ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ || ೧೦೩|| ೧೦8, ಶಾಂತೀಶ್ವರ ಪುರಾಣಂ ಒಗೆದ ನಿಜಕೊಪಶಿಖಿ ಕೈ ! ಮಿಗುತಿರೆ ದಮಿತಾರಿಖಚರಪತಿ ಪಗೆವಡೆಯಂ || ಭುಗುಭುಗಿಲೆನೆ ದಳ್ಳುರಿಗಳ | ನೆಗೆಯುತ್ತಿರೆ ಪಾವಕಾಸ್ತ್ರಮಂ ತೊಟ್ಟೆಚ್ಚರಿ ಉರಿಮಂಜು ಸುತ್ತಿ ಸುಡುತಿರೆ | ಧುರಧರೆ ನೆಖತೆ ಪೊತ್ತಿ ಕಾಯ್ದು ಕಾವಲಿಯವೊಲಾ || ಗಿರೆ ಪಡೆ ಮಡಮಡಮಗ್ಗುವ | ಪರಿಯಂ ಕಂಡಾಗಳಂತೆ ತಾಳಪತಾಕಂ ತಡೆಯದೆ ಜಲಧರಾಮ | ನೆಡೆಯುಡುಗದೆ ತೊಟ್ಟು ಭೂಪನಾರ್ದಿಸಲಾಗಳ | ಪಡೆಯ ಪರಿತಾಪಮದು ಮೇ | ಯ್ಯಡಗಿದುವಾಖೇಚರೇಂದನನಲಶರ೦ಗ | ೧೦೫|| ವ|| ಆಗಳ್ ನಿಜಾನಶಾಸ್ತ್ರ ಸಕೀಯ ಪ್ರತಾಪಲಯಮನ'ಪ್ರವಂತೆ ಪನ್ನಗಾಸ್ತಮಸುಹೃನಾಹಿರೂಪಾಂತಕಂ ಪನ್ನಗಾಸ್ಕದಿಂದಿಸುವುದುಂ ಪಡೆಯೆಲ್ಲಂ ಪಿಡಿವೆತ್ತ ಕಳ್ಳರಂತೆ ಕಟುಪಟುಪಬಲಸಾಹಸಿಕರಪ್ಪ ವೀರ ಭಟರೆಲ್ಲಂ ನಟ್ಟಂತೆ ಮಿಟ್ಟನೆ ಮಿಸುಕದಿರೆ ನೆಟ್ಟನೆ ಕಂಡು ಕಟ್ಟಾಸುರಂ ವು ಸಗಿ ಮುಸಲಧರನಾಗಳ- ಫುಲೆನೆ ಗಾರುಡಾಸ್ಕ ಮನದ ತುಡೆ ತಾಳ ಪತಾಕನಾಗಳಿ೦ || ತ'ದುದು ಜೀರ್ಣತಾಣಕೃತದಾನದವೊಲ್ ಪರಿಪಟ್ಟು ಪೋಯ್ತು ಮೂ | ವಳಸಿದ ನಾಗಪಾಶಕರಸಂಕುಳವೆಂದೆನೆ ಪ್ರದೇಆ ಸಂ : ಗಳಿಸಿದ ತನ್ಮಹಾತ್ಮಕರಭೀಕ್ಷಿಸೆ ನಿಲ್ಪವೆ ಶಸ್ತಬಾಧೆಗಳ್ ||೧೬|| ವು! ಅದರ್ಕ ಬೆಕ್ಕಸಂಬಟ್ಟು ಖಚರೇಂದ್ರ, ಕಡುಮುಳಿದಾಗಳದಮಿತಾರಿ ಕೋಪದಿಂ ತುಡೆ | ತಿಮಿರಾಸ್ತ್ರಮನೊಡನೆ ಗಡ ಬಲಂ ತಿಮಿರುದ್ಧಂ || ಸಮನಿಪ್ಪ ತಿಗ್ನಕರಬಾ | ಇಮನಾತೀಯಪ್ರತಾಪರೂಪಮನಾಗಳ್

೩.