ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ s & ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಮನಮತ್ತೇಭಾವಳಿಬ್ಬಂಹಿತರುತಿ ಹಯಸಂತಾನಹೇಷಾರವಂ ಸ್ಯಂ | ದನಕೀತ್ಕಾರಪಣಾದಂ ಪಟುವಟಫಳಕಾಳೀಝತ್ಕಾರ ಘೋರ || ಸನಮುಚ್ಚಂಡೋಲ್ಲ ಸಡ್ಡಿಂಡಿಮಪಟಹಕಟುಧ್ಯಾನಮಾಕಾಹಳಾಭೀ | ಇನಿನಾದಂ ನೀಳು ಶಬ್ದಾತ್ಮಕಮೆನಿಸಿದುದುರ್ವೀಶಸೇನಾಸಮುದ್ರ || ವು! ಇಂತಪರಾಜಿತಾನಂತವೀರ್ಯ‌್ರ ಸಮರಸನ್ನದ್ಧರಾಗಿ ಬಂದೆ ಡ್ಡಿ ನಿಂದುದಂ ಕಂಡವಂ ನೆಲೆವರ್ಚಿ ಚೆಚ್ಚರದಿಂ ದಮಿತಾರಿ ಸಮಗ್ರ ಸೇನಾ ಸಮನ್ನಿತನಾಗಿ ತಾನೊಡ್ಡಿ ನಿಂದಾಗ ಎರಡುಂ ಸೇನಾಭಟರ ಪೊಯ್ಯದ ಪಟುತರಭೇರೀರವಂ ನೀಳು ಕರ್ಣಾ೦ ತರಮಂ ತುಯ್ಕೆ ಕಣ್ಮುಚ್ಚಿದನಗಿದು ಕರು ಕಾಯುಗೆಟ್ಟಂ ಮರಳ || ಜ್ಞರಿವಟ್ಟಂ ಕೋಣೆವೊಕ್ಕಂ ಸೆಡೆದನಡಗಿದಂ ಸಂಕೆಗೊಂಡಂ ಸುರುಳಂ | ಸುರಪಂ ಸಪ್ತಾರ್ಜೆ ಕಾಲಂ ನಿರುತಿ ಶರಧಿಪಂ ವಾಯು ವಿಶನೀಶಂ || ವ|| ಆಗಳ್ ಕಂಡುಭಯಬಲಮನಪರಾಜಿತಮಹೀಪತಿಯುಂ ದಮಿ ತಾರಿಖೇಚರಸತಿಯುಂ ಕೊಪಾಮೋಪದಿಂ ಕೈವೀನಿದಾಗ ಒರಿದುಂ ಪೂರ್ವಾಪರಾಂಬೋಧಿಗಳೆ ಕವಿದು ಕಲ್ದಾಂತದೊ ತಾಗು (ವಂತಾ 1 ಗಿರೆ ಕಾಯ್ಲಿಂದುರ್ವಿ ಬೊಕ್ಕುವ ಭಟರ ಪಟೂಚ್ಛಸ್ಪರಂ ಪೊನ್ನನಿಸ್ಸು ಳರವಂ ನಾನಾನಕಾನೀಕದ ಕಟುರಟನ ಕಾಹಳಾನಿಸ್ತನಂ ನಿ ; ರ್ಭರದಿಂದುವು-ತಿರಲ್ ತಾಗಿದುದುಭಯಬಲಂ ಕೋಪದಾಮೋಪದಿಂದಂ|| ಭುವನಂ ತಾನಾದಿಭೂತಾತ್ಮಕಮಿದೆನೆ ಸಮಸ್ವಾರ್ಣವಂ ಭೂಮಯಂ ಮೇ ರುವಣಂ ಮಣ್ಣು ಫೈ ತಾರಾಪಥಮುಪರಿಮbಮಂಡ೪೦ ಚಂಡರುಲ್ಬಂ | ಬವಿಳಾನಿಕ್ಷೇಪಿತೋದ್ಯನ್ಮಣಿಮುಕುರವನಾಲೋಕಿತೋದ್ಯಪಾನೀ | ಕವೆನಲ್ ತೀವಿತ್ತು ಸೈನ್ಯದಯಪದನಿಹತೋತ್ತಾ ನಧೂಳೀವಿತಾನಂ || - ನುತಗತ್ಯಶಾವಳೀದುಷ್ಕೃತಪಟುವವನಂ ಸಿಂಧುರವಾ ತಸಿಂಧೂ | ದೃತಸೂತ್ಕಾರಾನಿಲಂ ಚಂಚಲಿತ ಕದಳಕಂಚತೃಟಾರೋಚ್ಛಲನ್ನಾ ! ರುತನುಚ್ಚಂಡಪ್ರಚಂಡೋದ್ಭಟಬಿರುದಚಲಚ್ಛಾಮರೋದ್ಯನ್ಮರುತ್ಸಂ | ತತಿ ಸೋ೦ಕಲ್ ಭೋಂಕನಾಗಳ ಪರೆದುದಿರದಣಂ ತತ್ಕೃಣಂ ರೇಣು [ಚಾಲa | ೬:{