ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ 248 ವ|| ಇ೦ತು ಕೋಪವೋಪದಿಂ ಗದ್ದ ದೀಭೂತನಾದೋತ್ಕಟಕಂಠ ನಾಗಿ ಬೇಗದಿಂ ದಮಿತಾರಿಖೇಚರೇಂದ್ರ ಪ್ರತ್ಯುದಯಸಮಯಸಮರೋ ದ್ಯೋಗಮಂ ಬೀಡಿನೊಳ್ ಕೂಡೆ ಸಾಸುತ್ತು ಮಿರ್ಪುದುಮುತ್ತಲಿತ್ತಲ್ ಸಮರೋಚಿತಪಸಂಗ ! ಪ್ರಮೋದದಿಂದಿರ್ದನಂತರಂ ನಿಜನಿಲಯ | ಕಮಲಯಶೋಧಿಪರೆಟ್ಟರ್ | ಸಮಂತು ನೃಪರಿರ್ವರುಂ ಜೆತಾಹಿತಗರ್ಭರ್ ||೪| ವ ಅಂತಾಸಮಯದೊಳ್ ದಮಿತಾರಿಯ ತೇಜೋಮಯಮಿಂ ತಪ್ಪುದೆಂದwಪುವಂತೆ ಗಭಸ್ತಿಹಸ್ತನಾದಿಯನೆಮ್ಮೆ ಪೋಗೆ* ಜನನಾಥಂ ಜಿನರಾಜಪೂಜೆಯನೊಡರ್ಚಲೆ ಭಕ್ತಿ ಮೆಯ್ಕೆರ್ಚಿ ಭೋ೦|| ಕನೆ ಶಂಖಾದಿಸಮಸ್ತವಾದ್ಯನಿನದಂ ಪೋಲ್ಕರಲ್ ಕೂಡೆ ಬೀ || ಡಿನೊಳಂ ನೆಗತ್ತು ಮತ್ತಗಜವಾಜಿಸ್ಯಂದನೊಗ್ರಾಸ್ತ್ರ ಶ : ಸ್ತನಿಕಾಯಂಗಳನರ್ತಿಪುರಭಟಸಂರಂಭಕಿಯಾಡಂಬರಂ ||8|| * ವೀರಾನುರಾಗವದು ಪುದಿ | ದಾರಾತ್ರಿಯ ಪಗಲ ಸಿರಿಯನೆನ್ನಿದ ತೆಕದಿಂ | ರಂತಿರ್ದರ್ ಕಸ್ಕಸ | ಮಾರಾಧನೆಗೆಯುತುಭಯಬಲದ ಭಟರ್ಕಳ್ 18೭ || - ಬಲವಂತಂ ದಮಿತಾರಿಯಾತನ ಭುಜಾವಷ್ಟಂಭವಿಕಾಂತಮಂ ಸಲೆ ತೂಳ್ಳಿನೆ ವಾಸುದೇವರುದಯಂಗೆಯ್ಯರ್‌ ಮಹಾಯುದ್ಧಮಾ | ಗಲೆ ವೇಜಿರ್ದುದು ನೊಆನೀಗಳ ದನಾನೆಂದಿಂತು ಬಂದಂತೆವೋಲ್ ! ಜಲಚಾತಪ್ರಿಯಮಿತ್ರನೇದನುದಗೆಂದಿನಗೇಂದ್ರಾಗಮಂ ||೪|| ವ|| ಆಗಳ' ನಿಜಾಭ್ಯುದಯಮನುಪುವಂತೆ ಉಗ್ರಕರನುದಯಾದಿ ಶಿಖರಶಿಖಂಡಮಂಡನನಪ್ಪುದುಮಪರಾಜಿತಾನಂತವೀರ್ಯರಿರ್ವರುಂ ನಿರ್ವ ತಿ-ತನಿಖಿಳಪ್ರಭಾತಕಿಯರುಂ ಜಿನೇ೦ದ್ರಪದಪಯೋಜಪೂಜೋತ್ಸವಪ್ಪ ದಯರುಂ ಶಿರಶೈಖರಿತಸಿದ್ದ ಶೇಪಾಕ್ಷತ ಪುಚಯರುಮಾಗಿ ಮನೋನು ಗದಿಂ ಚೈತ್ಯಭವನನುಂ ಪೊಡಮಟ್ಟಾಗಳ..