ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨VY

ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಗಿರಿ ಗಿರಿಯೊಳ್ ಕಡಂಗಿ ಪೋಣರ್ವಂತಿರೆ ಪೋರ್ವಮಧೇಭದಂತೆ ನಿ | ಷ್ಣು ರಹತಿಯಿಂದೆ ಸೆಕ್ಕೆಗಳ ತೆಕ್ಕೆ ನಭಕ್ಕೆ ಪೊದು ಪwತೆ ಕಾ | ಯುರವಣೆ ಕಾಯ್ದು ಕೊಡ ಮೊನೆಯಿಂದಿರದೇಲುಗಳಿಂದಮು || ತರ ಕಡಲೆತ್ತಲುಂ ಪರಿಯೆ ತಾಗಿದುದದ್ಭುತವಾಗಿ ಯುದ್ಧದೊಳ್ For ಉರದುಚ್ಚ ೦ಡಶರಂಗಳಂ ಡೋಣೆಗಳಿಂದಾರ್ದುರ್ಚಿ ಜೋದರ್ ಕರಂ | ಕಡುಪಿಂ ಕಾಯ್ದೆಸೆ ಪೊಯ್ದು ವಜ್ರಮುಖನಾರಾಯೋಗಬಾಣೋತ್ರಂ | ನೆಕ ಸರ್ವಾಂಗಮನುರ್ಚಿ ತಟ್ಟು ಗಿಯೆ ತಾ೪ಟ್ಟೆಯೇ ಬಾಯ್ಲಿಲ್ಪವೊಲ್ | ಗಗೂಡಾಗಿರೆ ಬಿರ್ದುದಂತೆ ಕವೆಪ್ಟೆಂಬತೆ ದಂತಿವಜಂ 1೯೨|| ವ|| ಆಗಳಿ೦ತಳವದು ತವಿಲಾದ ತನ್ನ ಸೈನ್ಯದ ಗಜಸೇನಾಸಮಾಜ ಮೆಯ್ದ ವಿನಾಶಮೆಯ್ತಿದುದನಪರಾಜಿತನೃಪನ ಮದನದಿಭಫುಟಾನೀಕಂ ವಿಜಯಪ್ರತಾಪಾಟೋಪಮನಸ್ಸು ಕೆಯ್ಯುದಂ ದಮಿತಾರಿ ಕಂಡು ಕೋಪಾರು ಇತನೇತ್ರನಾಗಿ ಬೇಗದಿಂ (ಕೀಯನಲಬಲಮನೆರಡೊಡುಗೆಯೊಡ್ಡಿ ರಥಾರೂಢನಾಗಿ ಚಂಡಕಂಡೂಯಮಾನ ಮದಕರಿಕಟಕಪಟುರವಾಪಾತವರಿ ಭಂಗನಿದನಾದ ಸಿಂಡದಂತೆ ಕಂಗನೆ ಕನಸ್ಸು ಕೆಡೋಸಗಿ ಮೇಲೆತ್ತಿ ನೂಂಕಲನುಗೆಯು ಬರಲಿಲದ ಕೆಂಚಪರಾಜಿತಾನಂತವೀರ್ಯ‌್ರ ತಮ್ಮ ಸೇನೆಯಂ ಸಮ್ಮುಖದೊಳರ್ಮೆಯಾಗಿ ಮಾಡಿ ಸವನಂಜಯರಥಾಂ ಚಿತವಾಜಿಯೋಜಿತಂಗಳುಂ, ವೈಜಯಂತೀವಿರಾಜಿತಂಗಳುಂ, ದಿವ್ಯಾಸ್ತ್ರ ಶಸ್ತಸಂಪೂರ್ಣ ಶೋಭಿತಂಗಳುಂ, ವಿಜಯಲಕ್ಷ್ಮಿ ಮಂಗಳನಿಳಯಂಗಳು, ನಿಜಮನೋರಥಂಗಳುಮೆನಿಸಿದ ವಜ,ರಥ ಧೃಢರಥಮೆಂಬೆರಡು ರಥಗಳ ನಿರ್ವರುಮಲಂಕರಿಸಿ ಯಮಬಲನಪ್ಪ ಬಲಂ ರಿಪು | ಸಮಗಬಲಜೇವಬಲಹತಂಗೆಯ್ದು ರಣೋ | "ಮನಾದಂ ಭುಜಬಲವ | ದಮಿತಾರಿಗೆ ವಾರಿಯಾಕ್ಷನಭಿಮುಖನಾದಂ 1:೯೩|| ಸಮರೋತ್ಸಾಹಮತುರ್ತು ತಮ್ಮ ಮನಮಂ ತಕತೆ ದೋರ್ದಂಡಹೀ | ಶಮನುಷ್ಯಜ್ಜಯಲಕ್ಷ್ಮಿಯೇಜತೆ ಪರಸೈನ್ಯಸಂತಮಂ ಭೀತಿಯೇ |