ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

999 ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವು| ಆಗಳಿಂತಾಸುರಮುಮತ್ಯದ್ಭುತಮುವಾಗಿ ತಾಗಿ ತಪ್ಪಿಲ್ಲ ೪ಾದ ಫೆಟಿಯರ ಕಾಳಗವಂ ಕಂಡು ಕಾಂತಕೃತಾಂತರಂತೆ ಕಡು ಮುಳದಾರೋTA‌ ವಾರಣಂಗಳ ಮೊಗವಡಂಗಳಂ ಘಳಿನೆ ಕಳದು ಸೃಣಿಯಿಂ ಪೊಯ್ತಿ ಭೈಭೈಯೆನುತುಮಣೆದು ನೂಕಿ ನಿಶ್ಯಂ [ಕರಾರೋ | ರಣರಾಗಳ ಕಾಯ್ದು ಕೆಂಗೋಲ್ ಮಸಗಿ ಮಿಗೆ ಚಳತ್ಕರ್ಣಪಾತಂಗಳಿಂ ಧಾ ರಿಣಿಯೋ ಶೃಂಗಾಳಿ ಗಂಡಸ್ಥಲದಿನುರುಜಕಿಯುಂ ಕಾಕಂಬಿಟ್ಟನು; ಕೈನಿಮಾಗಲ್ ಕೋಪತಾಪ ನೆಗತೆ ಪರಿದುದಾಭೀಳವ ಭಜಳಂ | ವು ಇಂತು ವಾರಣಾಕಾರಕ್ಷತಾಂತಸಂತಾನದಂತೆ ಮೇಲೆ ಪರಿತಪ್ಪ ದಮಿತಾರಿಖಚರಪತಿಯ ಮದಮಾತಂಗಸಂಧಾತಮನಪರಾಜಿತಮಹಾರಾಜ ಸೇನಾನಾಯಕರ ಕೆಂಡು ಸುಮುಧುಮಾಯಮಾನ ಮದಭಂಗಮಂಡಳಿ ಮಂಡಿತಗಂಡಯುಗಂಗಳುಂ, ಶತಧಾರಾಸಜೀನಿರ್ಭೇದ್ಯ ಶರೀರತಾe ಸನ್ನದ್ದಬದ್ದೋದರವಾಜಿತಂಗಳುಂ, ಪವಿನಿವಹನಿರ್ಮಿತವಿಶಾಲಶಾರಿ ಶ್ರೇಣಿ ಕೋಣಗಥಿತಮಣಿಕಂಠಿಕಾಮಯ ಕನಕ ಕದಳಿಕಾದಂಡಕಾಂಡಕಮನೀ ಯಂಗಳುಂ, ಕರಟತಟಗಳತ ದಾನಧಾರಾಯುಗಯುಕ್ತ ಕರಿತಯಶಂ ಕಾಯಮಾನಂಗಳುಂ, ನಿಜಶರಣನಖಾಗ್ರೆಪರಿಣಾತಿಕಮ ಕಮಣಾಯತ ಕರಗಳು, ಕೃತಾಂತಕುಂತಪತಿಮನಿಶಿತಾಗೂವಕ್ಕೆ ದಕ್ಷಿಣದನಗಳು, ಏಕೋತ್ತರಶೀತಿವದಾನೀಕ ಪ್ರಸಿದ್ಧಂಗಳುಂ, ಪ್ರಚಂಡಾಗ ಡಿಂಡಿಮರ ವಕೀರ್ಣರೋದೋರಂಗಂಗಳುಂ, ಗಜಶಿಕ್ಷಾಲಕ್ಷೆಣಕಲಾಪ್ರವೀಣಾ ಧೋ ರಣಾಧಿಷ್ಠಿತಂಗಳುಮಪ್ಪ ಮದವಾರಣಂಗಳ ಮೊಗವಡಂಗಳಂ ಕಳದಣೆದು ನೂಂಕಿದಾಗ ಜನಿತೋದ್ಯಂಹಿತಂಗಳ್ ಮೊಲಗು ಪೊಳವ ಚಂಡಾಂಕುರದ್ಯೋತಿ [ಸದಾ || ಮಿನಿಜಾ೪೦ ತತ್ಯ ಪೋಳೋದ್ದ ತಫುನಮದಧಾರಾಳಿ ಧಾರಾಳಿ ಮೆಟ್ರೊ || ಡ್ಡು ನವೀನಾಭಾವಜೀವಿಭವವನೆ ವಿಲಯಾಂಭೋಧರಳಮೇಲ್ಮಾ ಯು ನಿತಾಂತಂ ಬರ್ಸವೊಲ್ ನೂಕಿದುದು ಗಜಫುಟಾನೀಕಮಾಟೋಪ [ದಿಂದಂ ||'re