ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧] ೧೬ ಶಾಂತೀಶ್ವರಪುರಾಣಂ ತನಕುಂಭ೦ಗಳಿನಿ೦ಬುವೆತ್ತೆಸೆವುನೆಲ್ಲಾ ಮಾರ್ಗವಾರ್ಗಂಗಳೊ | ಜೈನತೇಂದ್ರಪ೦ನಿರ್ಮಿತೋನ್ನತವಿಶಾದ್ಯತ್ವ ಪಾಶಾಲೆಗಳ | Fv - ಲಲಿತಾಂಗಂ ನಸು ಸೋಂಕಿ ನೀರೆತೆವ ಕಾಂತಾಗಣ್ಯ ಲಾವಣ್ಯನಿ | ರ್ಮಲಯಷವನಾಂತು ಕಣ್ಣು ಡಿತೆಯಿಂದೀ೦ಟುತು ಮೆಯಂದು ಕಂ ದಳ ನಂ ಕೆನ್ನೆಯೊಳೆಡ್ಡಿ ಬಾಯ್ಯದೆ ಬಳ್ಳಾಡುತ್ತುಮಾಲೋಕನಾ || ತುಳ ವಿಭಾ೦ತಿಯ ಭಂಗಿಯಿಂ ನಗಿಸುವ‌ ಪಂಥರ್ಕಳಂ ಕಾಂತೆಯರ್ | ಆಗಳತ್ತ ಮತ್ತೊಂದೆಡೆಯೊಳ್ ಕುಡಿಯಲೊಡರ್ಚಿದಾಗಳೆ ತೃಪ್ರಾತುರನಾತ್ಮರೊಬ್ಬ ಮಂ ಸಮಂ | ತಡೆವಿಡದೆ ತೂಗುತಿರೆ ನಾವೆ ತಾನೆಂತೆಯನ್ನು ವಿರ್ದೇಡಾ | ಮಡದಿಗೆ ಮೆಚ್ಚಿ ನಿಂದು ತಲೆದೂಗಿದೆ.ಡಾಪಥಿಕಂಗೆ ಭಂಗಿಯಿಂ | ತಡೆಯದಖನಿಂಗವೀಕ್ಷಣಸಸಾಯನವಿತ್ರಳ ದೇಂ ಪ್ರಗಲ್ಬಯೋ | ೧೦೦ - ಮದನವಿಹಾರಭೂಮಿಯೆನಿಸಿರ್ಸ ವನಾವ ವಾರಿಜಾಕರಂ | ವಿದಳಿತಪುರಾಜೆ ವಿಳ ಸಲ್ಲತಿಕಾಗೃಹನಾಳೆ ಮಂಗಳಾ ! ಸ್ಪದಪುಲಿನಸ್ಥಲಂ ಪುದಿದ ಕೆಂಪಿನ ಶಾಲಿಯ ಕೆಲಂಗಳ | "ಗ ತಲುಪುಂ ತುಂಟುನೆಲನುಂ ಪರಿಭಾವಿಸೋಡಿಲ್ಲ ದೆಲ್ಲಿಯುಂ || ಪೊಲನೆಲ್ಲಂ ಸಲೆ ಸರ್ವಸಸ್ಯಮಯಮುರ್ವೀಜಾತಮಂ ಅಸ | ತೈಲಸಂತಾನವಯಂ ಲತಾಪತತಿಯ ಪುಪ್ಪವಾಲಾಮರಂ | ಜಲಮೆಲ್ಲಂ ಸರಸೀಜರಾಜಿನಯವರೆಲ್ಲ ಸವು ಷ್ಟಮಂ | ಗಲಾನಯಮಾನಗಂ ಜನನದೆಲ್ಲಿಂ ಹರ್ಷಚೇತೋಮಯಂ) ೧೦೦ ವ! ಮತ್ತಮಾವಿಸಯಂ ಸುರೇಂದ್ರನಂತೆ ಸುಧರ್ಮಾವಿತವುಂ ವಿಬುಧಾವಳೀವೇಷ್ಟತಮಂ | ದಿವಸಾರವಿಂದ ಲಕ್ಷ್ಮಿಯಂತೆ ದರಿಕೃತ ದೋಪನುಂ ರಾಹಪೀಡಾ ರಹಿತನುಂ ಶಾರ್ವರೀಲಕ್ಷ್ಮಿಯಂತೆ ಕುವಲಯಾ ನಂದಕರಮುಂ ತೀವ್ರ ಕರಬಾಧಾವ್ಯ ಸೇತಮಂ ! ವನನಿಧಿಯಂತೆ ಬಹುವನಸ ಮನ್ನಿತನುಂ ವಿವಿಧಕವಿಕುಲಾತೀರ್ಣನುಂ | ಗಗನಮಂಡಳದಂತೆ ರಾಜಹಂ ಸಾವಳೀರಮಣಿಯನುಂ ಮಂಗಳ ಗುರುಬುಧಪ್ರಭಾಕರಭಾಸುರನುಂ | ವಿಯಚ್ಚರಾವಳಿಯಂತೆ ಸತ್ಪಥಪ್ರವರ್ತಿತವುಂ ಕುಮಾರ್ಗವರ್ಜಿತನುಂ ಅಮೃತಾರ್ಣವದಂತೆ ಅನಂತಪುರುಷೋತ್ತಮಶೋಭಿತಮಂ ದ್ವಿಜರಾಜೆರಾ 0 ಲ ಲ