ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ೨೩೬ - ನೆತಿ ಕೊಟ್ಟುದು ಬರನಾರಂ | ಬಾನಂ ಪೊಗರೆ ಪೊಗುತ್ತಿವಡೆಯದೆ ಕೊಲಂ || ಬನನ್ನನೆಂದು ಪಣಿಯು | ತಿಕೆಯ ಭಟರೀವುತಿರ್ದರೆತಿವರ್ಗಾಗಳ 11 ೫೪ * ದೊರಕಿದುದೆತ್ತಾನುಂ ಸಂ | ಗರಮಿದು ನಮಗೆಂದು ಮುದದೆ ಮೆಯ್ಕೆರ್ಚಲ್ ಮುಂ | ಏರಿದಪುದು ಕಿರಿದಾಗು | ತಿರೆ ಕವಚಮನುಳಿದು ಸುವಟರರೆಬರೆ ನಡೆದರ್ 11೫೫!| ಈಯದೆಯುಂ ಶರಣೆಂದರ | ಕಾಯದೆಯುಂ ಕೊಟ್ಟು ದಾನ ಬಿನುತುಂ ಕ ! ಟ್ವಾಯತವಟ್ಟರ್ ನಂದಿನಿ | ತಾಯಕ್ಕಭಿಮತವನೀಯುತಾಗಳ ನಡೆದರೆ || ೬ || ಅಗಲ್ಪುರದ ದೊಣೆಗಳೇರ್ಗಳ | ನೊಗೆದೊಪ್ಪುವ ಮೊಗದ ಕಲೆಗಳಿ೦ ಸುಭಟರ್ಕಳ' | ಪಗೆವರನಾಜೆಯೊಳಂಜಿಸ ಪಗೆಯಂ ತುಡರಿ ಜೋಡುಮಂ ಸೀಸಕಮಂ || ೫೭|| ಮುರಿಯಿಲ್ಲದ ಜೀವಿತಮಂ ! ನೆತಿ ಕೊಂಡುಂ ಸಮರಸಮಯದೊಳ ತನುವನಿದಂ | ಮಕಗೊಳಿಸುವ ಮಮತೆಯೆನು | ತ್ತು ಇದೆ ತನು ಮನೆ ಬಿಟ್ಟು ನಡೆದರ' ಕೇಂಬರ್ li HvI * ಮಿನುಕುಗಲೆ ಭೂಷಣಂ ಸುಳ | ಟೆನಿಕಾಯದ ಕಾಯತ್ತಿಗೆ ಮತ್ತಂ ಬೇಜ್ಜಿ ! ರ್ಗಿನಿತುಂ ಭಾಷೆಯನೀವು || ಶೈನಸುಂ ನಡೆದತ್ತು ವೀರರಾಹವಶೂರರ jತಿಗೆ || ವ|| ಆಗಳಿ೦ತಪರಾಜಿತಾನಂತವೀರ್ಯವೇ ಸಕಲಸೇನಾಸಮನಿತರ್ ಸಮರಾವನಿಗೆ ತಡೆಯದೆ ಕಡಂಗಿ ನಡೆವ ಪೆರ್ವಡೆಯ ಬಹಳಕೊಳ್ತಾ ಹಳದೊಳ್