಸಂ ತಣಿವಿನಂ ಭೇತಾಳಭೂತಂಗಳಂ || ೪೧|| ವ: ಇಂತು ಕಡುಮುಳಿದು ನುಡಿದ ನಿಜಾನುಜನ ಮೊಗಮಂ ನೋಡಿ ದೂತಂಗಿನಿತು ಮಾತನಾಡಲೇಕೆ ನಾಳೆ ಕಾಳೆಗದೊಳ್ ತಾನೆ ಕಂಡವನೆಂದು ಗಂಭೀರೋದಾರಚೆತ್ತನಪ್ಪಪರಾಜಿತಮಹಾರಾಜನುಜತೋಕ್ತಿಯಂತರ್ಜಿಸಿ ಯವನು ವಿಸರ್ಜಿಸಿ ಪಡೆಗೆಲ್ಲಂ ಸಾಹಿಸಿದಂ | ಪಡೆವಳರಿಂ ನಾಳೆ ಕಾಳಗಂ ವೀರಭಟರ್ | ಕಡುಕೆಯ್ದೆ ರ್ಪದೆನುತ್ತುಂ | ಪೊಡೆಯಿಸಿ ಗಂಭೀರಭೇರಿಯಂ ಭೂನಾಥಂ ||೪|| ಮತ್ತಮಾಗಳ ಬಗೆಯದನಂತವೀರ್ಯನೃಪನುದ್ದತಕೋಪದಿನೆಂದ ನಿಷ್ಟುರೋ | ಕಿಗಳನೆ ತಂದು ದೂತನವನಂಜದೆ ಬಿನ್ನವಿಸಿ ಕೇಳು ನೆ | ಟ್ಟಗೆ ದಮಿತಾರಿಯಾಕ್ಷದೆ ಮಾರಿಯ ಮwಿಯೆನಿಪ್ಪ ಕಾಯ್ದು ಕೈ ! . ಮಿಗೆ ಕಡುಸಂ ಕಡಂಗಿ ತಳೆದಂ ಕಡೆಗಣ್ ಕಿಡಿಸೂ ರೋಷದಿಂ ೪೩|| ಎನಗಾಗಳ್ ಪಗೆಯಾಗಿ ತಾಂ ನುಡಿದನೆನ್ನಂ ತನ್ಮಭೀಷ್ಟಕ್ಕೆ ನಂ | ದನಿತಂ ಚೋದ್ಯಮನಂತವೀರ್ಯನವನಂ ಮಚ್ಚಕಧಾರಾವಲಂ | 1 ನವಾಗಾಹುತಿಮಾಡಿ ಮುನ್ನಮೆ ಬಕ್ಕಂ ತೂಳುವೆಂ ತನ್ನ ಹೀ | ಶನನುಗ್ತಾಜೆಯೊಳೆಂದು ಕಾಯು ದಮಿತಾರಿ ಕ್ರೂಧಮಂ ತಾಳಿದ 11