ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಣ ಕ ೨೪೮ ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ವ್ಯಆ ಮಹಾಬಲನಪ್ಪ ಬಲಭದನ ರೌದ ಪ್ರತಾಪಶಿಖಿ ಶಿಖಾವಳಿ ಯಂತೆ ಮುಂಬರಿದು ರವಿಬಾಣದ ಬೆಳಗಿನ ಬಳ ಗಮಂ ಕಂಡು ಉಲ್ಕಾಪಾ ತಮಂ ಕಂಡ ಬಾಲಕನಂತೆ ಕಣ್ಣುಳ್ಳ ದಮಿತಾರಿ ನಿಜನಿಖಿಳ ವಿದ್ಯಾಬಲದ ಪೊಡರ್ಪಆದುದಂ ವ್ಯವಹೃತಭಯವಾದುದಂ ಸಮಸ್ಯಮಲಬಲಮಸ್ಯ ಮಾದುದಂ ಪ್ರಕೃತಿಪ್ರಭಾವೋದಯನಪಜಯವೊಂದಿದುದಂ ಸಂಗಮಿಲ್ಲ ದಜ'ದೆ ವಂದಿತಪರಾಕ್ರಮಚಕ್ರಮನಸ್ಕದುಚ್ಚಂಡಚಕ್ರದಿಂ ಖಂಡಿಸುವೆ ನೆಂದು ಕುಂಡಳಿತಕೋದಂಡಮನಿಸಿ ನಿಲಯಪ್ರಚಂಡಭೈರವಾಡಂಬರ ಮಂ ಕೈಕೊಂಡು ಪಾಕುಂಬಳೆಗೆ ಊಾ ಕೆಯ್ಯಾಡಿವಾಗಳ ಯಕ್ಷಸಹಸ, ಲಕ್ಷಿತ ಚಕ್ರರತ್ನ ಚಾನಲಔಲಿಕಾಮಾಲೆಯಂ ಕೆದಕುತ್ತುಂ ಸರಭಸ ದಿ ಬರುತ್ತಿರೆ- ಸೆಡೆವಾಶಾಧೀಶರೆಳ್ಳು ಜಾತಿ ರವಿ ಬಿಡೆ ಕಾಯಂ ತದಕ್ಷವಹಂ ಕ || ಣ್ಣಿಡೆ ಭೂಚಕ್ಕೆ ಕರ ಕಂಪಿಸೆ ಕುಳನಗಮಾಡೆ ತುಣ್ಯಾಡೆ ನೀಡುಂ || ಕಡಲೆಲ್ಲಂ ನಾರದಂ ನೀರದದೊಳಲಿಯೆ ಗೀರ್ವಾಣರಾಯೆಂದು ಚೋದ್ಯಂ ಬಡೆ ಬಂದತ್ತಲುಂ ದಳ್ಳುರಿಯನುಗುಣತುಂ ಬೇಜರಾಧೀಶಚಕ || ವ್ಯ ಅದಂ ಕಂಡ ರವಿಂದದಳ ಗತಜಲಬಿಂದುಸಂದೋಹದಂತಹರಾಜಿತ ನೃಪನ ಪಡೆಯೆಲ್ಲಂ ನಡನಡುಗಿ ನಿಜಾಧಿನಾಥರಕ್ಷಾರ್ಥವಾಗಿ ತೀರ್ಥಕರ ಪರಮದೇವಾಭಿವಣಸ ಯಾನೀಕಮಂ ಗಣನೆಗೆಯ್ಯು ಪರಸುತ್ತುಂ ಮೃತ್ಯುಂಜಯನಿಮಿತ್ತಂ ಅರ್ಹತೃ ರಮೇಶ್ವರಪರಮಮಂತ ಸಂತಾನಮಂ ಜಪಿಸುತ್ತುಂ ಜಿನೇಶ್ಚರಚರಣಮೆ ಶರಣಮೆನುತಿರ್ಪ ಗಳ ಅತುಳಸ್ಥೆರ್ಯಗುಣವಜೋಪಹಸಿತಾಮರ್ತ್ಯಾಚಲೇಂದ್ರಂತ್ರಣೇ | ಕೃತವೀರಾಬಲಂ ಸುಸಮಯಚಿತ್ರೋದಸ್ಯತಾಂಬೋಧಿ ನಿ | ರ್ಜಿತಶಂಕಂ ಸಲೆ ಶಂಕೆಗೊಳ್ಳ ಪಡೆಯಂ ನೈತಿಟ್ಟು ಸಂಗರೋ | ರೈತನಾದಂ ಬಗೆಗೊಳೊಡೇನಧಿಕನೋ ಪೀತಾಂಬರಂ ಭೂಸರೊಳ್ || ವ|| ಆಗಳ ತಲೆ ತನ್ನ ಮುಖದೊಳ್' ತೊಡರ್ದನೃಸೈನ್ಯಮಂ ಕೀನಾ ಶನಿವಾಸ೦ಬುಗಿಸಿದನನಂತವಿರ್ಯನಿದಂ ಕಂಡು ನಿಮಿಷಮಾತ್ರದಿಂ ನಿಜಾಗ್ರಹ ನಲ್ಲಿಗೆಯಂದು ದೇವ ನೀವಿಯುದ್ದಕ್ಕೆ ಸನ್ನದ್ದರಾಗಲೇಕಾನ್ ಸಿ ನೆಂದು ಪ್ರತಿಜ್ಞಾನುಜ್ಞನಾಗಿ ದಮಿತಾರಿಗಿದಿರ್ಚಿ*ನಿಂದು ನಿಚ್ಚಂಡ ಕೋದಂಡಮಂ ಕೊಂಡು